ಈ ಗುಣಗಳನ್ನು ರೂಡಿಸಿಕೊಳ್ಳಿ, ಇವುಗಳು ನಿಮ್ಮ ಮನಸ್ಸಿನ  ಸೌಂದರ್ಯವನ್ನು ಹೆಚ್ಚಿಸುತ್ತದೆ..! ಜನರೂ ನಿಮ್ಮನ್ನು ಗೌರವಿಸುತ್ತಾರೆ..

ಮನುಷ್ಯನಲ್ಲಿ ಒಳ್ಳೆಯದು ಕೆಟ್ಟದ್ದು ಎನ್ನುವುದು ಸಹಜ ಆದರೆ ನಮ್ಮ ಕೆಟ್ಟ ತನಗಳನ್ನು ಆದಷ್ಟು ಕಡಿಮೆ ಮಾಡಿಕೊಂಡು ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಆಗಲೇ ನಮ್ಮ ಜನ್ಮಕ್ಕೆ ಸಾರ್ಥಕತೆ ಎನ್ನುವುದು ಸಿಗುವುದು. ದೊಡ್ಡ ದೊಡ್ಡ ಗುರಿಗಳು : ನಿಮ್ಮ...

ಹೊಸದಾಗಿ ಮದುವೆಯಾದವರಿಗೆ ಯಾಕೆ ಅರುಂಧತಿ ನಕ್ಷತ್ರ ತೋರಿಸುತ್ತಾರೆ ನಿಮಗೆ ಗೊತ್ತೇ? ಓದಿ ಈ ವಿಶೇಷ ಲೇಖನವನ್ನು..

ಹಿಂಧೂ ಸಂಪ್ರದಾಯದ ಪ್ರಕಾರ ಮದುವೆಯಾದ ಜೋಡಿಗೆ ಪರೋಹಿತರು ಅರುಂಧತಿ ನಕ್ಷತ್ರ ತೋರಿಸುವ ರೂಢಿಯಿದೆ, ಅದು ಬೆಳಗ್ಗೆ! ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು ಯಾಕೆ ಹೀಗೆ ಅರುಂಧತಿ ನಕ್ಷತ್ರವನ್ನೇ ತೋರಿಸುತ್ತಾರೆ ಅಂತ..! ಆದರೆ ಅದರ ಹಿಂದೆ ಒಂದು...

ನೀವು ಈ ಗುಣಗಳನ್ನು ಹೊಂದಿದ್ದೀರಾ..? ಹಾಗಿದ್ದರೆ ನೀವು ಪಕ್ಕಾ ಯಶಸ್ಸಿನ ದಾರಿಯಲ್ಲಿದ್ದೀರಾ ಅಂತಾನೇ ಅರ್ಥ.. ಏನವು ಲೇಖನ...

ನೀವು ನಂಬದ್ದಿದ್ದರೂ, ಜೀವನದಲ್ಲಿ ನೀವು ಯಶಸ್ಸನ್ನು ಗಳಿಸುತ್ತಿದ್ದೀರಿ ಎಂಬುದಕ್ಕೆ 20 ಪುರಾವೆಗಳುಯಶಸ್ಸೆಂದರೆ ಕೇವಲ ಉತ್ತಮವಾಗಿರುವುದು ಮತ್ತು ಎಲ್ಲವನ್ನು ಗಳಿಸುವುದು ಮಾತ್ರವಲ್ಲ. ನಮ್ಮ ನಿತ್ಯ ಜೀವನದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಕೊಡದ ಕೆಲವು ಸಂಗತಿಗಳು ಯಶಸ್ಸಿನ...

ಭಾರತದಲ್ಲಿರುವ ಈ ಅದ್ಭುತ ಸತ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು..? ಓದಿ ಈ ಕೌತುಕ ವರದಿಯನ್ನು..

ಭಾರತದಲ್ಲಿ ಸಾಕಷ್ಟು ಅದ್ಭುತ ಕಥೆಗಳು ಬಹಳ ಜನರಿಗೆ ತಿಳಿದಿಲ್ಲ . ಭಾರತ ಒಂದು ರಹಸ್ಯ ಭರಿತ ದೇಶ, ಇಲ್ಲಿ ಮುಂದೆ ಪ್ರಸ್ತಾಪಿಸುವ ಕೆಲವು ವಿಷಯಗಳು ನಿಮಗೆ ಗೊತ್ತಿದ್ದರೂ ಇನ್ನೂ ಕೆಲವು ವಿಷಯಗಳು ನಿಮ್ಮನ್ನು ವಿಸ್ಮಯಗೊಳಿಸುವುದರಲ್ಲಿ ಯಾವುದೇ...

ಈ ಆರು ಗುಣಗಳು ನಿಮ್ಮ ಹುಡುಗನಲ್ಲಿವೆಯೇ..? ಹಾಗಿದ್ದರೆ ಮುಲಾಜಿಲ್ಲದೆ ಅವನನ್ನು ಮದುವೆ ಆಗಿ..

ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರು ಹೆಣ್ಣಿಗೆ ವಂಚನೆ, ಮೋಸ ನಡೆಯುತ್ತಲೇ ಇರುತ್ತವೆ ಅದಕ್ಕೆ ಕಾರಣ ಕೇವಲ ಹುಡುಗನಷ್ಟೇ ಅಲ್ಲ ಹುಡುಗಿಯೂ ಕಾರಣ, ಹುಡುಗನ ಗುಣಗಳನ್ನು ನೋಡದೆ, ಕೇವಲ ಅವನ ಆಸ್ತಿ ಅಂತಸ್ತು ನೋಡಿ ಹೋದರೂ...

ಕನ್ನಡ ಅಕ್ಷರಗಳ ಮಹತ್ವ ನಿಮಗೆ ಗೊತ್ತೆ?

ಸುಂದರ ಸುಮಧುರ ಸೌಮ್ಯವಾದ ಮೃದುತ್ವದಿಂದ ಕೂಡಿದ ಪರಿಶುದ್ಧ ಜೇನು ನಮ್ಮ ಕನ್ನಡ ಭಾಷೆ.ಆನಂದವಾಗಿ ಮನಸ್ಸಿಗೆ ಹಾಯ್ ಆಗಿ ಕೇಳಿಸುವ ಮಾತುಗಳು ನಮ್ಮೆಲ್ಲರ ಬಾಯಿಂದ ಉಚ್ಚರಿಸಿದರೆ ಎಷ್ಟು ಚೆನ್ನಾಗಿರುತ್ತದೆ. ಕನ್ನಡ ಭಾಷೆಯನ್ನು ಅಂದವಾಗಿ ಬರೆಯುವವರಿಗೆ...

ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ…

ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ. ಪ್ರಾಚೀನ ಭಾರತದ ಇತಿಹಾಸ – ಭಾರತ ಸರ್ಕಾರದ ಪ್ರಚಾರ ವಿಭಾಗ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಮಗ್ರ ಇತಿಹಾಸ – ಎಚ್.ಎನ್.ಬಸವರಾಜ ಸಮಗ್ರ...

ನಿಮ್ಮ ಈ ಜಾಗಗಳಲ್ಲಿ ಮಚ್ಚೆ ಇವೆಯೇ ಹಾಗಿದ್ದರೆ ಅವೇನು ಸಾರುತ್ತವೆ ಗೊತ್ತೇ? ಓದಿ ಈ ಲೇಖನವನ್ನು..

ಹೌದು ಜ್ಯೋತಿಶಾಸ್ತ್ರದ ಪ್ರಕಾರ ನಿಮ್ಮಲ್ಲಿ ಈ ಜಾಗಳಲ್ಲಿ ಮಚ್ಚೆ ಇದ್ದಲ್ಲಿ ನಿಮ್ಮ ಜ್ಯೋತಿಷ್ಯ ಈ ರೀತಿಯಾಗಿರುತ್ತದೆ, ಏನವು ತಿಳಿಯಬೇಕೇ? ಬಲ ಕೆನ್ನೆ: ನಿಮ್ಮ ಮುಖದ ಬಲ ಕೆನ್ನೆಯ ಮೇಲೆ ಸಣ್ಣದಾದ ಚುರುಕಾದ ಮಚ್ಚೆ ಇದ್ದಾರೆ ನೀವು...

ನಿಮ್ಮ ಪಾದಗಳನ್ನು ಮಸಾಜ್ ಮಾಡಿಕೊಳ್ಳೋದ್ರಿಂದ ಇಷ್ಟೆಲ್ಲಾ ಉಪಯೋಗಗಳಿವೆ ಗೊತ್ತಾ ? ನೀವು ಯಾವ ಡಾಕ್ಟರ್ ಹತ್ರಾನೂ ಹೋಗ್ಬೇಕಿಲ್ಲ..

ನಮ್ಮ ದೇಹದಲ್ಲೇ ಇರುವ ಎಷ್ಟೋ ಪ್ರಶ್ನೆಗಳಿಗೆ ನಮ್ಮ ದೇಹದಲ್ಲೇ ಉತ್ತರವಿದೆ ಅನ್ನೋದು ಎಷ್ಟೋ ಜನಕ್ಕೆ ಗೊತ್ತೇ ಇರೋದಿಲ್ಲ, ಹಾಗೆ ನಿಮ್ಮ ದೇಹದಲ್ಲಿ ಬರುವ ಎಷ್ಟೋ ಸಮಸ್ಯೆಗಳಿಗೆ ನಿಮ್ಮ ಪಾದದ ಮಸಾಜ್ ಎಷ್ಟು ಪರಿಣಾಮಕಾರಿ...

ನಾಲ್ಕು ದಿನಗಳಲ್ಲಿ ಉತ್ತರ ಕರ್ನಾಟಕದ ಈ 5 ಪ್ರಸಿದ್ಧ ಊರುಗಳನ್ನು ನೋಡಿಕೊಂಡು ಬನ್ನಿ…

ಉತ್ತರ ಕರ್ನಾಟಕ, ಒಂದು ವೈವಿದ್ಯತೆಯ ಪ್ರದೇಶವೂ ಹೌದು ಇದರಲ್ಲಿ ಅನೇಕ ದೇವಸ್ಥಾನಗಳು, ಪುರಾಣ ಪ್ರಸಿದ್ಧ ಕ್ಷೇತ್ರಗಳು ಪುರಾತನ ನಗರಗಳು ಸೇರಿವೆ. ನಾವು ಈಗ ನಿಮ್ಮ 4 ದಿನಗಳನ್ನು ಉತ್ತರ ಕರ್ನಾಟಕದಲ್ಲಿ ಹೇಗೆ ಕಳೆಯಬಹುದು ಎಂದು...