ಡಿಎಸ್‌ಎಲ್‌ಆರ್ (DSLR) ಲೆನ್ಸ್ ಕೊಳ್ಳುವ ಮುನ್ನ…

ಭಾರತದಲ್ಲಿ ಸಾಮಾನ್ಯವಾಗಿ ಕ್ಯಾಮರ ಜೊತೆ ಒಂದು ಲೆನ್ಸ್ ಉಚಿತವಾಗಿ ನೀಡುತ್ತಿದ್ದಾರೆ. ಇದನ್ನು ಕಿಟ್ ಲೆನ್ಸ್ ಎಂದು ಕರೆಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇದು ೧೮-೫೫ಮಿಮಿ ಝೂಮ್ ಲೆನ್ಸ್ ಆಗಿರುತ್ತದೆ. ಇತರೆ ಲೆನ್ಸ್ ಕೊಳ್ಳುವುದು ಹೇಗೆ?...

ನಿಮ್ಮ ಫೋನ್ ಪದೇ ಪದೇ ಹ್ಯಾಂಗ್ (Hang) ಆಗುತ್ತಿದೆಯೇ ಹಾಗಿದ್ದರೆ ಈ ವಿಧಾನಗಳನ್ನುಅನುಸರಿಸಿ..

ಫೋನ್ ಹ್ಯಾಂಗ್ ಅನ್ನು ನಿಲ್ಲಿಸಲು ಅನವಶ್ಯಕ ಅಪ್ಲಿಕೇಶನ್ಗಳ ಸಂಖ್ಯೆಯನ್ನು ಕಡಿಮೆಮಾಡಿ ಪ್ರತಿಯೊಂದು ಮೊಬೈಲ್ ಫೋನ್ಗೂ ಮೆಮೊರಿ (RAM) ಮತ್ತು ಸಂಸ್ಕರಣಾ ಸಾಮರ್ಥ್ಯದಂತಹ ಸೀಮಿತ ಪ್ರಮಾಣದ ಸಂಪನ್ಮೂಲಗಳಿವೆ. ಈ ಸಂಪನ್ಮೂಲಗಳ ಸಾಮರ್ಥ್ಯವನ್ನು ಮೀರಿ ಫೋನ್ ಅನ್ನು ನೀವು...

ಈ ಆಂಡ್ರಾಯ್ಡ್ ಆಪ್ಸ್ ಗಳನ್ನು ನಿಮ್ಮ ಫೋನ್ನಲ್ಲಿ install ಮಾಡದಿರುವುದೇ ಒಳಿತು.. ಏಕೆ ಗೊತ್ತಾ? ಲೇಖನ ಓದಿ ..

ಇದು ಆಂಡ್ರಾಯ್ಡ್ ಫೋನ್ ಗಳ ಯುಗ ಯಾರ ಕೈನಲ್ಲಿ ನೋಡಿದರೂ ಸ್ಮಾರ್ಟ್ಫೋನ್ ಗಳು, ಆಂಡ್ರಾಯ್ಡ್ ಫೋನ್ಗಳು ಮತ್ತು ಐಫೋನ್ಗಳು, ಫೋನ್ ಗಳ ಮಾರಾಟ ಜಾಸ್ತಿಯಾಗುತ್ತಿದ್ದಂತೆ ಅವುಗಳಿಗೆ ಬೇಕಾದ ಆಪ್ಸ್ ಗಳು ಭರ್ಜರಿಯಾಗಿ ಸಿಗತೊಡಗಿದವು, ಆದರೆ...

ಟ್ರೂ ಕಾಲರ್ ಆಪ್ ನೀವು ಬಳಸುತ್ತಿದ್ದೀರಾ? ಹಾಗಿದ್ದರೆ ನೀವು ಈ ಲೇಖನವನ್ನು ಓದಲೇಬೇಕು.!

ನಿಮ್ಮ ಮೊಬೈಲ್‍ನಲ್ಲಿ ನಂಬರ್ ಸೇವ್‍ ಆಗದೇ ಇದ್ದರೂ ಅಪರಿಚತರು ಕರೆ ಮಾಡಿದಾಗ ಅವರ ಹೆಸರು ನಿಮ್ಮ ಮೊಬೈಲ್‍ನಲ್ಲಿ ಕಾಣುತ್ತದೆ. ಹಾಗಾಗಿ ಅನಾಮಿಕ ಕರೆಗಳಿಂದ ಪಾರಾಗಬಹುದು ಎಂದು ನೀವು ಟ್ರೂ ಕಾಲರ್ ಆ್ಯಪ್‍ ಅನ್ನು...

ಮೊಬೈಲ್ಗಳು ಬ್ಲಾಸ್ಟ್ ಆಗ್ತಿರೋದು ಯಾವ ಕಾರಣಕ್ಕೆ ಗೊತ್ತಾ? ನಿಮ್ಮ ಮೊಬೈಲ್ ಬಗ್ಗೆ ಕೂಡ ತಿಳಿದು ಕೊಳ್ಳಿ ಈ ಸಿಂಪಲ್...

ಇತ್ತೀಚಿನ ದಿನಗಳಲ್ಲಿ ಬಾರಿ ಬೆಲೆ ಬಾಳುವ ಮೊಬೈಲ್ಗಳು ಬ್ಲಾಸ್ಟ್ ಆಗ್ತಿದು ಅದರಿಂದ ಬಹಳ ಮಂದಿ ತುಂಬಾನೇ ತೊಂದರೆಗೆ ಒಳಗಾಗುತ್ತಿದ್ದಾರೆ. ನೀವು ಕೂಡ ಅದರಿಂದ ದೂರ ಇರಲು ನಿಮ್ಮ ನಿಮ್ಮ ಮೊಬೈಲ್ ನಾ Radiation...