ಹಂಪಿಯಲ್ಲಿ ಪತ್ತೆಯಾಯ್ತು ಹೊಸ ಪುಷ್ಕರಣಿ..!!

ಬಳ್ಳಾರಿಯ ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇಗುಲದಲ್ಲಿ ಪುಷ್ಕರಣಿಯೊಂದು ಪತ್ತೆಯಾಗಿದೆ. ಸಣ್ಣ ಹಾಗು ಸುಂದರ ಕೆತ್ತನೆ ಹೊಂದಿರುವ ಈ ಪುಷ್ಕರಣಿ ಒಳಗೆ ಇಳಿಯಲು ಒಂದು ಭಾಗದಲ್ಲಿ ಮೆಟ್ಟಿಲುಗಳಿವೆ ಮತ್ತು ಈ ಪುಷ್ಕರಣಿಯ ಮಧ್ಯದಲ್ಲಿ...

ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಸೇರಿ ಹಲವರ ಮನೆ ಮೇಲೆ ಐಟಿ ರೇಡ್…?

ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಸ್ಯಾಂಡಲ್ ವುಡ್ ಮಂದಿಗೆ ಶಾಕ್ ನೀಡಿದ್ದಾರೆ, ಕನ್ನಡದ ಹಲವು ನಟ ನಿರ್ಮಾಪಕ ರ ಮನೆಯ ಮೇಲೆ ದಾಳಿ ನಡೆದಿದೆ ಐವತ್ತಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ...

ಬೆಂಗಳೂರಿನ ಈ ಅಂಗಡಿಯಲ್ಲಿ ಕ್ಯಾಶ್ ಬೇಡ ಮತ್ತು ಕ್ಯಾಷಿಯರ್ ಇಲ್ಲಾ..!!

ಸ್ಪೋರ್ಟ್ಸ್ ಗೆ ಸಂಭಂದ ಪಟ್ಟ ವಸ್ತುಗಳನ್ನ ಮಾರಾಟ ಮಾಡುವ ದೊಡ್ಡ ಮಳಿಗೆಗಳಲ್ಲಿ ಒಂದಾದ ಡೆಕಥ್ಲಾನ್ ತನ್ನ ಮೊದಲ ಸಂಪೂರ್ಣ ಆನ್ಲೈನ್ ಮಳಿಗೆಯನ್ನು ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಆರಂಭಿಸಿದೆ. ಈ ಮಳಿಗೆಗೆ ಭೇಟಿ ನೀಡಿದ ಗ್ರಾಹಕರು...

ಇಳಿ ವಯಸ್ಸಿನಲ್ಲೂ ಛಲ ಬಿಡದೆ ಇವರು ಮಾಡುತ್ತಿರುವ ಕೆಲಸ ಎಂತದ್ದು ಗೊತ್ತೇ? ಓದಿ ಈ ಸುದ್ದಿಯನ್ನು..

ಆಧುನಿಕ ದಾಸೋಗಿ ಮಶೀನ್‍ಗಳನ್ನು ತಯಾರಿಸುವಲ್ಲಿ ನಿಪುಣ ನಮ್ಮ ಬಾಬುರಾವ. ನಾಗರಿಕ ಸಮಾಜ ಆಧುನಿಕತೆಯತ್ತ ಸಾಗಿದ ಹಾಗೆ ದಾನ, ದಾಸೋಗಗಳು ನಿಂತು ಹೋಗುವುದು ಸಹಜ. ಆದರೆ ವಿಜಯಪುರದ ಸಿಂದಗಿ ರಸ್ತೆಯಲ್ಲಿರುವ ದೀಪಕ ಇಂಜನೀಯರಿಂಗ್ ವರ್ಕ್ಸ್ ಮತ್ತು...

ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕಕ್ಕೆ / ಕಾವೇರಿ ಗೆ ದಿಗ್ವಿಜಯ..! ಏನಿದು ವರದಿ ಈ ಸುದ್ದಿಯನ್ನು ಓದಿ..

192ಟಿಎಂಸಿ ನೀರು ಬಿಡುವ ಬದಲು 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲು ಪೀಠ ಆದೇಶ ನೀಡಿದೆ. ತಮಿಳುನಾಡಿಗೆ 14.5 ಟಿಎಂಸಿ ನೀರನ್ನು ಕಡಿತಗೊಳಿಸಿದೆ. ಈ ಮೂಲಕ ಕರ್ನಾಟಕ್ಕೆ ನೆಮ್ಮದಿ ಸಿಕ್ಕಂತಾಗಿದೆ.. ಈ ತೀರ್ಪಿನಿಂದ 50 ವರ್ಷಗಳ...

ಹೊಸ ಮೈತ್ರಿ ಸರ್ಕಾರದಿಂದ ರೈತರಿಗೆ ಮೊದಲ ಬಿಗ್ ಶಾಕ್..! ಏನು ಗೊತ್ತೇ ಸುದ್ದಿ ಓದಿ…

ಹೌದು ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ನಮ್ಮಿಶ್ರ ಸರ್ಕಾರ ಬಂದು ಇನ್ನು ಒಂದು ತಿಂಗಳು ಕಳೆದಿಲ್ಲ ಆಗಲೇ ರೈತರ ಮೇಲೆ ಅದರಲ್ಲೂ ಹೈನುಗಾರಿಕೆ ನಂಬಿಕೊಂಡಿದ್ದವರ ಮೇಲೆ ತನ್ನ ಪ್ರಹಾರ ಮಾಡಿದೆ, ಇದರಿಂದ ರೈತ ಸಮುದಾಯದಲ್ಲಿ ತೀವ್ರ...

ನೂರಾರು ಲೀಟರ್ ಹಾಲನ್ನು ರೋಡಿಗೆ ಚಲ್ಲಿದ ರೈತರು..!! ಓದಿ ಸಂಪೂರ್ಣ ವರಧಿ.

ಬಳಗಾವಿಯಲ್ಲಿ ನಡೆಯುತ್ತಿರುವ ರೈತನ ಪ್ರತಿಭಟನೆ ಯಲ್ಲಿ ನೂರಾರು ಲೀಟರ್ ಹಾಲು ರಸ್ತೆ ಪಾಲಾಗಿದೆ, ಸುಮಾರು ಎಂಟು ವರ್ಶಗಳಿಂದ ಇಲ್ಲಿಯ ರೈತರು ಮ್ಹಹಾರಾಷ್ಟ್ರ ಮೂಲದ ಗೋಕುಲ್ ಡೈರಿಗೆ ಹಾಲನ್ನು ಮಾರುತ್ತಿದ್ದರು, ಮೊದಮೊದಲು ದುಪ್ಪಟ್ಟು ಬೆಲೆ ಕೊಟ್ಟು...

ಅತೀ ಕಿರಿಯ ವಯಸ್ಸಿನ ನ್ಯಾಯಾಧೀಶೆಯಾಗಿ ಆಯ್ಕೆಯಾದ ಉತ್ತರಕರ್ನಾಟಕದ ಮಗಳು…

ಬಿಜಾಪುರದ 26ನೆಯ ವಯಸ್ಸಿನ ಯುವತಿಯೊಬ್ಬರು ನ್ಯಾಯಾಧೀಶೆ ಹುದ್ದೆ ಅಲಂಕರಿಸುವ ಮೂಲಕ ಅತೀ ಕಿರಿಯ ವಯಸ್ಸಿನ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಬಾಗಲಕೋಟೆಯಲ್ಲಿ ವಾಸವಾಗಿದ್ದು ಬಿ ಎ,ಎಲ್ ಎಲ್ ಬಿ ಹಾಗೂ ಎಲ್ ಎಲ್ ಎಂ ಎಂಬ...

ಕರ್ನಾಟಕಕ್ಕೆ ಹೊಸ ನಾಡ ಧ್ವಜ..! ಹೇಗಿದೆ ಗೊತ್ತಾ ನಮ್ಮ ಈ ಧ್ವಜ.. ?

ಸರ್ಕಾರ ರಚಿಸಿದ್ದ ತಜ್ಞರ ‌ಸಮಿತಿ ವಿನ್ಯಾಸಗೊಳಿಸಿರುವ ನಾಡಧ್ವಜ ಕುರಿತು ಕನ್ನಡ ಸಂಘಟನೆಗಳ ಮುಖಂಡರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸಭೆ ನಡೆಸಿದರು. ಸರ್ಕಾರ ರೂಪಿಸಿರುವ ನಾಡಧ್ವಜಕ್ಕೆ ಕನ್ನಡ ಸಂಘಟನೆಗಳು,...

ಯಡಿಯೂರಪ್ಪ ರಾಜೀನಾಮೆ..! ಮುಂದೇನು…?

ಮೊನ್ನೆತಾನೆ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪನವರು ಇವತ್ತು ವಿಶ್ವಾಸ ಮತಯಾಚನೆ ಮಾಡದೆಯೇ ರಾಜೀನಾಮೆ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನಂತೆ 15ನೇ ವಿಧಾನಸಭೆ ಚೊಚ್ಚಲ ವಿಧಾನಸಭೆಯಲ್ಲಿ ಶನಿವಾರ 4ಗಂಟೆಗೆ ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯ ಅವರ ನೇತೃತ್ವದಲ್ಲಿ ನಡೆದ ವಿಶ್ವಾಸಮತ...