ಇಲ್ಲಿದೆ ಒಂದು ದುಬಾರಿ ಕತ್ತೆ, ಇದರ ಬೆಲೆ ತಿಳಿದರೆ ನೀವು ಹುಬ್ಬೇರಿಸುತ್ತೀರಾ..! ಸುದ್ದಿ ಓದಿ

ಈಗ ದೇಶದಾದ್ಯಂತ ಹೆಸರುವಾಸಿಯಾಗಿರುವುದು ಒಂದು ಕತ್ತೆ! ಅದು ಕೂಡ ತನ್ನ ದುಬಾರಿ ಬೆಲೆಯಿಂದ! ಅಂದಹಾಗೆ ಕತ್ತೆಯ ಬೆಲೆ ಬರೋಬ್ಬರಿ 10 ಲಕ್ಷವಂತೆ, ಈ ಕತ್ತೆಯ ಹೆಸರು  ಟಿಪ್ಪು, ಈ ಕತ್ತೆ ಸಾಮಾನ್ಯ ಕತ್ತೆಗಿಂತ ಏಳು ಇಂಚು ಎತ್ತರವಾಗಿದೆಯಂತೆ. ಇದರ ಉದ್ದದಿಂದ ಇದು ಪ್ರಖ್ಯಾತಿ...

ನಾವು ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿ ಇಂದ ಇವರು ಮನೆಗಳನ್ನೇ ಕಟ್ಟಿಕೊಂಡಿದ್ದಾರೆ! ಈ ಲೇಖನ ಓದಿ.

ಪ್ಲಾಸ್ಟಿಕ್ ಬಾಟಲಿಗಳು ನಮ್ಮ ಪರಿಸರ ಮತ್ತು ವನ್ಯಜೀವಿಗಳಿಗೆ ಹೇಗೆ ಹಾನಿಕಾರಕವೆಂದು ನಮಗೆ ತಿಳಿದಿದೆ. ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯಲು 450 ವರ್ಷಗಳು ತೆಗೆದುಕೊಳ್ಳುತ್ತದೆ, ಆದ್ದರಿಂದ ಈ ಜನರು ತಿರಸ್ಕರಿಸಿದ ಪ್ಲಾಸ್ಟಿಕ್ ಬಾಟಲಿಗಳ “ಉತ್ತಮ” ಬಳಕೆಯನ್ನು...

ಉತ್ತರ ಸ್ಪೇನ್ ನಲ್ಲಿ ಆದ ಈ ರೀತಿಯಾದ ಆಲಿಕಲ್ಲು ಮಳೆಯನ್ನ ನೀವು ನೋಡಿರಲೂ ಸಾಧ್ಯವೇ ಇಲ್ಲ.. ಈ ವಿಡಿಯೋ...

ಉತ್ತರ ಸ್ಪೇನ್ ನಲ್ಲಿ ಕೆಲದಿನಗಳ ಹಿಂದೆ ಆದ ಆಲಿಕಲ್ಲು ಯುಕ್ತ ಮಳೆ ಈಗ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ಯಾಕೆ ಗೊತ್ತ ನೋಡಿ ಈ ವಿಡಿಯೋ ಅನ್ನು.. ಬೃಹತ್ ಗಾತ್ರದ ಆಲಿಕಲ್ಲು:     ಆಲಿಕಲ್ಲು ಮಳೆಗೆ ನುಜ್ಜುಗುಜ್ಜಾಗಿರುವ ಕಾರು...

ಅಂತಾರಾಷ್ಟ್ರೀಯ ಗಡಿಗಳು ಹೀಗೂ ಇರ್ತಾವೆ ನೋಡಿ !!

ನಿಮಗೆ ದೇಶಗಳ ನಡುವಿನ ಗಡಿಯೆಂದ ತಕ್ಷಣ ಏನು ನೆನಪಿಗೆ ಬರುತ್ತದೆ? ಭಾರತ ಪಾಕ್ ಗಡಿಯೇ? ಅಥವಾ ಭಾರತ ಚೀನಾ ಗಡಿಯೇ? ಗಡಿ ಅಂದ ತಕ್ಷಣ ಸಾವಿರಾರು ಸೈನಿಕರು, ಯಾವಾಗಲೂ ಎರಡು ದೇಶಗಳ ನಡುವೆ...

ದಾರಿಯಲ್ಲಿ ಇವುಗಳು ಕಂಡರೆ ಯಾವುದೇ ಕಾರಣಕ್ಕೂ ಮುಟ್ಟಬೇಡಿ..! ನಿಮ್ಮ ಜೀವ ಹೋದರೂ ಹೋಗಬಹುದು…

ಹೌದು ಪ್ರಪಂಚದಲ್ಲಿ ಸಾಕಷ್ಟು ಜೀವಿಗಳಿವೆ, ಅದರಲ್ಲಿ ಯಾವುವು ವಿಷ ಜಂತುಗಳು ಯಾವುದು ಒಳ್ಳೆಯ ಜಂತುಗಳು ಎಂದು ತಿಳಿಯುವದು ಕಷ್ಟ, ರ್ರಗ ನಾವು ಹೇಳುವ ಜಂತುಗಳು ಅಥವಾ ಹುಟುಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬೇಡಿ ಮುಟ್ಟಿದರೆ...

BMW ಕಾರಿನೊಂದಿಗೆ ತಂದೆಯ ಸಮಾಧಿ ಮಾಡಿದ ಮಗ..!!

ಈ ಘಟನೆ ನಿಮಗೆ ಅಚ್ಚರಿ ತರಬಹುದು ನೈಜೀರಿಯಾದ ಅನಂಬ್ರಾ ರಾಜ್ಯದ ಇಹಿಯಾಲಾದಲ್ಲಿ ಅಜುಬುಕ್ ಎಂಬುವವನು ತಮ್ಮ ತಂದೆಯನ್ನು ಎಷ್ಟು ಪ್ರೀತಿಮಾಡುತ್ತಿದ್ದನು ಅಂದರೆ ತನ್ನ ತಂದೆಯನ್ನು ಹೊಚ್ಚ ಹೊಸ 60 ಲಕ್ಷ ಬೆಲೆ ಬಾಳುವ...

ಈ ಊರಿನ ಜನರಿಗೆ ಗಾಂಧಿಯೇ ದೇವರಂತೆ.!ಇಲ್ಲಿ ಪೂಜೆ ಮಾಡುವುದು ಪುರಾಣದ ದೇವರನ್ನಲ್ಲ, ಬದಲಿಗೆ ಮಹಾತ್ಮಾ ಗಾಂಧಿಯನ್ನು.!!

ಹೌದು ಇದೇನಪ್ಪ ಎಲ್ಲ ಗ್ರಾಮಗಳಲ್ಲಿ ಪುರಾಣದ ದೇವರನ್ನು ಪೂಜಿಸುತ್ತಾರೆ. ಆದರೆ ಇಲ್ಲಿ ಗಾಂಧಿಯನ್ನೇ ದೇವರ ರೂಪದಲ್ಲಿ ಕಾಣುತ್ತಾರೆ ಏನಿದು ವಿಶೇಷ ಅಂತಿದ್ದೀರಾ? ಹೌದು ಈ ಗ್ರಾಮದಲ್ಲಿ ಗಾಂಧಿಯನ್ನು ಪೂಜಿಸುವುದು ವಿಶೇಷನೇ ಆದರೆ ಯಾಕೆ...

ನಮ್ಮ ಭೂಮಿಯ ಮೇಲಿರುವ ವಿಚಿತ್ರ ಬಣ್ಣದ ಮರಳುಗಳಿರುವ ಸಮುದ್ರಗಳ ಬಗ್ಗೆ ಕೇಳಿದರೆ ನೀವು ಆಶ್ಚರ್ಯ ಪಡುವುದು ಖಂಡಿತ.!!

ನಮಗೆ ರಜಾದಿನಗಳು ಬಂದರೆ ಸಾಕು ಕುಟುಂಬದವರೊಂದಿಗೆ ಹೊರಗೆ ಸುತ್ತಾಡಲು ಇಲ್ಲವೇ ಟ್ರಿಪ್ ಹೋಗಲು ಬಯಸುತ್ತೇವೆ. ಹೆಚ್ಚಿನ ಜನರು ಪುಣ್ಯ ಕ್ಷೇತ್ರಗಳಿಗೆ ಇಲ್ಲವೇ ಸಮುದ್ರ ತೀರಗಳಿಗೆ ಹೋಗಲು ಬಯಸುತ್ತಾರೆ. 15 ರಿಂದ 35 ವಯಸ್ಸಿನಲ್ಲಿರುವವರು...

ಇದು ಈ ಶತಮಾನದ ಅತ್ಯಂತ ದೊಡ್ಡ ರಹಸ್ಯವಂತೆ! ಏನಿದು ಗೊತ್ತಾ? ಈ ವರದಿ ಓದಿ..

ನಮ್ಮಲ್ಲಿನ ಅನೇಕ ಹಿಂದೂ ಬರಹಗಳ ಪ್ರಕಾರ ಪ್ರಾಚೀನ ಭಾರತೀಯರಿಗೆ ವೈಮಾನಿಕ ಜ್ಞಾನದ ಬಗ್ಗೆ ತಿಳುವಳಿಕೆ ಇತ್ತು. ಅವರು ವಿಮಾನಗಳನ್ನು ನಿರ್ಮಿಸಿ ಬಳಸುತ್ತಿದ್ದರು. ಶಸ್ತ್ರಾಸ್ತ್ರಗಳನ್ನು ಹೊಂದಿದ ಯುದ್ಧ ವಿಮಾನಗಳು ಸಹ ಬಳಕೆಯಲ್ಲಿದ್ದವು ಎನ್ನುವಂತಹ ಹೇಳಿಕೆಗಳು,...