Home ಉಪಯುಕ್ತ ಮಾಹಿತಿ ತಂತ್ರಜ್ಞಾನ

ತಂತ್ರಜ್ಞಾನ

ನಿಮ್ಮ ಫೋನ್ ಪದೇ ಪದೇ ಹ್ಯಾಂಗ್ (Hang) ಆಗುತ್ತಿದೆಯೇ ಹಾಗಿದ್ದರೆ ಈ ವಿಧಾನಗಳನ್ನುಅನುಸರಿಸಿ..

ಫೋನ್ ಹ್ಯಾಂಗ್ ಅನ್ನು ನಿಲ್ಲಿಸಲು ಅನವಶ್ಯಕ ಅಪ್ಲಿಕೇಶನ್ಗಳ ಸಂಖ್ಯೆಯನ್ನು ಕಡಿಮೆಮಾಡಿ ಪ್ರತಿಯೊಂದು ಮೊಬೈಲ್ ಫೋನ್ಗೂ ಮೆಮೊರಿ (RAM) ಮತ್ತು ಸಂಸ್ಕರಣಾ ಸಾಮರ್ಥ್ಯದಂತಹ ಸೀಮಿತ ಪ್ರಮಾಣದ ಸಂಪನ್ಮೂಲಗಳಿವೆ. ಈ ಸಂಪನ್ಮೂಲಗಳ ಸಾಮರ್ಥ್ಯವನ್ನು ಮೀರಿ ಫೋನ್ ಅನ್ನು ನೀವು...

ಈ ಆಂಡ್ರಾಯ್ಡ್ ಆಪ್ಸ್ ಗಳನ್ನು ನಿಮ್ಮ ಫೋನ್ನಲ್ಲಿ install ಮಾಡದಿರುವುದೇ ಒಳಿತು.. ಏಕೆ ಗೊತ್ತಾ? ಲೇಖನ ಓದಿ ..

ಇದು ಆಂಡ್ರಾಯ್ಡ್ ಫೋನ್ ಗಳ ಯುಗ ಯಾರ ಕೈನಲ್ಲಿ ನೋಡಿದರೂ ಸ್ಮಾರ್ಟ್ಫೋನ್ ಗಳು, ಆಂಡ್ರಾಯ್ಡ್ ಫೋನ್ಗಳು ಮತ್ತು ಐಫೋನ್ಗಳು, ಫೋನ್ ಗಳ ಮಾರಾಟ ಜಾಸ್ತಿಯಾಗುತ್ತಿದ್ದಂತೆ ಅವುಗಳಿಗೆ ಬೇಕಾದ ಆಪ್ಸ್ ಗಳು ಭರ್ಜರಿಯಾಗಿ ಸಿಗತೊಡಗಿದವು, ಆದರೆ...
video

ರೋಬೋಟ್ಗಳೂ ಆಪರೇಷನ್ ಮಾಡ್ತಾವೆ.! ಹೇಗೆ ಅನ್ನೋದನ್ನ ವಿಡಿಯೋ ನೋಡಿ ತಿಳಿಯಿರಿ ..

ನಿಮ್ಮ ವಿಶ್ವಾಸ ಮತ್ತು ಚೈತನ್ಯ ಇಂದು ಅಧಿಕವಾಗಿರುತ್ತದೆ. ಇದು ನಿರೀಕ್ಷಿಸಲಾದ -ಆರ್ಥಿಕ ಲಾಭಗಳು- ತಡವಾಗುತ್ತವೆ. ನೀವು ಕೆಲಸದ ಜಾಗದಲ್ಲಿ ಅತಿಯಾಗಿ ಶ್ರಮಪಡುವುದರಿಂದ ಕೌಟುಂಬಿಕ ಅಗತ್ಯಗಳು ಮತ್ತು ಅವಶ್ಯಕತೆಗಳು ನಿರ್ಲಕ್ಷಿಸಲ್ಪಡುತ್ತವೆ ನಿಮ್ಮ ಹೃದಯಕ್ಕೆ ಪ್ರಿಯವಾಗುವ...

ಡಿಎಸ್‌ಎಲ್‌ಆರ್ (DSLR) ಲೆನ್ಸ್ ಕೊಳ್ಳುವ ಮುನ್ನ…

ಭಾರತದಲ್ಲಿ ಸಾಮಾನ್ಯವಾಗಿ ಕ್ಯಾಮರ ಜೊತೆ ಒಂದು ಲೆನ್ಸ್ ಉಚಿತವಾಗಿ ನೀಡುತ್ತಿದ್ದಾರೆ. ಇದನ್ನು ಕಿಟ್ ಲೆನ್ಸ್ ಎಂದು ಕರೆಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇದು ೧೮-೫೫ಮಿಮಿ ಝೂಮ್ ಲೆನ್ಸ್ ಆಗಿರುತ್ತದೆ. ಇತರೆ ಲೆನ್ಸ್ ಕೊಳ್ಳುವುದು ಹೇಗೆ?...

ಹಣ ತಿನ್ನುವ ಭಕಾಸುರ ಅಪ್ಲಿಕೇಶನ್ ಯಾವುದು ಗೊತ್ತಾ ? ಹಾಗಾದ್ರೆ ಮೊದ್ಲು ತಿಳಿದುಕೊಳ್ಳಿ….

ಇತ್ತೀಚಿಗೆ ಸಾವಿರಾರು ಆಪ್ಗಳು ಬರುತ್ತಲೇ ಇರುತ್ತವೆ. ಅದರಲ್ಲೂ ಬ್ಯಾಂಕ್ ಗಳಿಗೆ ಹೋಗದೆ ಇದ್ದಲಿಯೇ ಹಣ ಪಡೆಯ ಬೇಕು ಎಂಬುವರ ಸಂಖ್ಯೆಯೂ ಹೆಚ್ಚಾಗಿದೆ. ಅದು ಕೂಡ ಸುಲಭವಾಗಿ ಹಣ ಕಳುಹಿಸುವ ಮತ್ತು ಪಡೆಯುವ ಅವಕಾಶ...

ಮೊಬೈಲ್ಗಳು ಬ್ಲಾಸ್ಟ್ ಆಗ್ತಿರೋದು ಯಾವ ಕಾರಣಕ್ಕೆ ಗೊತ್ತಾ? ನಿಮ್ಮ ಮೊಬೈಲ್ ಬಗ್ಗೆ ಕೂಡ ತಿಳಿದು ಕೊಳ್ಳಿ ಈ ಸಿಂಪಲ್...

ಇತ್ತೀಚಿನ ದಿನಗಳಲ್ಲಿ ಬಾರಿ ಬೆಲೆ ಬಾಳುವ ಮೊಬೈಲ್ಗಳು ಬ್ಲಾಸ್ಟ್ ಆಗ್ತಿದು ಅದರಿಂದ ಬಹಳ ಮಂದಿ ತುಂಬಾನೇ ತೊಂದರೆಗೆ ಒಳಗಾಗುತ್ತಿದ್ದಾರೆ. ನೀವು ಕೂಡ ಅದರಿಂದ ದೂರ ಇರಲು ನಿಮ್ಮ ನಿಮ್ಮ ಮೊಬೈಲ್ ನಾ Radiation...