Home ಆರೋಗ್ಯ

ಆರೋಗ್ಯ

ಅಮೃತಬಳ್ಳಿಯು ಎಷ್ಟು ರೋಗಗಳನ್ನು ವಾಸಿ ಮಾಡುತ್ತೆ ಗೊತ್ತಾ?? ಒಮ್ಮೆ ತಿಳಿದುಕೊಳ್ಳಿ…

ಅಮೃತಬಳ್ಳಿಯು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ.ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ. ಅಮೃತ ಬಳ್ಳಿಯು ಕಹಿ, ಒಗರು ರಸಗಳನ್ನು ಒಳಗೊಂಡಿರುತ್ತದೆ.ಈ ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ...

ಪ್ರತಿದಿನ 2 ಬಾಳೆಹಣ್ಣು ತಿನ್ನಿ 15 ದಿನದಲ್ಲಿ ಏನಾಗುತ್ತೆ ಗೊತ್ತಾ ?? ಓದಿ ತಿಳಿಯಿರಿ…

ಹಣ್ಣುಗಳಲ್ಲೇ ಬಾಳೆಹಣ್ಣು ತುಂಬಾ ಶ್ರೇಷ್ಠ,ಈ ಹಣ್ಣು ತಿನ್ನುವುದಕ್ಕೂ ಕಷ್ಟವಾಗಲ್ಲ ಸಿಪ್ಪೆ ಸುಲಿದು ಬಾಯಿಗೆ ಇಟ್ತರಾಯಿತಷ್ಟೇ, ಇನ್ನು ನೀವು ಪ್ರತಿದಿನ ಬರಿ 2 ಬಾಳೆ ಹಣ್ಣು ತಿಂದರೆ ನಿಮ್ಮ ಆರೋಗ್ಯಕ್ಕೆ ಎಷ್ಟು ಲಾಭ ಇದೆ...

ಬಾಳೆಹಣ್ಣಿನ ಈ 12 ವೈಶಿಷ್ಟ್ಯ ಕೇಳಿದ ಕೂಡಲೆ ಒಂದು ನಾಲ್ಕು ತಿಂದು ಹಾಕ್ತೀರಿ

ಬಾಳೆಹಣ್ಣಲ್ಲಿ ಟ್ರಿಪ್ಟೋಫಾನ್ ಎಂಬ ಅಮೀನೋ ಆಸಿಡ್ ಮತ್ತು ವಿಟಮಿನ್ ಬಿ-6 ಇರುತ್ತವೆ.ಇವೆರಡೂ ಸೇರಿ ನಮ್ಮ ದೇಹದಲ್ಲಿ ಸೆರಟೋನಿನ್ ಅನ್ನುವ ಕೆಮಿಕಲ್ ಹೆಚ್ಚಿಸುತ್ತದೆ. ಇದರಿಂದ ಖಿನ್ನತೆ,ಬೇಜಾರು,ಮುಂತಾದವೆಲ್ಲ ಕಡಿಮೆಯಾಗುತ್ತವೆ.ಈ ಸೆರಟೋನಿನ್ ಮಾತ್ರೆಗಳೂ ಈಗ ಸಿಗುತ್ತವೆ. ಆದರೆ ನೇರವಾಗಿ...

ಬಾಳೆಹಣ್ಣು ಮತ್ತು ಮೊಟ್ಟೆಯನ್ನು ಜೊತೆಗೆ ತಿಂದರೆ ಏನಾಗುತ್ತೆ ಗೊತ್ತೇ?ನೋಡಿ ಒಮ್ಮೆ…

ಬಾಳೆಕಾಯಿಯಲ್ಲಿರುವ ಕಠಿಣ ಪಿಷ್ಟ ಹಾಗೂ ಚಿಕ್ಕ ಸಂಕಲೆಯ ಕೊಬ್ಬಿನ ಆಮ್ಲಗಳು ಹಾಗೂ ಬಾಳೆಹಣ್ಣಿನಲ್ಲಿರುವಂತಹ ಇತರ ವಿಟಮಿನ್ ಮತ್ತು ಖನಿಜಗಳು ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳಾಗಿವೆ ಖನಿಜಗಳಲ್ಲಿ ಪ್ರಮುಖವಾಗಿ ಸೋಡಿಯಂ ಪೊಟ್ಯಾಶಿಯಂ ಹಾಗೂ ಅಲ್ಪ ಪ್ರಮಾಣದ...

ನಿದ್ರಾಹೀನತೆಯೇ…!!! ಹೀಗೆ ಮಾಡಿ ನೋಡಿ

ನಿದ್ದೆ ಬರೋಕೆ ನಿರಾಳರಗೊದೆ ಮದ್ದು.-ಆದರೂ ಕೆಲವೊಮ್ಮೆ ಹಲವಾರು ಕಾರಣಗಳಿಂದ ನಿದ್ದೆ ನಮ್ಮಿಂದ ಮುನಿದು ಕೊಳ್ಳುತ್ತದೆ.ಆತಂಕ ಒತ್ತಡಗಳು ಇದಕ್ಕೆ ಮುಖ್ಯ ಕಾರಣ.ಅತಿಯಾದ ಸುಸ್ತು ಕೂಡ ಕೆಲವೊಮ್ಮೆ ನಿದ್ರಾ ಹೀನತೆಗೆ ಕಾರಣವಾಗುತ್ತದೆ. ಕಾಫಿ ಸೇವನೆ ಕಡಿಮೆ ಮಾಡಿ.ಮಲಗುವ...

ಪಪ್ಪಾಯಿಯನ್ನು ನೇರವಾಗಿ ತಿನ್ನುವುದಕ್ಕಿಂತ ಅದರಲ್ಲಿ ಸ್ವಲ್ಪ ನಿಂಬೆರಸ ಮಿಕ್ಸ್ ಮಾಡಿಕೊಂಡು ತಿಂದರೆ ಏನಾಗುತ್ತೆ ಗೊತ್ತಾ ಓದಿ ನೋಡಿ

ಪಪ್ಪಾಯಿಯನ್ನು ನೇರವಾಗಿ ತಿನ್ನುವುದಕ್ಕಿಂತ ಅದರಲ್ಲಿ ಸ್ವಲ್ಪ ನಿಂಬೆರಸ ಮಿಕ್ಸ್ ಮಾಡಿಕೊಂಡು ತಿಂದರೆ ಆರೋಗ್ಯ ಪ್ರಯೋಜನೆಗಳು ಎರಡು ಪಟ್ಟು ಹೆಚ್ಚಾಗುತ್ತವೆ. 3 ಚಮಚ ಪಪ್ಪಾಯಿ ಜ್ಯೂಸ್ ನಲ್ಲಿ 1 ಟೇಬಲ್ ಸ್ಪೂನ್ ಲೆಮನ್ ಜ್ಯೂಸ್...

ಮಹಿಳೆಯರ ಆರೋಗ್ಯದ ಬಗ್ಗೆ ಇರುವ ಕೆಲವು ತಪ್ಪುಗ್ರಹಿಕೆಗಳು ಏನು ಅಂತೀರಾ ಇಲ್ಲಿ ಓದಿ…

ಮಹಿಳೆಯರು ಕೆಲಸದ ಒತ್ತಡದಲ್ಲಿ ತಮ್ಮ ದೇಹದಲ್ಲಿ ನಡೆಯುವ ಕ್ರಿಯೆಗಳ ಬಗ್ಗೆ ತಮಗೆ ಅರಿವಿರುವುದಿಲ್ಲ ಎಂದು ಹೇಳಲು ವಿಷಾಧಿಸುತ್ತೇವೆ. ಅಂತಹ ಪ್ರಮುಖ ವಿಷಯದ ಕುರಿತಾದ ಅವರ ಅಜ್ಞಾನವು ಕುಟುಂಬ, ಸ್ನೇಹಿತರು ಅಥವಾ ಅಂತರ್ಜಾಲದ ಸಹಾಯದಿಂದ...

ವಿಕ್ಸ ವೊಪೋ ರಬ್ಬ್ ಬಗ್ಗೆ ನಿಮಗೆ ಗೋತ್ತಿರದ ಸಂಗತಿ…..ಅದು ಏನು ಅಂತೀರಾ ಹಾಗಾದ್ರೆ ಇಲ್ಲಿ ಓದಿ….

ಹೌದು ವಿಕ್ಸ ಕೇವಲ ಶೀತ ಆದ್ರೆ ಮಾತ್ರ ಬಳಸಬೇಕು ಅನ್ನೋದು ಗೋತ್ತಿರುವ ವಿಷಯ ಆದರೆ ವಿಕ್ಸ ಅನ್ನು ಇನ್ನು ಅನೇಕ ದೇಹದ ನೋವುಗಳಿಗೆ ಬಳಸತ್ತಾರೆ ಅಂದರೆ ನೀವು ನಂಬಲೇ ಬೇಕು...ಹಾಗಾದ್ರೆ ವಿಕ್ಸ ಯಾವ...

ಆರೋಗ್ಯ ಸಂಭಂದಿತ : ಯೋನಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 4 ಅಂಶಗಳು…!

ಯೋನಿ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ ಮತ್ತು ಮಹಿಳೆಯರ ಕೇಂದ್ರಬಿಂದುವಾಗಿದೆ. ಅದನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಉತ್ತಮ. ನೀವು ಯೋನಿ ಉತ್ಪನ್ನಗಳನ್ನು ಬಳಸುತ್ತೀರಾ ಹಾಗಾದ್ರೆ ಇದನ್ನು ಓದಿ.. ಯೋನಿ ಸ್ವಚ್ಛಗೊಳಿಸಲು ಕೇವಲ ಸೋಪ್...

ಪುರುಷರಿಗೂ ಇವೆ ಬ್ಯೂಟಿ ಟಿಪ್ಸ ಏನು ಅಂತೀರಾ ಇಲ್ಲಿ ಓದಿ….

ಸೌಂದರ್ಯ ಸಾಧನಗಳಿರುವುದು ಮಹಿಳೆಯರಿಗೆ ಮಾತ್ರವಲ್ಲ. ಪುರುಷರು ಸಹ ಅಂದವಾಗಿ ಕಾಣಲು ಸ್ಪಾ, ಮೆನ್ಸ್ ಪಾರ್ಲರ್‍ಗೆ ಹೋಗಿ ಮಸಾಜ್, ಫೇಶಿಯಲ್ ಮತ್ತಿತರ ಸೌಂದರ್ಯ ಮಂತ್ರ ಪಾಲಿಸಬಹುದು. ನೀವು ಸ್ಪಾ, ಬ್ಯೂಟಿ ಪಾರ್ಲರ್ ಗೆ ಹೋಗಬೇಕು...