Home ಉಪಯುಕ್ತ ಮಾಹಿತಿ ವಿಶೇಷ ಲೇಖನಗಳು

ವಿಶೇಷ ಲೇಖನಗಳು

ಹೆಣ್ಣು ಮಕ್ಕಳು ತಮ್ಮ ತಂದೆಯನ್ನು ಹೆಚ್ಚು ಪ್ರೀತಿ ಮಾಡಲು ಇಲ್ಲಿವೆ ನೋಡಿ 10 ಪ್ರಮುಖ ಕಾರಣಗಳು..!

ತಂದೆ ಮತ್ತು ಮಗಳ ಪ್ರೀತಿ ಅನ್ನುವುದು ತುಂಬ ಅಮೂಲ್ಯವಾದ ಪ್ರೀತಿ ಇಂತಹ ಪ್ರೀತಿ ಎಷ್ಟು ದುಡ್ಡು ಕೊಟ್ಟರು ಸಿಗದು ಇಂತಹ ಪ್ರೀತಿ ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ ಅಂತಹ ಪ್ರೀತಿ ತಾನೇ ಮಗಳ...

ಪ್ರಧಾನಮಂತ್ರಿಯವರ ಜೊತೆಯಲ್ಲಿ ಇರುವ (ಬಾಡಿಗಾರ್ಡ್) ಕಮಾಂಡೋರ್ಗಳ ಹತ್ತಿರ ಕಪ್ಪು ಬ್ರೀಫ್ ಕೇಸ್ ಇರುತ್ತದೆ,ಅದರಲ್ಲಿ ಏನಿದೆ ಯಾಕಿರುತ್ತೆ ಅಂತ ನಿಮಗೆ...

ಹೌದು ಎಲ್ಲರಲ್ಲೂ ಈ ಒಂದು ಕುತೂಹಲ ಇದ್ದೇ ಇರತ್ತೆ ಯಾಕಂದ್ರೆ ಪ್ರಧಾನಿಯವರ ಬಳಿ ಅಥವಾ ಅವರ ಬಾಡಿಗಾರ್ಡ್ ಹತ್ತಿರ ಕಪ್ಪು ಬ್ರಿಫ್ ಕೇಸ್ ಇದ್ದೆ ಇರುತ್ತದೆ,ಎಲ್ಲರಲ್ಲೂ ಈ ಪ್ರಶ್ನೆಗಳು ಕುತೂಹಲವನ್ನು ಮೂಡಿಸಿರುತ್ತದೆ. ಯಾಕೆ,ಏನು ಅನ್ನೋ...

ಪೊಲೀಸರ ಯಾವ ಕೆಲಸಕ್ಕೆ ಯಾವ ಸ್ಟಾರ್ ಗೊತ್ತೇ? ಈ ಲೇಖನ ಓದಿ ತಿಳಿದುಕೊಳ್ಳಿ..

ನಮ್ಮನ್ನು ಕಾಯುವ ಆರಕ್ಷಕರು ತಮ್ಮ ಹುದ್ದೆಗೆ / ದರ್ಜೆಗೆ ಅನುಸಾರ ಅವರ ಬುಜದ ಮೇಲೆ ಸ್ಟಾರ್ಗಳನ್ನೂ ಅಳವಡಿಸಿಕೊಂಡಿರುವುದನ್ನು ನಾವು ಕಂಡಿರುತ್ತೇವೆ ಆದರೆ ಹಲವರಿಗೆ ಯಾವ ಹುದ್ದೆಗೆ ಯಾವ ಸ್ಟಾರ್ಗಳು ಎಂದು ತಿಳಿದಿರುವುದಿಲ್ಲ, ಈ ಲೇಖನದಿಂದ ನಾವು...

ಶಿವಮೊಗ್ಗದ ಈ ಊರಿನ ವಿಶೇಷತೆ ಕೇಳಿದರೆ ನೀವು ಆಶ್ಚರ್ಯಪಡುವಿರಿ…!! ಏನೆಂದು ತಿಳಿಯಲು ಈ ಲೇಖನವನ್ನು ಓದಿರಿ

ನಮ್ಮ ಕರ್ನಾಟಕದ ಎಷ್ಟೋ ಊರುಗಳು ಯಾವುದಾವುದಕ್ಕೋ ಬಹು ಪ್ರಸಿದ್ಧಿಯಾಗಿವೆ.ನಮ್ಮ ಹೆಮ್ಮೆಯ ಶಿವಮೊಗ್ಗೆ ಜಿಲ್ಲೆಯ ಈ ಗ್ರಾಮ ಯಾವುದಕ್ಕೆ ಪ್ರಸಿದ್ದಿಯಾಗಿದೆ ಗೊತ್ತೇ? ಇದು ರಾಜ್ಯದ ಏಕೈಕ ಸಂಸ್ಕೃತ ಗ್ರಾಮ… ಜಾತಿ–ವರ್ಗಗಳ ಹಂಗಿಲ್ಲದೇ ಎಲ್ಲರೂ ಸಂಸ್ಕೃತ ಮಾತನಾಡುವಅಪರೂಪದ ಗ್ರಾಮವಿದು. ಈ ಗ್ರಾಮವಿರುವುದು ಶಿವಮೊಗ್ಗ ತಾಲೂಕಿನಲ್ಲಿ.ಅಭಿಜಾತ ಭಾಷೆ ಸಂಸ್ಕೃತದಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಈ ಗ್ರಾಮವೇ ಮತ್ತೂರು.. ಇದು ತುಂಗಾ ನದಿಯ ದಡದಲ್ಲಿ ಇರುವ ಒಂದು ಚಿಕ್ಕ ಗ್ರಾಮ. ಇತ್ತೀಚಿನ ಸಮಯದಲ್ಲಿ ಸಂಸ್ಕೃತಬೋಧನೆಯಿಂದಾಗಿ ಇದು ಪ್ರಸಿದ್ಧವಾಗಿದೆ. ಇಲ್ಲಿನ ಹೆಚ್ಚಿನ ಕುಟುಂಬಗಳು ಸಂಸ್ಕೃತವನ್ನು ನಿತ್ಯಭಾಷೆಯನ್ನಾಗಿ ಬಳಸುತ್ತಾರೆ.ವೇದಗಳು ಮತ್ತು ವೇದಾಂತಗಳ ಅದ್ಯಯನವು ಈ ಗ್ರಾಮಯ ಇನ್ನೊಂದುವೈಶಿಷ್ಟ್ಯವಾಗಿದೆ. ಗ್ರಾಮದಲ್ಲಿರುವ ವೇದಾಂತ ಶಾಲೆಯನ್ನು ಹೊಳೆನರಸಿಪುರ ದತ್ತಿಯ ಸಹಯೋಗದೊಂದಿಗೆನೆಡೆಸಲಾಗುತ್ತಿದೆ ಮತ್ತು ಇದು ಶಂಕರರು ಮೂಲವಾಗಿ ಪ್ರತಿಪಾದಿಸಿದ ಶಂಕರ ವೇದಾಂತವನ್ನು ಬೋಧಿಸುವಕೆಲವೇ ಶಾಲೆಗಳಲ್ಲಿ ಒಂದಾಗಿದೆ. ಮತ್ತೂರಿನ ಅವಳಿ ನಗರವಾದ ಹೊಸಹಳ್ಳಿ ಮತ್ತೂರಿನ ಎಲ್ಲಾ ಲಕ್ಷಣಗಳನ್ನು ಹಂಚಿಕೊಂಡಿದೆ.ಹೊಸಹಳ್ಳಿಯು ತಂಗಾ ನದಿಯ ದಡದಲ್ಲಿದೆ. ಈ ಎರಡೂ ಹಳ್ಳಿಗಳನ್ನು ಹೆಚ್ಚಾಗಿ ಒಟ್ಟಿಗೆಉಲ್ಲೇಖಿಸಲಾಗುತ್ತಿದೆ.ಕರ್ನಾಟಕದಲ್ಲಿನ ಹಾಡುವ ಮತ್ತು ಕಥೆ ಹೇಳುವ ಒಂದು ಅನನ್ಯ ಪ್ರಕಾರವಾದ ಗಮಕಕಲೆಯನ್ನು ಬೆಂಬಲಿಸುವಲ್ಲಿ ಮತ್ತೂರು ಮತ್ತು ಹೊಸಹಳ್ಳಿ ಗ್ರಾಮಗಳ ಪರಿಶ್ರಮ ಅಗಾಧವಾಗಿದೆ.

ಕಲ್ಲಾಗುತ್ತಿರುವ ಬಾಲಕನ ಕರುಣಾಜನಕ ಕಥೆ…ಈ ಲೇಖನ ಓದಿ..

ಇದು ನೇಪಾಳದ ಬಾಲಕನ ನೋವಿನ ಕಥೆ… ಈತನ ಚರ್ಮವು ದಪ್ಪವಾಗುತ್ತಾ ಹೋಗಿ ಕಲ್ಲಿನಷ್ಟು ಗಟ್ಟಿಯಾಗುತ್ತಾ ಇದೆ. ಸಾಮಾನ್ಯ ಮಕ್ಕಳು ಅಂಗಳದಲ್ಲಿ ಆಟವಾಡುತ್ತಾ ಕುಳಿತ್ತಿದ್ದರೆ ಈ ಬಾಲಕ ಹಾಸಿಗೆ ಮೇಲೆ ಮಲಗಿಕೊಂಡೇ ಇದ್ದಾನೆ. ವೈದ್ಯಲೋಕ ಹಾಗೂ...

ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ…

ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ. ಪ್ರಾಚೀನ ಭಾರತದ ಇತಿಹಾಸ – ಭಾರತ ಸರ್ಕಾರದ ಪ್ರಚಾರ ವಿಭಾಗ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಮಗ್ರ ಇತಿಹಾಸ – ಎಚ್.ಎನ್.ಬಸವರಾಜ ಸಮಗ್ರ...

ನೀವು ಈ ಗುಣಗಳನ್ನು ಹೊಂದಿದ್ದೀರಾ..? ಹಾಗಿದ್ದರೆ ನೀವು ಪಕ್ಕಾ ಯಶಸ್ಸಿನ ದಾರಿಯಲ್ಲಿದ್ದೀರಾ ಅಂತಾನೇ ಅರ್ಥ.. ಏನವು ಲೇಖನ...

ನೀವು ನಂಬದ್ದಿದ್ದರೂ, ಜೀವನದಲ್ಲಿ ನೀವು ಯಶಸ್ಸನ್ನು ಗಳಿಸುತ್ತಿದ್ದೀರಿ ಎಂಬುದಕ್ಕೆ 20 ಪುರಾವೆಗಳುಯಶಸ್ಸೆಂದರೆ ಕೇವಲ ಉತ್ತಮವಾಗಿರುವುದು ಮತ್ತು ಎಲ್ಲವನ್ನು ಗಳಿಸುವುದು ಮಾತ್ರವಲ್ಲ. ನಮ್ಮ ನಿತ್ಯ ಜೀವನದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಕೊಡದ ಕೆಲವು ಸಂಗತಿಗಳು ಯಶಸ್ಸಿನ...

ಈ ಗುಣಗಳನ್ನು ರೂಡಿಸಿಕೊಳ್ಳಿ, ಇವುಗಳು ನಿಮ್ಮ ಮನಸ್ಸಿನ  ಸೌಂದರ್ಯವನ್ನು ಹೆಚ್ಚಿಸುತ್ತದೆ..! ಜನರೂ ನಿಮ್ಮನ್ನು ಗೌರವಿಸುತ್ತಾರೆ..

ಮನುಷ್ಯನಲ್ಲಿ ಒಳ್ಳೆಯದು ಕೆಟ್ಟದ್ದು ಎನ್ನುವುದು ಸಹಜ ಆದರೆ ನಮ್ಮ ಕೆಟ್ಟ ತನಗಳನ್ನು ಆದಷ್ಟು ಕಡಿಮೆ ಮಾಡಿಕೊಂಡು ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಆಗಲೇ ನಮ್ಮ ಜನ್ಮಕ್ಕೆ ಸಾರ್ಥಕತೆ ಎನ್ನುವುದು ಸಿಗುವುದು. ದೊಡ್ಡ ದೊಡ್ಡ ಗುರಿಗಳು : ನಿಮ್ಮ...

ನಾಲ್ಕು ದಿನಗಳಲ್ಲಿ ಉತ್ತರ ಕರ್ನಾಟಕದ ಈ 5 ಪ್ರಸಿದ್ಧ ಊರುಗಳನ್ನು ನೋಡಿಕೊಂಡು ಬನ್ನಿ…

ಉತ್ತರ ಕರ್ನಾಟಕ, ಒಂದು ವೈವಿದ್ಯತೆಯ ಪ್ರದೇಶವೂ ಹೌದು ಇದರಲ್ಲಿ ಅನೇಕ ದೇವಸ್ಥಾನಗಳು, ಪುರಾಣ ಪ್ರಸಿದ್ಧ ಕ್ಷೇತ್ರಗಳು ಪುರಾತನ ನಗರಗಳು ಸೇರಿವೆ. ನಾವು ಈಗ ನಿಮ್ಮ 4 ದಿನಗಳನ್ನು ಉತ್ತರ ಕರ್ನಾಟಕದಲ್ಲಿ ಹೇಗೆ ಕಳೆಯಬಹುದು ಎಂದು...

ಹೊಸದಾಗಿ ಮದುವೆಯಾದವರಿಗೆ ಯಾಕೆ ಅರುಂಧತಿ ನಕ್ಷತ್ರ ತೋರಿಸುತ್ತಾರೆ ನಿಮಗೆ ಗೊತ್ತೇ? ಓದಿ ಈ ವಿಶೇಷ ಲೇಖನವನ್ನು..

ಹಿಂಧೂ ಸಂಪ್ರದಾಯದ ಪ್ರಕಾರ ಮದುವೆಯಾದ ಜೋಡಿಗೆ ಪರೋಹಿತರು ಅರುಂಧತಿ ನಕ್ಷತ್ರ ತೋರಿಸುವ ರೂಢಿಯಿದೆ, ಅದು ಬೆಳಗ್ಗೆ! ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು ಯಾಕೆ ಹೀಗೆ ಅರುಂಧತಿ ನಕ್ಷತ್ರವನ್ನೇ ತೋರಿಸುತ್ತಾರೆ ಅಂತ..! ಆದರೆ ಅದರ ಹಿಂದೆ ಒಂದು...