ಹಿಂದೂ ಧರ್ಮದ ಪ್ರಕಾರ ಈ ಬಟ್ಟೆಗಳನ್ನೂ ಧರಿಸಿದರೆ ನಿಮಗೆ ಕಷ್ಟ ನಷ್ಟಗಳು ಉಂಟಾಗುತ್ತವೆ..!!

ಶ್ರೀ ಗಣೇಶ, ಶ್ರೀರಾಮ, ಶ್ರೀಕೃಷ್ಣ, ಶ್ರೀಲಕ್ಷ್ಮೀ ಅಥವಾ ಓಂ ಚಿಹ್ನೆಗಳು ಇರುವಂತಹ ಬಟ್ಟೆಗಳನ್ನು ನಾವು ಧರಿಸಿದ ನಂತರ ಬಟ್ಟೆಯ ಮೇಲಿರುವ ದೇವರು ನಮ್ಮನ್ನು ಕಾಪಾಡುವುದಿಲ್ಲ. ಇಂತಹ ಬಟ್ಟೆಗಳನ್ನು ಹಾಕಿಕೊಂಡು ಮಲಗುತ್ತೇವೆ, ಕೂರುತ್ತೇವೆ ಕೆಲಸ...

ಈ 12 ದೇವಸ್ಥಾನಗಳ ರಹಸ್ಯವನ್ನ ವಿಜ್ಞಾನಿಗಳು ಇಂದಿಗೂ ಬೇಧಿಸಲು ಸಾಧ್ಯವಾಗಿಲ್ಲ..!! ವಿಡಿಯೋ

ಧರ್ಮವೇ ಹೇಳುವಂತೆ ಇದು ಕಲಿಯುಗ ಭಗವಂತ ಈ ಯುಗದಲ್ಲಿ ಮನುಷ್ಯನ ದೃಷ್ಠಿಗೆ ಸಿಗಲಾರನು ಆದರೂ ಅವನ ಇರುವಿಕೆ ಮಾತ್ರ ನಮಗೆ ಕಣ್ಣ ಮುಂದೆಯೇ ದೊಡ್ಡ ನಿಗೂಢವಾಗಿ ಉಳಿದು ಬಿಟ್ಟಿದೆ, ಆ ನಿಗೂಢವನ್ನು ಭೇದಿಸುವ...

ನಿಮ್ಮ ದಾರಿದ್ರ್ಯ ನಿವಾರಿಸಿ ನಿಮ್ಮ ಖಜಾನೆ ತುಂಬಿಸಿ ಸಂತಾನ ಭಾಗ್ಯವನ್ನು ನೀಡುವ ಶ್ರೀ ಲಕ್ಷ್ಮೀಜನಾರ್ಧನಸ್ವಾಮಿಯ ದರ್ಶನ ಮಾಡಿ..!!

ನಿಮಗೆ ತಿಳಿದಿರಬಹುದು ಮಾಂಡವ್ಯ ಖುಷಿಗಳು ವೇದಾರಣ್ಯದಲ್ಲಿ ತಪಸ್ಸನ್ನು ಆಚರಿಸಿರುವುದರಿಂದ ಮಾಂಡವ್ಯ ಕ್ಷೇತ್ರ, ಮಾಂಡವ್ಯ ನಗರ,ಮಂಡ್ಯ ಎಂದು ಹೆಸರಾಯಿತು. ಹಿಂದೆ ಗಂಗರು ತಲಕಾಡನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಬೆಂಗಳೂರು,ಮಂಡ್ಯ,ಮೈಸೂರು, ಚಾಮರಾಜನಗರವನ್ನು ಆಳ್ವಿಕೆ ಮಾಡಿಕೊಂಡು ಬರುತ್ತಿದ್ದರು.ಇವರು ಸ್ವತಂತ್ರರಾಗಿ...

ನರಸಿಂಹ ದೇವಸ್ಥಾನದಲ್ಲಿ ನಡೆದ ಸುದರ್ಶನ ಹೋಮದ ಜ್ವಾಲೆಯಲ್ಲಿ ಏನೆಲ್ಲ ಮೂಡಿ ಬಂದಿವೆ ಗೊತ್ತ ..? ಓದಿ ಈ ಹುಬ್ಬೇರಿಸುವ...

ಹೌದು ನದಿ ನರಸಿಂಹ ಸ್ವಾಮಿ ದೇವಸ್ಥಾನ ಇರುವುದು ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳ್ಳೂರಿನಲ್ಲಿ. ಇಲ್ಲಿರುವ ಮೂಲ ದೇವರೆಂದರೆ ಲಕ್ಷ್ಮೀ ದೇವಿ ಹಾಗು ನರಸಿಂಹ ಸ್ವಾಮಿ. ಇಲ್ಲಿ ಗಣಪತಿ, ಹನುಮಂತ ಹಾಗು ವಿಷ್ಣುವಿನ ದಶಾವತಾರದ ಪ್ರತಿಮೆ...

ಕರ್ನಾಟಕದ ದೊಡ್ಡ ದೇವಾಲಯ “ನಂಜನಗೂಡು ನಂಜುಂಡೇಶ್ವರ” ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು..?

ನಂಜನಗೂಡು ಪ್ರಸಿದ್ಧವಾಗಿರುವುದು ಇಲ್ಲಿಯ ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇವಾಲಯದಿಂದ. ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಇದು ಊರಿನ ಪೂರ್ವದ ಅಂಚಿನಲ್ಲಿ ಕಪಿಲಾ ಮತ್ತು ಗುಂಡ್ಲುಹೊಳೆಯ (ಕೌಂಡಿನ್ಯ ನದಿ) ಸಂಗಮದ ಬಳಿ ಪೂರ್ವಾಭಿಮುಖವಾಗಿದೆ. ನದಿಗಳಲ್ಲಿ ಪ್ರವಾಹ...

“ದೇವಾಲಯಗಳ ಚಕ್ರವರ್ತಿ” ಇಟಗಿಯ ಮಹಾದೇವ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು..?

ಇಟಗಿಯ ಮಹಾದೇವ ದೇವಾಲಯವನ್ನು ಕ್ರಿ.ಶ. 1112 ರಲ್ಲಿ ಕಲ್ಯಾಣ ಚಾಲುಕ್ಯರ ದೊರೆ 6ನೇ ವಿಕ್ರಮಾದಿತ್ಯನ ಮಹಾಮಂತ್ರಿಯಾಗಿದ್ದ ಇಟಗಿಯ ಮಹಾದೇವ ದಂಡನಾಯಕ ಮಹತ್ತರ ಯುದ್ಧ ಜಯಿಸಿದ ಪ್ರತೀಕವಾಗಿ ನಿರ್ಮಿಸಿದ್ದಾನೆ.ದೇಶದಲ್ಲೇ ಅತ್ಯದ್ಭುತ ಎನ್ನಲಾಗುವ ವಾಸ್ತುಶಿಲ್ಪ ಹೊಂದಿರುವುದರಿಂದ...

ಪುತ್ತೂರಿನ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದ ಹಲವು ವಿಶೇಷತೆ ಹಾಗು ಮಹತ್ವ ಇಲ್ಲಿದೆ ನೋಡಿ.!!

ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಈ ಆಂಜನೇಯನ ಕ್ಷೇತ್ರವಿದೆ. ಈ ದೇವಾಲಯವು ಹಲವು ವಿಶೇಷತೆಯನ್ನು ಹೊಂದಿದೆ. ಹಾಗು ಹಲವು ಭಕ್ತರನ್ನು ಆಕರ್ಷಿಸುವ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಸುಂದರವಾದ ಪ್ರವೇಶ ಮಂಟಪವಿದೆ. ಒಳಗೆ ಕಾಲಿರಿಸಿದಾಗ ರಾಮಯಣ...

ವಿಶ್ವದ ಎರಡನೇ ಅತಿದೊಡ್ಡ ಶಿವನ ಪ್ರತಿಮೆಯ ಕುರಿತಾದ ಅಚ್ಚರಿಯ ಸಂಗತಿಗಳು…

ಕರ್ನಾಟಕದ ಮುರುಡೇಶ್ವರದಲ್ಲಿರುವ ಶಿವನ ದೇವಾಲಯವು ಭಾರತದ ಅತಿಮುಖ್ಯ ಶಿವಾಲಯಗಳಲ್ಲಿ ಒಂದು. ಪ್ರವಾಸೋದ್ಯಮದ ವಿಷಯದಲ್ಲಿ ಕರ್ನಾಟಕವು ಕಡೆಗಣಿಸಲ್ಪಟ್ಟ ರಾಜ್ಯವೆಂದೇ ಹೇಳಬಹುದು. ಭಾರತದ ನೈರುತ್ಯಕ್ಕಿರುವ ಈ ರಾಜ್ಯದಲ್ಲಿ ಪಶ್ಚಿಮ ಘಟ್ಟಗಳು, ಅರಬ್ಬಿ ಸಮುದ್ರದಿಂದ ಸುತ್ತುವರೆದ ಕರಾವಳಿ, ಸಮುದ್ರ...

ಬಿಲ್ವಪತ್ರೆಗೆ ಯಾಕಿಷ್ಟು ಮಹತ್ವ? ಅದರ ಮಹತ್ವ ಏನು? ಪೂರ್ಣ ವಿವರ ಇಲ್ಲಿದೆ..

ಗುರುವಾರ ಶಿವರಾತ್ರಿ. ಊಟ- ನಿದ್ದೆ ತೊರೆದು ಶಿವನನ್ನು ಇಡೀ ದಿನ ಹಾಡಿ ಹೊಗಳುತ್ತಾ ಕಳೆಯುವ ಪುಣ್ಯ ದಿನ. ಶಿವನಿಗೆ ಬಿಲ್ವಪತ್ರೆ ಅತ್ಯಂತ ಪ್ರಿಯ. ಬಿಲ್ವಪತ್ರೆಯಿಂದ ಪೂಜಿಸಿದರೆ ಶಿವನನ್ನು ಬೇಗನೇ ಸಂತೃಪ್ತಗೊಳಿಸಬಹುದು ಎಂಬುದು ಪುಣ್ಯಕಥೆಗಳು...

ಗುಲ್ಬರ್ಗದ ಸುಪ್ರಸಿದ್ದ ಶರಣ ಬಸವೇಶ್ವರ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು..?

ಮೂಲತಃ ಜೀವರ್ಗಿ ತಾಲ್ಲೂಕಿನ ಅರಳಗುಂಡಿಯವರಾದ ಶರಣಬಸವೇಶ್ವರರು ( 1746 -1822) ವಿಶ್ವಗುರು ಬಸವೇಶ್ವರ ಅವರಿಂದ ಸ್ಥಾಪಿತ ಲಿಂಗಾಯತ ಧರ್ಮದ ಸಂದೇಶಗಳ ಬಗೆ ಪ್ರಚಾರ ಮಾಡುತ್ತ ಗುಲಬರ್ಗಾಕ್ಕೆ ಬಂದು ನೆಲೆ ನಿಂತು ಅದನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತ್ರಿವಿಧ...