ರುಚಿ ಹಾಗು ಆರೋಗ್ಯಕರವಾದ ಈರುಳ್ಳಿ ದೋಸೆ ಮಾಡುವ ಸಿಂಪಲ್ ವಿಧಾನ…

ರುಚಿಕರವಾದ ಹಾಗು ಆರೋಗ್ಯಕರವಾದ ಈರುಳ್ಳಿ ದೋಸೆಯನ್ನು ತಯಾರಿಸುವ ಸಿಂಪಲ್ ವಿಧಾನ ಇಲ್ಲಿದೆ ನೋಡಿ ನೀವು ಕೂಡ ನಿಮ್ಮ ಮನೆಯಲ್ಲಿ ಈ ರೆಸಪಿಯನ್ನು ಮಾಡಲು ಬಯಸುವುದಾದರೆ ಈ ವಿಧಾನದ ಮೂಲಕ ತಯಾರಿಸಿ. ತಯಾರಿಸಲು ಬೇಕಾಗುವ ಸಾಮಗ್ರಿಗಳು ಎರಡು...

ಉತ್ತರ ಕರ್ನಾಟದ ಸ್ಪೆಷಲ್ ಈ “ಉಗಾ ಮೇಲೆ ಬೇಯಿಸೊ ಕಡುಬು” ತಿಂದರೆ ನೀವು ಖಂಡಿತ ಇಷ್ಟ ಪಡುತ್ತೀರಾ…

ಉತ್ತರ ಕರ್ನಾಟಕದಲ್ಲಿ ಹಲವಾರು ರೀತಿಯ ಸ್ಪೈಸಿ ಐಟಂ ಬಗ್ಗೆ ನೀವು ಕೇಳರತ್ತೀರಾ. ಅದೇ ತರ ಇದು ಉತ್ತರ ಕರ್ನಾಟಕದ ಒಂದು ಖಾರವಾದ ಅಡಿಗೆಯಲ್ಲಿ ಈ ಕಡುಬು ಒಂದು ಇದಕ್ಕೆ ಉಂಡಗಡುಬ ಎನ್ನುತ್ತಾರೆ. ಮುಖ್ಯವಾಗಿ...

ಈ ಹೆಸರುಬೇಳೆ ಹಲ್ವಾದ ರುಚಿ ನೋಡಿ ನೀವು ಮತ್ತೆ ತಿನ್ನದೆ ಇರೋದಿಲ್ಲ..

ಸಾಮಾನ್ಯವಾಗಿ ಕ್ಯಾರೆಟ್ ಹಲ್ವಾ ಮಾಡಿರುತ್ತೀರ ತಿಂದಿರುತ್ತೀರ ಆದರೆ ಹೆಸರುಬೇಳೆಯಲ್ಲೂ ಹಲ್ವಾ ಮಾಡಬಹುದು ಎಂಬುದು ತುಂಬಾ ಜನಕ್ಕೆ ಗೊತ್ತಿಲ್ಲ.. ನೋಡಿ ಇದನ್ನ ಒಮ್ಮೆ ಹೆಸರುಬೇಳೆ – ಒಂದು ಕಪ್ ಸಕ್ಕರೆ – ಒಂದು ಕಪ್ ಕೋವಾ – ಕಾಲು ಕಪ್ ತುಪ್ಪ – ಕಾಲು ಕಪ್ ಏಲಕ್ಕಿ ಪುಡಿ ಸ್ವಲ್ಪ ಗೋಡಂಬಿ ಮತ್ತು ಬಾದಾಮಿ ತಯಾರಿಸುವ ರೀತಿ: ಮೊದಲಿಗೆ ಹೆಸರು ಬೇಳೆಯನ್ನು ಸ್ವಲ್ಪ ಅಂದರೆ ಹಸಿ ವಾಸನೆಹೋಗುವಂತೆ ಹರಿದುಕೊಳ್ಳಿ. ಹುರಿದ ಬೇಳೆಯನ್ನುನುಣ್ಣಗೆ ಪುಡಿ ಮಾಡಿಕೊಳ್ಳಿ. ಸಕ್ಕರೆ ಮತ್ತು ನೀರನ್ನು ಹಾಕಿ ಒಂದೆಳೆ ಪಾಕವನ್ನುತಯಾರಿಸಿಕೊಂಡು ಅದಕ್ಕೆ ಹುರಿದಿಟ್ಟುಕೊಂಡಿರುವ ಹೆಸರುಬೇಳೆ ಪುಡಿಯನ್ನು ಹಾಕಿ ಮತ್ತು ಕೋವವನ್ನು ಸೇರಿಸಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಒಂದೆರಡು ಚಮಚತುಪ್ಪವನ್ನು ಸೇರಿಸಿ, ತಿರುಗಿಸುತ್ತಿರಿ, ಹಲ್ವ ಹದಕ್ಕೆ ಬಂದ ತಕ್ಷಣಇಳಿಸಿ, ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತುಗೋಡಂಬಿಯನ್ನು ಬೆರೆಸಿ. ರುಚಿಯಾದ ಹೆಸರುಬೇಳೆ ಹಲ್ವತಯಾರಾಗುತ್ತದೆ. ಇದು ತಂಪು, ಬೇಸಿಗೆಗಾಲದಲ್ಲಿಒಳ್ಳೆಯದು.

ಸಿಹಿ ಕಡುಬು ಎಲ್ಲರಿಗೂ ಗೊತ್ತು ಖಾರ ಕಡುಬು ಮಾಡೋದು ಗೊತ್ತೆ…

ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ – ಒಂದು ಬಟ್ಟಲು ಹಸಿಮೆಣಸಿನಕಾಯಿ ರುಚಿಗೆ ಕೊತ್ತುಂಬರಿಸೊಪ್ಪು ಸ್ವಲ್ಪ ಪುದೀನ ಸೊಪ್ಪು ಬೇಕಾದರೆ ಒಂದು ಇಂಚು ಚೂರು ಶುಂಠಿ ಒಂದೆರಡು ಚೆಕ್ಕೆ ಮತ್ತು ಲವಂಗ ಉಪ್ಪು ರುಚಿಗೆ. ತಯಾರಿಸುವ ವಿಧಾನ:...

ಮಂಗಳೂರಿನ ಈ ತಿಂಡಿಯ ರುಚಿಯನ್ನು ಒಮ್ಮೆ ಮಾಡಿನೋಡಿ..ನೀವು ಮತ್ತೆ ಮತ್ತೆ ತಿನ್ನದೇ ಇರುವುದಿಲ್ಲ

ಗೋಲಿ ಬಜೆಯಲ್ಲಿ ಅನೇಕ ವಿಧಗಳಿವೆ,ಇದು ಅವುಗಳಲ್ಲಿ ಒಂದು ಬಗೆ,ತುಂಬಾ ಸುಲಭವಾದ ಮತ್ತು ಕಮ್ಮಿ ಸಾಮಗ್ರಿಗಳು ಬೇಕಾಗುವಂತಹ ರೆಸಿಪಿ. ತಕ್ಷಣವೇ ತಯಾರಿಸಬಹುದಾದ ಬೋಂಡಾ. ಗೋಲಿ ಬಜೆ: ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು – ಒಂದು ಬಟ್ಟಲು ಮೊಸರು – ಒಂದು ಬಟ್ಟಲು/...

ಬಿಸಿ ಬಿಸಿಯಾದ ಗೋಧಿ ಹಿಟ್ಟಿನ ದೋಸೆ ರೆಸಿಪಿ… ಮಾಡಿ ನೋಡಿ ನಿಮ್ಮ ಮನೆಯಲ್ಲಿ…

ಬೆಳಗಿನ ಉಪಾಹಾರಕ್ಕೇನು ಮಾಡಿದ್ದೀರಿ ಎಂಬ ಪ್ರಶ್ನೆಯನ್ನು ಕಚೇರಿಗೆ ಬಂದವರ ಹತ್ತಿರ ಕೇಳಿದರೆ ಅರ್ಧದಷ್ಟು ಜನರು ನೀಡುವ ಉತ್ತರ-ಉಪ್ಪಿಟ್ಟು. ಏಕೆಂದರೆ ಇದನ್ನು ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದು. ಇನ್ನುಳಿದವರಲ್ಲಿ ಅರ್ಧದಷ್ಟು ಜನ ಸಿದ್ಧರೂಪದ...

ಮೈಸೂರ್ ಪಾಕ್ ಮಾಡುವ ಸುಲಭ ವಿಧಾನ.

ಮೈಸೂರ್ ಪಾಕ್ ಕರ್ನಾಟಕ ಪ್ರಸಿದ್ಧ ಸಿಹಿ ತಿನಿಸು ಇದು ಕೇವಲ ದೇಶದಲ್ಲಿ ಮಾತ್ರವಲ್ಲದೆ ವಿಶ್ವವಿಖ್ಯಾತಿ ಕೊಂಡಿದಂತಹ ಒಂದು ತಿನಿಸು ಇನ್ನು ಮಾಡುವ ವಿಧಾನವನ್ನು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ಮೈಸೂರ್ ಪಾಕ್ ಮಾಡಲು ಬೇಕಾಗುವ...

ರುಚಿಕರವಾದ ಎಲೆಕೋಸಿನ ಬೋಂಡಾ ನೀವು ಕೂಡ ಒಮ್ಮೆ ಮಾಡಿ ನೋಡಿ ಈ ಸರಳ ವಿಧಾನದ ಮೂಲಕ…

ನಾವು ಹೆಚ್ಚಾಗಿ ತಿನ್ನಲು ಬಯಸುವುದು ಕುರುಕಲು ತಿಂಡಿಗಳನ್ನೇ ಹೊರತು ಸಿಹಿ ತಿಂತಿಗಳನ್ನಲ್ಲ. ಅದರಲ್ಲೂ ಸಂಜೆ ಟೀ ಅಥವಾ ಕಾಫೀ ಕುಡಿಯುವ ಸಮಯದಲ್ಲಿ ಸ್ವಲ್ಪ ಕುರುಕಲು ತಿಂಡಿ ಇದ್ದಾರೆ ಅದರ ಮಜವೇ ಬೇರೆ. ಹೆಚ್ಚಾಗಿ...

ಸ್ವೀಟ್ ಅಂಡ್ ಟೇಸ್ಟಿ ಹೆಸರು ಬೇಳೆ ಪಾಯಸ ಮಾಡುವ ವಿಧಾನ….!

ಹೆಸರು ಬೇಳೆ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು: * ಅರ್ಧ ಕಪ್ ಹೆಸರುಬೇಳೆ * 1 ಕಪ್ ತೆಂಗಿನಕಾಯಿ ಹಾಲು * 3/4 ಕಪ್ ಬೆಲ್ಲ * 2 ಚಮಚ ತುಪ್ಪ * ಏಲಕ್ಕಿ ಸ್ವಲ್ಪ * ಗೋಡಂಬಿ ಸ್ವಲ್ಪ * ಒಣದ್ರಾಕ್ಷಿ...

ರುಚಿಕರ ಹಾಗು ಆರೋಗ್ಯಕರವಾದ ಸಬ್ಬಕ್ಕಿ ಪಾಯಸ ಮಾಡುವ ಸರಳ ವಿಧಾನ.!!

ಸಿಹಿಯನ್ನು ಬರಿ ಹಬ್ಬ ಹರಿದಿನಗಳಲ್ಲಿ ತಿನ್ನ ಬೇಕು ಅಂತೇನಿಲ್ಲ ನಮಗೆ ಯಾವಾಗ ತಿನ್ನ ಬೇಕು ಅನ್ನಿಸುತ್ತದೆಯೋ ಆ ಸಮಯದಲ್ಲಿ ಮನೆಯಲ್ಲೇ ತಯಾರಿಸಿ ಸೇವಿಸಬಹುದು… ಈ ಆರೋಗ್ಯಕರವಾದ ಸಬ್ಬಕ್ಕಿ ಪಾಯಸ ಹೇಗೆ ಮಾಡುವುದು ಅನ್ನೋದನ್ನ...