Watch Full Movie Captain Marvel (2019)

Captain Marvel (2019) HDDirector:Ryan Fleck, Anna Boden.Producer:Kevin Feige.Release:March 6, 2019Country:United States of America.Production Company:Marvel Studios.Language:English.Runtime:124Genre:Drama, Action, Adventure, Science Fiction.Movie 'Captain Marvel' was released in...

ಎರುಡ ನಿಮಿಷ ಸಮಯವಿದ್ದರೆ ಇಲ್ಲಿ ಓದಿ ನಿಮ್ಮ ಜೀವನ ನಿಮಗೆ ಯಾವತ್ತಿಗೂ ಬೇಜಾರು ಅನಿಸುವುದಿಲ್ಲ..!!

ಒಳ್ಳೆಯವರಾಗಿರಿ ಆದರೆ ಅದನ್ನು ಸಾಬೀತುಪಡಿಸವಲ್ಲಿಯೇ ನಿಮ್ಮ ಜೀವನವನ್ನು ಮತ್ತು ಸಮಯವನ್ನು ವ್ಯರ್ಥ ಮಾಡಬೇಡಿ. ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಿಕೊಡಬೇಡಿ. ಯಾವತ್ತೂ ಬೇರೆಯವರಲ್ಲಿ...

ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಳ್ಳೋದು ಹೇಗೆ? ತಿಳಿಯಲು ಈ ಲೇಖನವನ್ನು ಓದಿ

1 ತಿಂಗಳು ಈ ಪ್ಲಾನ್ ಪ್ರಕಾರ ಇದ್ದರೆ ನಿಮ್ಮ ಜೀವನ ಇನ್ನಷ್ಟು ಚೆನ್ನಾಗಿ ಆಗೋದ್ರಲ್ಲಿ ಡೌಟೇ ಇಲ್ಲ ಇದೇ ನಿಮ್ಮ ಜೀವನದ ಅತಿ ದೊಡ್ಡ ತಿರುವಿರಬಹುದು ಇಷ್ಟೇ ಹೇಳೋದು…ಒಂದು ತಿಂಗ್ಳು …ಒಂದು ತಿಂಗ್ಳು ಇಷ್ಟು ಮಾಡಿದ್ರೆ ಸಾಕು, ನಿಮ್ ಬದುಕು ಚೇಂಜ್ ಆಗ್ತಿರೋದು ನಿಮ್ಗೇ ಕಾಣುತ್ತೆ. ಮಾಡಿ ನೋಡಿ. ಮೊದಲ ವಾರ – ದೇಹ ಮತ್ತು ಮನಸು ಶುದ್ಧ ಮಾಡ್ಕೋಬೇಕು 1. ಬೆಳಗ್ಗೆ ಬೇಗ ಏಳ್ಬೇಕು ಬೆಳಿಗ್ಗೆ ಆರು ಗಂಟೆಗೆ ಏಳಿ. ಅದೇ ಬೋರಿಂಗ್ ಕೆಲಸ, ಟ್ರಾಫಿಕ್ಕು, ಬೇಗ ಎದ್ದು ಮಾಡೋದೇನಿದೆ ಅಂದ್ಕೋಬೇಡಿ. ಸ್ವಲ್ಪ ಪಾಸಿಟಿವ್ ಆಗಿ ಯೋಚ್ನೆ ಮಾಡಿ. ನಿಮ್ ಬದುಕುನಿಮ್ಗೆ ಇಷ್ಟ ಇದ್ರೆ ನೀವು ಬೆಳಗಾಗೋಕೆ ಕಾಯ್ತೀರಿ. 2. ಒಳ್ಳೆ ಸೊಪ್ಪು–ತರಕಾರಿ ತಿನ್ಬೇಕು ಫಾಸ್ಟ್–ಫುಡ್ ತಿನ್ನೋದು ಕಡಿಮೆ ಮಾಡಿ. ಸೊಪ್ಪು–ತರಕಾರಿ, ಒಳ್ಳೆ ನ್ಯೂಟ್ರಿಷನ್ ಇರೋ ಆಹಾರ ತಿನ್ನೋಕೆ ಶುರು ಮಾಡಿ. ತಿನ್ನೋ ಕ್ವಾಂಟಿಟಿ ಕಡಿಮೆ ಮಾಡ್ಕೊಳ್ಳಿ, ದೇಹಹಗುರ ಆಗುತ್ತೆ. 3. ಸ್ವಲ್ಪ ಆಟ ಆಡ್ಬೇಕು ಜಿಮ್ಮಿಗೇ ಹೋಗ್ಬೇಕು ಅಂತ ಏನಿಲ್ಲ, ಆದರೆ ದೇಹಕ್ಕೆ ಸ್ವಲ್ಪ ಕೆಲಸ ಕೊಡ್ಬೇಕು. ಆಟ ಆಡ್ಬಹುದು, ಡ್ಯಾನ್ಸ್ ಮಾಡ್ಬಹುದು, ವಾಕ್ ಹೋಗ್ಬಹುದು. ಒಟ್ನಲ್ಲಿ ಸ್ವಲ್ಪ ದೇಹಅಲುಗಾಡ್ಬೇಕು, ಜಡ ಆಗಿರ್ಬಾರ್ದು. ಎರಡನೆ ವಾರ – ಪರ್ಸನಲ್ ಕೆಲ್ಸ ಮಾಡ್ಕೋಬೇಕು 1. ಮನೆ, ಆಫೀಸಿನಲ್ಲಿ ನೀವ್ ಕೂರೋ ಜಾಗ ಕ್ಲೀನ್ ಮಾಡ್ಬೇಕು ಬೇಡದೆ ಇರೋದನ್ನೆಲ್ಲ ಎಸೀರಿ! ಸುಮ್ ಸುಮ್ನೆ ಮನೇಲಿ ಏನೇನೋ ಇಟ್ಕೊಂಡಿರ್ತೀವಿ – ಬಟ್ಟೆ…ಮದ್ವೆ ಇನ್ವಿಟೇಷನ್ನು…ಹಳೇ ನ್ಯೂಸ್–ಪೇಪರ್ರು, ಇನ್ನ ಏನೇನೋ. ಎಲ್ಲ ಒಂದು ಕಡೆ ಗುಡ್ಡೆ ಹಾಕಿ, ಬೇಡದೆ ಇರೋದನ್ನೆಲ್ಲ ಎಸೀರಿ. ಮನೆ ಧೂಳು ಹೊಡ್ದು ಕ್ಲೀನ್ ಮಾಡಿ. ನಿಮ್ ಆಫೀಸ್ ಕಬೋರ್ಡಿನಲ್ಲೂ ಬೇಡದಿರೋದು ಏನಾದ್ರೂಇದ್ಯಾ ನೋಡಿ. 2. ಮಾಡ್ಬೇಕು ಅಂದ್ಕೊಂಡಿದ್ದನ್ನ ಮಾಡಿ ಮುಗಿಸ್ಬೇಕು ವರ್ಷಗಟ್ಟಲೆ ಏನೋ ಮಾಡ್ಬೇಕು ಅಂದ್ಕೊಂಡಿರ್ತೀರಿ – ಹೊಸ ಭಾಷೆ ಯಾವ್ದಾದ್ರೂ ಕಲೀಬೇಕು, ಅಪ್ಪ–ಅಮ್ಮನ್ನ ರಾಮೇಶ್ವರಕ್ಕೆ ಕರ್ಕೊಂಡು ಹೋಗ್ಬೇಕು ಅಂತೆಲ್ಲ. ಇಂಥದ್ದೆಲ್ಲ ಮಾಡಿ ಮುಗಿಸಿ. ಮಾಡೋಕೆ ಆಗದೇ ಇರೋದಾದ್ರೆ ಯಾವಗ್ಲೂ ಮಾಡ್ಬೇಕು ಅಂತ ಅಂದ್ಕೊಳ್ಳೋದು ನಿಲ್ಸಿ. 3. ಸಂಬಂಧಗಳನ್ನ ರಿಪೇರಿ ಮಾಡ್ಬೇಕು ನಿಮ್ಗೆ ಮುಖ್ಯ ಅನ್ಸಿದ್ ಸಂಬಂಧಗಳನ್ನ ಸರಿ ಮಾಡ್ಕೊಳ್ಳಿ. ನಿಮ್ಮನ್ನ ಕೆಳಗೆಳಿಯೋಕೆ ನೋಡೋರಿಂದ ದೂರ ಹೋಗಿ. ಬೇಕಿದ್ದು ಇಟ್ಕೊಳ್ಳಿ, ಬೇಡದೆ ಇದ್ದಿದ್ದನ್ನ ದೂರತಳ್ಳಿ. ಮೂರನೆ ವಾರ – ನಿಮ್ ಕನಸು, ಗುರಿಗಳ ಕಡೆ ಗಮನ ಕೊಡ್ಬೇಕು 1. ಆಫೀಸಲ್ಲಿ ಮಾಡ್ಬೇಕು ಅಂದ್ಕೊಂಡಿದ್ದನ್ನ ಮಾಡಿ ಮುಗಿಸ್ಬೇಕು ತುಂಬಾ ಸಮಯದಿಂದ ಪೆಂಡಿಂಗ್ ಇರೋದನ್ನೆಲ್ಲ ಒಂದು ನೋಟ್ಬುಕ್ನಲ್ಲಿ ಬರ್ಕೊಳ್ಳಿ. ಇದನ್ನೆಲ್ಲ ಮಾಡಿ ಮುಗಿಸೋದು ಹೇಗೆ ಅಂತ ಪ್ಲಾನ್ ಮಾಡಿ. ಕೆಲಸಕ್ಕೆ ಕೆಲಸವೂಆಗ್ಬೇಕು, ನಿಮ್ಗೆ ಸ್ವಲ್ಪ ಆರಾಮಾಗಿರೋಕೂ ಸಮಯ ಇರ್ಬೇಕು – ಆ ರೀತಿ ಪ್ಲಾನ್ ಮಾಡಿ. 2. ಯಾವತ್ತೂ ನಿಜ ಆಗೊಲ್ಲ ಅಂದ್ಕೊಂಡಿರೋ ಕನಸುಗಳನ್ನ ಬರ್ದು ಇಟ್ಕೋಬೇಕು ಮೌಂಟ್ ಎವರೆಸ್ಟ್ ಹತ್ಬೇಕು, ಚಂದ್ರನ್ ಮೇಲೆ ಲ್ಯಾಂಡ್ ಆಗ್ಬೇಕು – ಈ ರೀತಿ ತೀರಾ ಪ್ರಾಕ್ಟಿಕಲ್ ಅಲ್ಲದ ಕನಸುಗಳು ಯಾವ್ದಾದ್ರೂ ಇದ್ರೆ ಬರ್ದು ಇಟ್ಕೊಳ್ಳಿ. ಇದುಒಂದಿಲ್ಲ ಒಂದು ದಿನ ನಿಜ ಆಗ್ಬಹುದು, ಯಾರಿಗ್ಗೊತ್ತು!? 3. ನಾಳೆ ಏನು ಮಾಡ್ಬೇಕು ಅಂತ ಇವತ್ತೇ ಪ್ಲಾನ್ ಮಾಡ್ಬೇಕು ನಾಳೆ ಏನೇನು ಮಾಡ್ಬೇಕು ಅಂತ ಇವತ್ತು ಸಂಜೆನೇ ಬರ್ದು ಇಟ್ಕೋಬೇಕು. ಈ ರೀತಿ ಪ್ಲಾನ್ ಮಾಡೋದ್ರಿಂದ ಮರುದಿನ ನಿಮ್ಮ ಕೆಲಸ ಸುಲಭವಾಗಿ ನಡಿಯುತ್ತೆ. ನಾಲ್ಕನೆ ವಾರ – ಹೊಸ ಕೆಲಸ, ಹೊಸ ಆಲೋಚನೆಗಳಿಗೆ ಸಮಯ ಕೊಡ್ಬೇಕು 1. ಸ್ವಲ್ಪ ಹೊಸ ಥರ ಬದುಕಿ ನೋಡಿ ಸಂಜೆ ಮನೆಗೆ ಬರುವಾಗ ಯಾವ್ದಾದ್ರೂ ಹೊಸ ದಾರೀಲಿ ಬಂದು ನೋಡಿ. ಹೊಸ ಜಾಗಕ್ಕೆ ಊಟಕ್ಕೆ ಹೋಗಿ. ಏನು ಮಾಡುವಾಗ್ಲೂ ಅದನ್ನ ಬೇರೆ ರೀತಿ ಮಾಡ್ಬಹುದಾಅಂತ ಕೇಳ್ಕೊಳ್ಳಿ. 2. ನಿಮ್ಗೆ ಏನು ಮಾಡೋಕೆ ಭಯ ಇದ್ಯೋ, ಅದನ್ನೇ ಮಾಡಿ. ಹೊಸ ಜಾಗಕ್ಕೆ ಹೋಗಿ, ಹೊಸ ಜನರನ್ನ ನೋಡಿ, ಮಾತಾಡಿ. ನಿಮ್ ಬಾಸ್ ಬಗ್ಗೆ ನಿಮ್ಗೆ ಭಯ ಇದ್ರೆ, ಹೊಸ ಪ್ರಾಜೆಕ್ಟ್ ಪ್ರಪೋಸಲ್ ಇಟ್ಕೊಂಡು ಅವ್ರ ಹತ್ರನೇ ಹೋಗಿ. ಇದ್ದಲ್ಲೇ ಇದ್ದು, ಮಾಡಿದ್ದೇ ಮಾಡೋದು ನಿಲ್ಲಿಸ್ಬೇಕು. 3. ನಿಮ್ ಜೊತೆ ನೀವೇ ಸಮಯ ಕಳೀಬೇಕು ಮೊಬೈಲ್ ಫೋನ್ ಮನೇಲೇ ಬಿಟ್ಟು ಹೊರಗೆ ಹೋಗಿ. ಸ್ವಲ್ಪ ನಿಮ್ ಜೊತೆ ನೀವೇ ಸಮಯ ಕಳೀರಿ. ನಿಮ್ ಬದುಕಲ್ಲಿ ಏನಾಗ್ತಿದೆ, ಏನಾಗ್ಬೇಕಿತ್ತು – ನಿಮ್ ಜೊತೆ ನೀವೇಮಾತಾಡಿ.

ಈ ಗುಣಗಳೇ ನಿಮ್ಮನ್ನು ದುಡ್ಡಿಲ್ಲದವರಂತೆ ಮಾಡುವುದು, ಈಗಲೇ ಇವನ್ನು ಬಿಡಿ ಶ್ರೀಮಂತರಾಗಿ..!

ಹೌದು ದುಡ್ಡು ಯಾರಿಗೆ ಬೇಡ ಹೇಳಿ..? ಎಲ್ಲರಿಗೂ ಬೇಕಾಗಿರುವು ದುಡ್ಡೇ.. ಆದರೆ ನಾಮ ಈ ಗುಣಗಳು ನಾವು ಹಣವನ್ನು ಗಳಿಸಲು ತೋಡಾಕಾಗಿರುತ್ತವಂತೆ ನಾವು ಹೇಳಿದಂತೆ ಅವನ್ನು ಇನ್ಮೇಲೆ ಬಿಟ್ಟುಬಿಡಿ ಶ್ರೀಮಂತರಾಗಿ.. ಶಕ್ತಿ ಇದ್ದರು ದುಡಿಯದೇ ಇರೋದು. ಹಾವರಲ್ಲಿ...

ಈ ಆರು ಗುಣಗಳು ನಿಮ್ಮ ಹುಡುಗನಲ್ಲಿವೆಯೇ..? ಹಾಗಿದ್ದರೆ ಮುಲಾಜಿಲ್ಲದೆ ಅವನನ್ನು ಮದುವೆ ಆಗಿ..

ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರು ಹೆಣ್ಣಿಗೆ ವಂಚನೆ, ಮೋಸ ನಡೆಯುತ್ತಲೇ ಇರುತ್ತವೆ ಅದಕ್ಕೆ ಕಾರಣ ಕೇವಲ ಹುಡುಗನಷ್ಟೇ ಅಲ್ಲ ಹುಡುಗಿಯೂ ಕಾರಣ, ಹುಡುಗನ ಗುಣಗಳನ್ನು ನೋಡದೆ, ಕೇವಲ ಅವನ ಆಸ್ತಿ ಅಂತಸ್ತು ನೋಡಿ ಹೋದರೂ...

ಈ ಬಾರಿಯ ಬಿಗ್ ಬಾಸ್ ನಲ್ಲಿ ಏನೇನು ವಿಶೇಷಗಳಿವೆ? ಸ್ಪರ್ದಿಗಳು ಯಾರು…? ಓದಿ ಈ ಲೇಖನವನ್ನು

ಕನ್ನಡದ ಅತೀ ದೊಡ್ಡ ಕಾರ್ಯಕ್ರಮ ಬಿಗ್ ಬಾಸ್ ನ 6 ನೇ ಆವೃತ್ತಿ ಇನ್ನೇನು ಪ್ರಾರಂಭವಾಗಲಿದೆ.ಈ ಬಾರಿ ಯಾರೆಲ್ಲ ಸೇರಲಿದ್ದಾರೆ ಎಂ ಕುತೂಹಲಕ್ಕೆ ತೆರೆ ಬೀಳುವ ಸಮಯ ಹತ್ತಿರವಾಗುತ್ತಿದೆ.ಬೆಂಕಿ ಬಿದ್ದು ಸುಟ್ಟು ಹೋಗಿದ್ದ ಮನೆಯನ್ನು ಹೊಸದಾಗಿ...

ಗಂಡಸರೇ ಮೊಬೈಲ್ ನಿಂದ ಆದಷ್ಟು ದೂರವಿದ್ದುಬಿಡಿ..! ಇಲ್ಲ ಅಂದ್ರೆ ಏನಾಗುತ್ತೆ ಗೊತ್ತೇ…?

ಪುರುಷರು ಹೆಚ್ಚಾಗಿ ಅವರ ಮೊಬೈಲ್ ಫೋನ್ ಅನ್ನು ಜೇಬಿನಲ್ಲೆ ಇಟ್ಟುಕೊಳ್ಳುತ್ತಾರೆ ಇದರಿಂದ ಅವರ ದೇಹದಲ್ಲಿ ಸಾಕಷ್ಟು ತೊಂದರೆಗಳಾಗುತ್ತವೆ. ಮುಖ್ಯವಾಗಿ ವೀರ್ಯಕ್ಕೆ ಗಂಭೀರವಾದ ಹೊಡೆತ ಕೊಡುತ್ತದೆ ಎನ್ನುತ್ತಾರೆ ಸಂಶೋಧಕರು ಹಾಗಾದ್ರೆ ಹೇಗೆ ಅಂತೀರಾ ಈ...

ಫ್ಲೋರಿಡಾ ವಿಜ್ಞಾನಿಗಳ ಸಂಶೋಧನೆ ಪ್ರಕಾರ ಸೋಮಾರಿಗಳು ಅತಿ ಬುದ್ದಿವಂತರಂತೆ..!! ಓದಲೇ ಬೇಕು.

ಫ್ಲೋರಿಡಾ ಗಲ್ಫ್ ಕೋಸ್ಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಂಶೋಧನೆ ಅಚ್ಚರಿ ಮೂಡಿಸುವಂತಿದೆ ಕಷ್ಟ ಪಟ್ಟು ಕೆಲಸ ಮಾಡುವರ ದೇಹ ದಣಿದಿರುತ್ತದೆ ಅಂತವರ ಬುದ್ದಿ ಶಕ್ತಿ ಹಿಂದುಳಿಯುತ್ತದೆ ಆದರೆ ಸೋಮಾರಿಗಳು ತಮ್ಮ ಸಮಾರಿ ತನದಿಂದ ದೇಹದ...

ನಿಮಗೆ ಜೀವ ವಿಮೆ ಯಾಕೆ ಅವಶ್ಯ ಗೊತ್ತೇ? ಅದರಿಂದ ಎಷ್ಟೋ ಪ್ರಯೋಜನಗಳು ನಿಮಗೆ ತಿಳಿದಿರಲಿಕ್ಕಿಲ್ಲ! ಈ ಲೇಖನ ಓದಿ...

ಅನಿರೀಕ್ಷಿತವಾಗಿ ಘಟಿಸುವ ಅನೇಕ ಘಟನೆಗಳಿಂದ ಬದುಕಿಗೆ ವಿಚಿತ್ರ ತಿರುವು ಸಿಗುತ್ತದೆ. ಕೆಲ ಘಟನೆಗಳು ಸಂತಸ ತಂದರೆ ಇನ್ನು ಕೆಲ ಘಟನೆಗಳು, ಸಂದರ್ಭಗಳು ವ್ಯಕ್ತಿಗಳನ್ನು ನಡು ನೀರಿನಲ್ಲಿ ಕೈ ಬಿಟ್ಟಂತೆ ಆಗುತ್ತದೆ. ಬದುಕಿನ ದಾರಿ...

ಊಸರವಳ್ಳಿ / ಗೋಸುಂಬೆಗಳು ಬಣ್ಣ ಬದಲಿಸುತ್ತವೆ ….ಯಾಕೆ ??? ಹೇಗೆ? ?? ಎಷ್ಟು ಬಣ್ಣ ??…ಬನ್ನಿ ಇಲ್ಲಿ ತಿಳಿಯಿರಿ...

ಈ ಊಸರವಳ್ಳಿಗಳನ್ನ ಹಲ್ಲಿಗಳು ಅಂತ ಕರೆಯುತ್ತಾರೆ. ಇವು  ಕೆಮಿಲಿ ಓಣಿದೆ ಅನ್ನುವ ಒಂದು ವೈಜ್ಞಾನಿಕ ಕುಟುಂಬಕ್ಕೆ ಸೇರುತ್ತವೆ ಬಣ್ಣ ಬದಲಾಯಿಸುವ ಸಾಮರ್ಥ್ಯದೊಂದಿಗೆ ಊಸರವಳ್ಳಿಗಳಿಗೆ ಇನ್ನೂ ಹಲವಾರು ಸಾಮರ್ಥ್ಯಗಳಿವೆ. ಗಿಳಿಗಳಂತೆ ಇವು ಕಾಲನ್ನು ದೊಡ್ಡದಾಗಿ...