ಶಿವಮೊಗ್ಗದ ಈ ಊರಿನ ವಿಶೇಷತೆ ಕೇಳಿದರೆ ನೀವು ಆಶ್ಚರ್ಯಪಡುವಿರಿ…!! ಏನೆಂದು ತಿಳಿಯಲು ಈ ಲೇಖನವನ್ನು ಓದಿರಿ

ನಮ್ಮ ಕರ್ನಾಟಕದ ಎಷ್ಟೋ ಊರುಗಳು ಯಾವುದಾವುದಕ್ಕೋ ಬಹು ಪ್ರಸಿದ್ಧಿಯಾಗಿವೆ.ನಮ್ಮ ಹೆಮ್ಮೆಯ ಶಿವಮೊಗ್ಗೆ ಜಿಲ್ಲೆಯ ಈ ಗ್ರಾಮ ಯಾವುದಕ್ಕೆ ಪ್ರಸಿದ್ದಿಯಾಗಿದೆ ಗೊತ್ತೇ? ಇದು ರಾಜ್ಯದ ಏಕೈಕ ಸಂಸ್ಕೃತ ಗ್ರಾಮ… ಜಾತಿ–ವರ್ಗಗಳ ಹಂಗಿಲ್ಲದೇ ಎಲ್ಲರೂ ಸಂಸ್ಕೃತ ಮಾತನಾಡುವಅಪರೂಪದ ಗ್ರಾಮವಿದು. ಈ ಗ್ರಾಮವಿರುವುದು ಶಿವಮೊಗ್ಗ ತಾಲೂಕಿನಲ್ಲಿ.ಅಭಿಜಾತ ಭಾಷೆ ಸಂಸ್ಕೃತದಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಈ ಗ್ರಾಮವೇ ಮತ್ತೂರು.. ಇದು ತುಂಗಾ ನದಿಯ ದಡದಲ್ಲಿ ಇರುವ ಒಂದು ಚಿಕ್ಕ ಗ್ರಾಮ. ಇತ್ತೀಚಿನ ಸಮಯದಲ್ಲಿ ಸಂಸ್ಕೃತಬೋಧನೆಯಿಂದಾಗಿ ಇದು ಪ್ರಸಿದ್ಧವಾಗಿದೆ. ಇಲ್ಲಿನ ಹೆಚ್ಚಿನ ಕುಟುಂಬಗಳು ಸಂಸ್ಕೃತವನ್ನು ನಿತ್ಯಭಾಷೆಯನ್ನಾಗಿ ಬಳಸುತ್ತಾರೆ.ವೇದಗಳು ಮತ್ತು ವೇದಾಂತಗಳ ಅದ್ಯಯನವು ಈ ಗ್ರಾಮಯ ಇನ್ನೊಂದುವೈಶಿಷ್ಟ್ಯವಾಗಿದೆ. ಗ್ರಾಮದಲ್ಲಿರುವ ವೇದಾಂತ ಶಾಲೆಯನ್ನು ಹೊಳೆನರಸಿಪುರ ದತ್ತಿಯ ಸಹಯೋಗದೊಂದಿಗೆನೆಡೆಸಲಾಗುತ್ತಿದೆ ಮತ್ತು ಇದು ಶಂಕರರು ಮೂಲವಾಗಿ ಪ್ರತಿಪಾದಿಸಿದ ಶಂಕರ ವೇದಾಂತವನ್ನು ಬೋಧಿಸುವಕೆಲವೇ ಶಾಲೆಗಳಲ್ಲಿ ಒಂದಾಗಿದೆ. ಮತ್ತೂರಿನ ಅವಳಿ ನಗರವಾದ ಹೊಸಹಳ್ಳಿ ಮತ್ತೂರಿನ ಎಲ್ಲಾ ಲಕ್ಷಣಗಳನ್ನು ಹಂಚಿಕೊಂಡಿದೆ.ಹೊಸಹಳ್ಳಿಯು ತಂಗಾ ನದಿಯ ದಡದಲ್ಲಿದೆ. ಈ ಎರಡೂ ಹಳ್ಳಿಗಳನ್ನು ಹೆಚ್ಚಾಗಿ ಒಟ್ಟಿಗೆಉಲ್ಲೇಖಿಸಲಾಗುತ್ತಿದೆ.ಕರ್ನಾಟಕದಲ್ಲಿನ ಹಾಡುವ ಮತ್ತು ಕಥೆ ಹೇಳುವ ಒಂದು ಅನನ್ಯ ಪ್ರಕಾರವಾದ ಗಮಕಕಲೆಯನ್ನು ಬೆಂಬಲಿಸುವಲ್ಲಿ ಮತ್ತೂರು ಮತ್ತು ಹೊಸಹಳ್ಳಿ ಗ್ರಾಮಗಳ ಪರಿಶ್ರಮ ಅಗಾಧವಾಗಿದೆ.

ದೇಶದಲ್ಲಿ ಅತೀ ಹೆಚ್ಚು ಆಮ್ಲಜನಕ ಉತ್ಪತ್ತಿ ಮಾಡುವ ವಲಯ ಯಾವುದು ಗೋತ್ತಾ? ನಮ್ಮ ಕರ್ನಾಟಕದ ಹೆಮ್ಮೆಯ ಜಿಲ್ಲೆ ಇದು...

ಹೌದು ಚಿಕ್ಕಮಗಳೂರು ಜಿಲ್ಲೆ ಪ್ರಚಂಚದ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಪ್ರದೇಶ. ಇದರ ಬಗ್ಗೆ ನಮಗೆ ನಿಜವಾದ ಅರಿವಿಲ್ಲ. ಪ್ರಪಂಚದಾದ್ಯಂತ ವಾಸಿಸಲು ಹಾಗು ಉಳಿಯಲು ಅತ್ಯಂತ ಯೋಗ್ಯವಾದ ಸ್ಥಳಗಳು ಯಾವುದು ಎಂದು ಕೆಲವೊಂದು ಎನ್‍ಜಿಓಗಳು ಸರ್ವೇ...

ಎಲ್ಲರು ನೋಡಲು ಇಷ್ಟ ಪಡುವಂತ ನಮ್ಮ ಕರ್ನಾಟಕದ ನಕ್ಷತ್ರಕಾರದ ಮಂಜರಾಬಾದ್ ಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು.? ತಿಳಿದು ಕೊಳ್ಳಿ...

ಹೌದು ಮಂಜರಾಬಾದ್ ಕೋಟೆಯನ್ನ ನೀವು ಕೇವಲ ಸಿನಿಮಾಗಳಲ್ಲಿ ನೋಡಿರಬಹುದು ಉದಾಹರಣೆಗೆ ಪರಮಾತ್ಮ ಸಿನಿಮಾದ ಪರವಶನಾದೆನು ಎಂಬ ಹಾಡಿನಲ್ಲಿ ಈ ಕೋಟೆಯನ್ನ ಮೇಲಿನಿಂದ ಹೇಗೆ ಕಣ್ಣುತ್ತೇ ಎಂದು ತೋರಿಸಿದ್ದಾರೆ. ಹೀಗೆ ಸಿನಿಮಾಗಳಲ್ಲಿ ಈ ಮಂಜರಾಬಾದ್...