ರಾಜ್ಯಸಭೆಯಲ್ಲಿ ದೇವೇಗೌಡರ ಹೆಸರು ಪ್ರಸ್ತಾಪಿಸಿದ ಅಮಿತ್ ಶಾ! ಕಾರಣ ಇಲ್ಲಿದೆ ನೋಡಿ..

ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ ಪಿ ಜಿ) ತಿದ್ದುಪಡಿ ವಿಧೇಯಕ ನೆನ್ನೆ ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು. ಮೊನ್ನೆ ಲೋಕಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದಿದ್ದ ಕೇಂದ್ರ ಸರ್ಕಾರ ಯಶಸ್ವಿಯಾಗಿ ರಾಜ್ಯಸಭೆಯಲ್ಲಿಯೂ ಮಸೂದೆಯನ್ನು...

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಅಡ್ಡ ಬಂದ ವ್ಯಕ್ತಿ! ನೀಡಿದ ಕಾರಣವೇನು ಗೊತ್ತಾ?

ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಗೃಹ ಸಚಿವರು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಉನ್ನತ ದರ್ಜೆಯ ಭದ್ರತೆ ಇರುತ್ತದೆ. ಭದ್ರತೆಯನ್ನು ಭೇದಿಸಿ ಅವರನ್ನು ತಲುಪುವುದು ಕಷ್ಟ ಸಾಧ್ಯ. ಆದರೆ ಇಂದು ರಾಷ್ಟ್ರದ ರಕ್ಷಣಾ ಸಚಿವರಾಗಿರುವ...

ರೆಡಿ ಆಯ್ತು ವಿಶ್ವವನ್ನೇ ನಿಬ್ಬೆರಗಾಗಿಸೋ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ! ಉದ್ಘಾಟನೆಗೆ ಸಜ್ಜಾದರು ಮೋದಿ-ಗಂಗೂಲಿ..

ಕಳೆದ ವರ್ಷ ಗುಜರಾತ್ ನಲ್ಲಿ ವಿಶ್ವದ ಅತಿ ದೊಡ್ಡ ಸರ್ದಾರ್ ವಲ್ಲಭಬಾಯಿ ಅವರ ಏಕತಾ ಪ್ರತಿಮೆಯನ್ನು ನಿರ್ಮಿಸಿ ಇಡೀ ವಿಶ್ವ ಭಾರತದ ಕಡೆಗೆ ತಿರುಗಿ ನೋಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದರು. ಇದೀಗ...

ಅಕ್ರಮ ಒಳ ನುಸುಳುಕೋರತ ಕುರಿತು ಇಂದು ಮತ್ತೊಂದು ಮಹತ್ವದ ಘೋಷಣೆ ಮಾಡಿದ ಗೃಹ ಸಚಿವ ಅಮಿತ್ ಶಾ..

ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಕಳೆದರೂ ಕೂಡ ಭಾರತ ಹಲವಾರು ಸಮಸ್ಯೆಗಳಿಂದ ಈಗಲೂ ಬಳಲುತ್ತಿದೆ. ಅಂತಹ ಸಮಸ್ಯೆಗಳಲ್ಲಿ ಒಂದು ಅಕ್ರಮ ಒಳ ನುಸುಳುಕೋರರ ಸಮಸ್ಯೆ. ಇತ್ತ ಒಂದೆಡೆ ರೋಹಿಂಗ್ಯ ನುಸುಳುಕೋರರ ಹಾವಳಿಯಾದರೆ ಅತ್ತ...

ಕೊಟ್ಟಿದ್ದ ಎರಡು ಅತಿದೊಡ್ಡ ಆಶ್ವಾಸನೆಗಳನ್ನು ಈಡೇರಿಸಿದ ಬಿಜೆಪಿ. ಉಳಿದಿದೆ ಇನ್ನೊಂದು! ಘೋಷಣೆಗೆ ಕ್ಷಣಗಣನೆ..?

ಭಾರತೀಯ ಜನತಾ ಪಕ್ಷ ರಚನೆಯಾಗಿ ಈಗಾಗಲೇ ನಾಲ್ಕು ದಶಕಗಳು ಕಳೆಯುತ್ತಾ ಬಂದಿವೆ. ಕೇವಲ ನಾಲ್ಕು ದಶಕದಲ್ಲಿ ಭಾರತದ ಮೂಲೆ ಮೂಲೆಯಲ್ಲಿಯೂ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಇಂದು ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ...

ಜಿ.ಎಸ್.ಟಿ ಬಂದ ಮೇಲೆ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಉಳಿಯುತ್ತಿರುವ ಹಣವೆಷ್ಟು ಗೊತ್ತೆ? ಇಲ್ಲಿದೆ ನೋಡಿ..

ಕಳೆದ ಎರಡೂವರೆ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಐತಿಹಾಸಿಕ ಜಿ ಎಸ್ ಟಿ ಕಾಯ್ದೆಯನ್ನು ಜಾರಿಗೊಳಿಸಿತ್ತು. ರಾಷ್ಟ್ರದ ಇತಿಹಾಸದಲ್ಲಿಯೇ ತೆರಿಗೆ ಸುಧಾರಣೆಯಲ್ಲಿ ಅತ್ಯಂತ ಮಹತ್ವದ ಹೆಜ್ಜೆಯನ್ನು ಇರಿಸಲಾಗಿತ್ತು....

ದೇಶದ ರೈತರಿಗೆ ಮೋದಿಯಿಂದ ಬಿಗ್ ಗಿಫ್ಟ್..!! ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ.

ದೊಡ್ಡ ಹೂಡಿಕೆದಾರರನ್ನು ಹೊರದೇಶದಿಂದ ಭಾರತಕ್ಕೆ ಸೆಳೆಯುವ ಸಾಹಸದಲ್ಲೇ ಮುಳುಗಿಹೋಗಿದ್ದ ಮೋದಿ ಸರ್ಕಾರ ರೈತರ ಬಗ್ಗೆ ಯೋಚನೆ ಮಾಡುವುದನ್ನು ಮರೆತು ಬಿಟ್ಟಿತ್ತು, ಕೊನೆಗೂ ಅನ್ನದಾತನ ಕರೆಗೆ ಕಿವಿಕೊಟ್ಟ ಕೇಂದ್ರ ಸರ್ಕಾರ ಭತ್ತ, ಕಬ್ಬು, ತೊಗರಿ...

ವೈರಲ್ ಆಗ್ತಿದೆ ಮೈ ಕೊರೆಯುವ ಚಳಿಯಲ್ಲಿ ಯೋಧರು ಮಾಡುತ್ತಿರುವ ಯೋಗ..!!

ಅಂತರ ರಾಷ್ತ್ರೀಯ ಯೋಗ ದಿನದ ಪ್ರಯುಕ್ತ ಇಡೀ ದೇಶದಲ್ಲಿ ಯೋಗ ಕಾರ್ಯಕ್ರಮಗಳನ್ನ ಅದ್ದೂರಿಯಾಗಿ ನಡೆಸಲಾಗುತ್ತಿದೆ ಅದರಂತೆ ನಮ್ಮ ನಾಡಿನ ಯೋಧರು ಸಹ ಇಂಡೋ-ಟಿಬೆಟಿಯನ್ ಗಡಿಯಲ್ಲಿ 18,000 ಅಡಿ ಎತ್ತರದಲ್ಲಿ ಮೈ ಕೊರೆಯುವ ಚಳಿಯಲ್ಲಿ ಸೂರ್ಯ ನಮಸ್ಕಾರವನ್ನು ಮಾಡುತ್ತಿರುವ...

ಶಿವನ ಗರ್ಭಗುಡಿಗೆ ಹೋಗುವ ಮಾರ್ಗ ಎಂದು ನಂಬಲಾಗಿರುವ ತಾಜ್ ಮಹಲ್ ನ ಪಶ್ಚಿಮ ದ್ವಾರವನ್ನು ಧ್ವಂಸಗೊಳಿಸಿದ ಹಿಂದೂ ಕಾರ್ಯಕರ್ತರು.

ಮಹಲ್ನ ಪಶ್ಚಿಮ ದ್ವಾರವನ್ನು ಧ್ವಂಸಗೊಳಿಸಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಾದ ರಾಮ್ ಮಹಲ್ ಅಥವಾ ಕೃಷ್ಣ ಮಹಲ್ ಎಂದು ಮರುನಾಮಕರಣ ಮಾಡಲು ಉತ್ತರ ಪ್ರದೇಶದ ಭಾರತೀಯ ಜನತಾ ಪಾರ್ಟಿ ಶಾಸಕ ಸುರೇಂದ್ರ ಸಿಂಗ್...

ಇದು ನಿಜ ಆದ್ರೆ ರಾಹುಲ್ ಗಾಂಧಿ ಲೋಕಸಭಾ ಚುನಾವಣೆಗೆ ಸ್ಪರ್ದಿಸೋಕ್ಕೆ ಆಗಲ್ವಂತೆ..!

ರಾಹುಲ್ ಗಾಂಧಿ ಈಗ ಚುನಾವಣೆಗೆ ನಿಲ್ಲುತ್ತಾರೋ ಇಲ್ವೋ ಅನ್ನೋ ಒಂದು ಪ್ರಶ್ನೆ ರಾಜಕೀಯ ಪಂಡಿತರಲ್ಲಿ ಮೂಡಿದೆ, ಈ ಲೆಕ್ಕಾಚಾರ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ, ಇದಕ್ಕೆ ಕಾರಣ ಹಲವು ದಿನಗಳ ಹಿಂದ RSS (ರಾಷ್ಟ್ರೀಯ ಸ್ವಯಂ...