ನಿಮ್ಮ ಹಿಂದಿನ ಜೀವನದ ನೆನಪುಗಳನ್ನು ತಿಳಿಯ ಬೇಕೆ ಹಾಗಾದ್ರೆ ಈ ಲೇಖನ ಓದಿ…

ನಿಮ್ಮ ಹಿಂದಿನ ಜೀವನದಲ್ಲಿ ಭೇಟಿಯಾದ ವ್ಯಕ್ತಿಯನ್ನು ನೀವು ಈ ಜನ್ಮದಲ್ಲಿ ಭೇಟಿಯಾದಾಗ ಆಗುವಂತಹ ಅನುಭವ ಹೇಳಲಾಗದಂತದು, ಇಂತಹ ನೆನಪುಗಳು ಬಂದಾಗ ಅಥವಾ ಹಿಂದಿನ ಜನ್ಮದ ಗೆಳೆಯ ಈ ಜನ್ಮದಲ್ಲಿ ಮತ್ತೆ ಸಿಕ್ಕಾಗ ನಿಮಗೆ...

ಊಸರವಳ್ಳಿ / ಗೋಸುಂಬೆಗಳು ಬಣ್ಣ ಬದಲಿಸುತ್ತವೆ ….ಯಾಕೆ ??? ಹೇಗೆ? ?? ಎಷ್ಟು ಬಣ್ಣ ??…ಬನ್ನಿ ಇಲ್ಲಿ ತಿಳಿಯಿರಿ...

ಈ ಊಸರವಳ್ಳಿಗಳನ್ನ ಹಲ್ಲಿಗಳು ಅಂತ ಕರೆಯುತ್ತಾರೆ. ಇವು  ಕೆಮಿಲಿ ಓಣಿದೆ ಅನ್ನುವ ಒಂದು ವೈಜ್ಞಾನಿಕ ಕುಟುಂಬಕ್ಕೆ ಸೇರುತ್ತವೆ ಬಣ್ಣ ಬದಲಾಯಿಸುವ ಸಾಮರ್ಥ್ಯದೊಂದಿಗೆ ಊಸರವಳ್ಳಿಗಳಿಗೆ ಇನ್ನೂ ಹಲವಾರು ಸಾಮರ್ಥ್ಯಗಳಿವೆ. ಗಿಳಿಗಳಂತೆ ಇವು ಕಾಲನ್ನು ದೊಡ್ಡದಾಗಿ...

ಇದು ಈ ಶತಮಾನದ ಅತ್ಯಂತ ದೊಡ್ಡ ರಹಸ್ಯವಂತೆ! ಏನಿದು ಗೊತ್ತಾ? ಈ ವರದಿ ಓದಿ..

ನಮ್ಮಲ್ಲಿನ ಅನೇಕ ಹಿಂದೂ ಬರಹಗಳ ಪ್ರಕಾರ ಪ್ರಾಚೀನ ಭಾರತೀಯರಿಗೆ ವೈಮಾನಿಕ ಜ್ಞಾನದ ಬಗ್ಗೆ ತಿಳುವಳಿಕೆ ಇತ್ತು. ಅವರು ವಿಮಾನಗಳನ್ನು ನಿರ್ಮಿಸಿ ಬಳಸುತ್ತಿದ್ದರು. ಶಸ್ತ್ರಾಸ್ತ್ರಗಳನ್ನು ಹೊಂದಿದ ಯುದ್ಧ ವಿಮಾನಗಳು ಸಹ ಬಳಕೆಯಲ್ಲಿದ್ದವು ಎನ್ನುವಂತಹ ಹೇಳಿಕೆಗಳು,...

ಅಂತೂ ಇಂತೂ ಪತ್ತೆಯಾದ್ವಾ ಎಲಿಯೆನ್ಸ್? ಎಲ್ಲಿವೆ ಗೊತ್ತ ಈ ಜೀವಿಗಳು!

ಎಲಿಯೆನ್ಸ್ /ಅನ್ಯಗ್ರಹ ಜೀವಿಗಳು ಬಗ್ಗೆ ತೀವ್ರ ಹುಡುಕಾಟ ಹಾಗೂ ಸಂಶೋಧನೆಗಳು ನಡೆಯುತ್ತಿರುವಂತೆಯೇ, ನಮ್ಮದೇ ಸೌರಮಂಡಲದೊಳಗೆ ಅನ್ಯಗ್ರಹ ಜೀವಿಗಳಿರಬಹುದೆಂಬ ಶಂಕೆ ವ್ಯಕ್ತವಾಗಿದೆ! ಹೌದು ಇತ್ತೀಚಿಗೆ ನಡೆದ ಒಂದು ಸಂಶೋದನೆಯಲ್ಲಿ ಈ ಸುದ್ದಿ ಬಯಲಾಗಿದೆ. ಶನಿ ಗ್ರಹದ ಚಂದ್ರ “ಎನ್ಸಿಲ್ಡಸ್‌’ನಲ್ಲಿ...

ಅಂತಾರಾಷ್ಟ್ರೀಯ ಗಡಿಗಳು ಹೀಗೂ ಇರ್ತಾವೆ ನೋಡಿ !!

ನಿಮಗೆ ದೇಶಗಳ ನಡುವಿನ ಗಡಿಯೆಂದ ತಕ್ಷಣ ಏನು ನೆನಪಿಗೆ ಬರುತ್ತದೆ? ಭಾರತ ಪಾಕ್ ಗಡಿಯೇ? ಅಥವಾ ಭಾರತ ಚೀನಾ ಗಡಿಯೇ? ಗಡಿ ಅಂದ ತಕ್ಷಣ ಸಾವಿರಾರು ಸೈನಿಕರು, ಯಾವಾಗಲೂ ಎರಡು ದೇಶಗಳ ನಡುವೆ...

ಸಾಕ್ಷಾತ್ ಲಕ್ಷ್ಮಿಯೇ ನೆಲೆಸಿರುವ ಶ್ರೀ ಚಕ್ರದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿದೆ..

ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ...

ಮಿಂಚು ಹುಳಗಳಲ್ಲಿ ಬೆಳಕು ಬರುವುದು ಏಕೆ ಗೊತ್ತೇ…? ಈ ಲೇಖನವನ್ನು ಓದಿ..

ಮಿಣುಕು ಹುಳುಗಳ ಬಗ್ಗೆ ಗೊತ್ತಲ್ಲವೇ? ಇವುಗಳನ್ನು ನೋಡದವರಿಲ್ಲ. ರಾತ್ರಿ ವೇಳೆಯಲ್ಲಿ ಮಿಣುಕು ಮಿಣುಕು ಎಂದು ಬೆಳಕನ್ನು ಹೊರಚೆಲ್ಲುತ್ತಿರುತ್ತವೆ. ಅವುಗಳಿಂದ ಬರುವ ಕಾಂತಿ ಭಿನ್ನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಿಂಚುಹುಳುಗಳನ್ನು ಹಿಡಿದುಕೊಳ್ಳಲು, ಅವುಗಳೊಂದಿಗೆ ಆಟವಾಡಲು ಬಹಳಷ್ಟು...

ಇಲ್ಲಿದೆ ಒಂದು ದುಬಾರಿ ಕತ್ತೆ, ಇದರ ಬೆಲೆ ತಿಳಿದರೆ ನೀವು ಹುಬ್ಬೇರಿಸುತ್ತೀರಾ..! ಸುದ್ದಿ ಓದಿ

ಈಗ ದೇಶದಾದ್ಯಂತ ಹೆಸರುವಾಸಿಯಾಗಿರುವುದು ಒಂದು ಕತ್ತೆ! ಅದು ಕೂಡ ತನ್ನ ದುಬಾರಿ ಬೆಲೆಯಿಂದ! ಅಂದಹಾಗೆ ಕತ್ತೆಯ ಬೆಲೆ ಬರೋಬ್ಬರಿ 10 ಲಕ್ಷವಂತೆ, ಈ ಕತ್ತೆಯ ಹೆಸರು  ಟಿಪ್ಪು, ಈ ಕತ್ತೆ ಸಾಮಾನ್ಯ ಕತ್ತೆಗಿಂತ ಏಳು ಇಂಚು ಎತ್ತರವಾಗಿದೆಯಂತೆ. ಇದರ ಉದ್ದದಿಂದ ಇದು ಪ್ರಖ್ಯಾತಿ...

ನಾವು ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿ ಇಂದ ಇವರು ಮನೆಗಳನ್ನೇ ಕಟ್ಟಿಕೊಂಡಿದ್ದಾರೆ! ಈ ಲೇಖನ ಓದಿ.

ಪ್ಲಾಸ್ಟಿಕ್ ಬಾಟಲಿಗಳು ನಮ್ಮ ಪರಿಸರ ಮತ್ತು ವನ್ಯಜೀವಿಗಳಿಗೆ ಹೇಗೆ ಹಾನಿಕಾರಕವೆಂದು ನಮಗೆ ತಿಳಿದಿದೆ. ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯಲು 450 ವರ್ಷಗಳು ತೆಗೆದುಕೊಳ್ಳುತ್ತದೆ, ಆದ್ದರಿಂದ ಈ ಜನರು ತಿರಸ್ಕರಿಸಿದ ಪ್ಲಾಸ್ಟಿಕ್ ಬಾಟಲಿಗಳ “ಉತ್ತಮ” ಬಳಕೆಯನ್ನು...