600 ವರ್ಷಗಳ ಇತಿಹಾಸ ಹೊಂದಿರುವ ವೀರಭದ್ರೇಶ್ವರ ದೇವಾಲಯ.!!ಈ ದೇವಾಲಯದ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ..

ತುಮಕೂರು ಬಳಿಯ ಕ್ಯಾತ್ಸಂದ್ರ ಮಾರ್ಗವಾಗಿ ಸಾಗಿದರೆ 15 ಕಿಲೋ ಮೀಟರ್ ದೂರದಲ್ಲಿರುವ ಪುಟ್ಟಗ್ರಾಮ ಹರಳೂರು. ಇಲ್ಲಿ 600 ವರ್ಷಗಳ ಇತಿಹಾಸ ಇರುವ ವೀರಭದ್ರದೇವರ ದೇವಾಲಯವಿದೆ. ಈ ವೀರಭದ್ರ ದೇವರಿಗೆ ಪುದುವಟ್ಟು ಇಟ್ಟ ಬಗ್ಗೆ...

ದಕ್ಷಿಣದ ಕಾಶಿ ನಮ್ಮ ಹಾಸನದ ರಾಮನಾಥಪುರ.. ಈ ಸ್ಥಳದ ಬಗ್ಗೆ ತಿಳಿಯಿರಿ…

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿಗೆ ಸೇರಿದ ಒಂದು ಪುಣ್ಯ ಕ್ಷೇತ್ರ ರಾಮನಾಥಪುರ . ಹಾಸನದಿಂದ ದಕ್ಕಿಣಕ್ಕೆ 49ಕಿ.ಮೀ ಹಾಗೂ ತಾಲೂಕು ಕೇಂದ್ರ ಅರಕಲಗೂಡಿನಿಂದ 19ಕಿ.ಮೀ ಅಂತರದಲ್ಲಿ ಕಾವೇರಿ ನದಿ ದಡದಲ್ಲಿದೆ. ಈ ಕ್ಷೇತ್ರವು ದಕ್ಷಿಣಕಾಶಿ...

ಕರ್ನಾಟಕದಲ್ಲೇ ಇದೆ ಪ್ರಖ್ಯಾತ ಕೇದಾರನಾಥ ದೇವಾಲಯ..! ಎಲ್ಲಿ ಹೇಗಿದೆ ಗೊತ್ತೇ? ಲೇಖನ ಓದಿ ತಿಳಿಯಿರಿ..

ಹೌದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ ಅಂದರೆ ಅದು ಬಳ್ಳಿಗಾವಿ. ಈ ಊರಿನಲ್ಲಿ ಸುಮಾರು 11ನೇ ಶತಮಾನದಲ್ಲಿ ನಿರ್ಮಿಸಲಾದ ಅತ್ಯಂತ ಪುರಾತನವಾದ ಒಂದು ಶಿವನ ದೇವಾಲಯವಿದೆ. ಇಲ್ಲಿ...

ಈ ದೇವಾಲಯದಲ್ಲಿನ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರೆ ಮದುವೆಗೆ ಇರುವ ಅಡೆ-ತಡೆಗಳು ನಿವಾರಣೆ ಆಗುತ್ತವೆ. ಅಲ್ಲದೆ ಮಕ್ಕಳಿಲ್ಲದವರಿಗೆ ಸಂತಾನ...

ಹೌದು ಮದ್ದೂರಿನ ಹೊಳೆ ಆಂಜನೇಯಸ್ವಾಮಿ ಎಂದೇ ಪ್ರಸಿದ್ಧಿಯಾಗಿರುವ ಶಿಂಷಾ ನದಿ ದಂಡೆಯಲ್ಲಿರುವ ಆಂಜನೇಯಸ್ವಾಮಿಯನ್ನು ಪೂಜಿಸಿದರೆ ಹಲವು ಕಷ್ಟಗಳು ಪರಿಹರಿಸುತ್ತಾನೆ ಅನ್ನೋ ನಂಬಿಕೆ ಭಕ್ತರದ್ದು. ಈ ದೇವಾಲಯದ ಹಿನ್ನಲೆ ಸುಮಾರು 550 ವರ್ಷಗಳ ಹಿಂದೆ ಶ್ರೀ ಪಾದರಾಜರು...

ಹೊಯ್ಸಳರ ವಾಸ್ತು ವೈಭವಕ್ಕೆ ಸಾಕ್ಷಿಯಾಗಿರುವ ಆನೇಕೆರೆ ಚನ್ನಕೇಶವ ದೇವಾಲಯ.!! ಇದರ ಹಲವು ವಿಶೇಷತೆ ಇಲ್ಲಿದೆ ನೋಡಿ..

ಹೌದು ಹೊಯ್ಸಳರ ವಾಸ್ತು ವೈಭವಕ್ಕೆ ಸಾಕ್ಷಿಯಾಗಿರುವ ಈ ದೇವಾಲಯಕ್ಕೆ ವಿಶಾಲವಾದ ಪ್ರಾಕಾರವಿದೇ ಹಾಗು ಈ ದೇವಾಲಯ ತನ್ನದೆಯಾದ ವಿಶೇಷತೆಯನ್ನು ಹೊಂದಿದೆ. ಹಾಸನ ಜಿಲ್ಲಾ ಕೇಂದ್ರಕ್ಕೆ 43 ಕಿಲೋ ಮೀಟರ್ ದೂರದಲ್ಲಿರುವ ಊರು ಆನೆಕೆರೆ....

ದೇವಸ್ಥಾನಗಳಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ… ಯಾವುದು ಆ ತಪ್ಪುಗಳು..? ಓದಿ ಈ ಲೇಖನವನ್ನು…

ದೇವಾಲಯದಲ್ಲಿ ನಾವು ಗೊತ್ತಿದ್ದೂ ಗೊತ್ತಿಲದೆಯೂ ಈ ಅಪರಾಧಗಳನ್ನು ಮಾಡಿಯೇ ಇರುತ್ತೇವೆ…ಈಗ ತಿಳಿದುಕೊಳ್ಳಿ ಮುಂದೆ ಮಾಡಬೇಡಿ.. ಭಗವಂತನ ಮಂದಿರಕ್ಕೆ ಕೈಕಾಲು ತೊಳೆಯದೇ ಪ್ರವೇಶ ಮಾಡುವುದು.ಭಗವಂತನ ಮಂದಿರಕ್ಕೆ ಸಾಕ್ಸ್ ಹಾಕಿಕೊಂಡು ಪ್ರವೇಶ ಮಾಡುವುದು.ಭಗವಂತನ ಮಂದಿರಕ್ಕೆ ಪ್ರವೇಶಮಾಡುವಾಗ ಶೂ,ಸಾಕ್ಸ್...

ಮೇಲುಕೋಟೆಯಲ್ಲಿರುವ ಭವ್ಯ ಯೋಗಾನರಸಿಂಹ ಸ್ವಾಮಿ ದೇವಸ್ಥಾನ. ನೀವು ಒಮ್ಮೆಯಾದರೂ ಹೋಗಬೇಕು ಅನಿಸುವ ದೇವಸ್ಥಾನ ಇದು..!

ಹೌದು ಮೇಲುಕೋಟೆಯಲ್ಲಿರುವ ಯೋಗ ನರಸಿಂಹ ದೇವಸ್ಥಾನವು ಹಿಂದೂ ಧಾರ್ಮಿಕ ಸ್ಥಳದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಅಡಿಯಲ್ಲಿರುವ ಈ ದೇವಾಲಯವು ಸಮುದ್ರ ಮಟ್ಟದಿಂದ 1777 ಮೀಟರ್ ಎತ್ತರದಲ್ಲಿ ಬೆಟ್ಟದ...

ಭೂತಗಳಿಂದ ನಿರ್ಮಾಣವಾದ ಈ ಶಿವನ ದೇವಾಲಯ ರೈತರನ್ನು, ಗ್ರಾಮಸ್ಥರನ್ನು ಸಂಕಷ್ಟದ ಪರಿಸ್ಥಿತಿಯಿಂದ ಕಾಪಾಡುತ್ತದೆ.!! ಈ ದೇವಾಲಯದ ವಿಶೇಷತೆ ಇಲ್ಲಿದೆ...

ಹೌದು ಭೂತಗಳಿಂದ ನಿರ್ಮಾಣವಾದ ಈ ಶಿವನ ದೇವಾಲಯ ರೈತರನ್ನು, ಗ್ರಾಮಸ್ಥರನ್ನು ಸಂಕಷ್ಟದ ಪರಿಸ್ಥಿತಿಯಿಂದ ಕಾಪಾಡುತ್ತದೆ. ಅಷ್ಟೇ ಅಲ್ಲದೆ ಈ ಶಿವನ ದೇವಾಲಯ ಹಲವು ವಿಶೇಷತೆಯನ್ನು ಹೊಂದಿದೆ. ಹಾಗು 1000 ವರ್ಷದ ಇತಿಹಾಸವನ್ನು ಹೊಂದಿರುವಂತ...

1300 ವರ್ಷಗಳಷ್ಟು ಪುರಾತನವಾದ ಬೇಗೂರು ನಾಗನಾಥೇಶ್ವರದ ಹಲವು ವಿಶೇಷತೆಗಳು.!!

ಬೇಗೂರು ನಾಗನಾಥೇಶ್ವರ ದೇವಾಲಯ, ಬೇಗೂರು ಬೆಂಗಳೂರಿನ ಹೊಸೂರು ರಸ್ತೆಯಲ್ಲಿ (ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ದಾರಿಯಲ್ಲಿ) ನೆಲೆಸಿರುವ ಬೇಗೂರು ಎಂಬ ಹಳ್ಳಿಯಲ್ಲಿ ಈ ದೇವಾಲಯವಿದೆ. ಇದು ಸುಮಾರು 1300 ವರ್ಷಗಳಷ್ಟು ಪುರಾತನವದುದು. ಈ ದೇವಾಲಯವು...

ಮಂಗಳಾದೇವಿಯು ಮಹತ್ವ ತಿಳಿದುಕೊಳ್ಳಿ ಒಮ್ಮೆ ಹೋಗಿ..!

ಮಂಗಳಾದೇವಿ ದೇವಸ್ಥಾನ, ಮಂಗಳೂರಿನ ಬೋಳಾರಿನಲ್ಲಿ ನೆಲೆಸಿದ್ದು ಮಂಗಳೂರಿನ ಮಧ್ಯಪ್ರದೇಷದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ. ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ “ಮಂಗಳಾಂಬೆ”ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ. ಈ ದೇವಸ್ಥಾನ ಒಂಬತ್ತನೇ...