ಎಲ್ಲರ ಮನೆಯಲ್ಲೂ ಸಹ ಗಣಪತಿ ಮೂರ್ತಿಯನ್ನು ಗೋಡೆಗೆ ಬೆನ್ನು ಮಾಡಿ ಇಟ್ಟಿರುತ್ತಾರೆ. ಗಣಪ ಮೊದಲು ಪೂಜೆ ಮಾಡಿಸಿಕೊಳ್ಳುತ್ತಾನೆ ನಂತರ ಉಳಿದ ದೇವರ ಪೂಜೆ ಇದು ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿಯಾಗಿದೆ. ಇದೆಲ್ಲ ಸರಿ ಆದ್ರೆ ಗಣೇಶನ ಬೆನ್ನು ಮಾತ್ರ ಏಕೆ ಗೋಡೆ ಕಡೆ ಇರುತ್ತದೆ ಮತ್ತು ಯಾಕೆ ಬೆನ್ನು ನೋಡಬಾರದು ಎಂಬುದನ್ನು ಇಲ್ಲಿ ತಿಳಿಯೋಣ.

ಗಣಪ ಸಕಲ ವಿಘ್ನಗಳನ್ನು ದೂರ ಮಾಡುವ ವಿಘ್ನವಿನಾಶಕ ಅಲ್ಲವೇ  ಯಾರ ಮನೆಯಲ್ಲಾದರೂ ನಾವು ಗಣಪನ ವಿಗ್ರಹ ಫೋಟೋ ಇದ್ದೆ ಇರುತ್ತವೆ ಇನ್ನು ದೊಡ್ಡ ದೊಡ್ಡ ಮನೆಗಳಲ್ಲಿ ಬಾಗಿಲಿನ ಮುಖ್ಯದ್ವಾರದಲ್ಲಿ ಗಣಪನನ್ನು ಕುಡಿಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಮಧ್ಯೆ ಮಾತ್ರ ಕುಡಿಸ ಬೇಡಿ ವಿನಾಯಕನ ಬೆನ್ನು ಯಾರು ನೋಡಬಾರದು ಕಾರಣ ಇಷ್ಟೇ ಸಕಲ ವಿಘ್ನಗಳನ್ನು ದೂರ ಮಾಡುವ ವಿನಾಯಕನ ಹಿಂದೆ ಸಾಕಷ್ಟು ಕಷ್ಟ ನೋವುಗಳು ಇರುತ್ತವೆ ಹಾಗಾಗಿ ಗಣೇಶನ ಬೆನ್ನು ಯಾರು ನೋಡ ಬಾರದು ಮಧ್ಯೆ ಇಡುವುದೇ ಆದರೆ ಒಂದು ಬಟ್ಟೆ ಅಥವಾ ಮರದಹಲಗೆ ತುಂಡಿನಿಂದ ಗಣಪತಿಯ ಬೆನ್ನು ಮುಚ್ಚಿ ಇಡೀ ಇದು ಒಳ್ಳೆಯದು ಸಹ.

ಹಾಗೆ ಮನೆಯ ಮುಂದೆ ದೃಷ್ಟಿ ಗಣಪತಿ ಫೋಟೋ ನೇತು ಹಾಕುವುದರಿಂದ ಮನೆಗೆ ಯಾರ ಆದರೂ ಕೇಡು ಬಯಸುವ ಮನಸ್ಸಿನಿಂದ ಬಂದರು ಸಹ ದೃಷ್ಟಿ ಗಣಪ ಅವರ ಚಿತ್ತವನ್ನು ಬದಲಾಯಿಸುತ್ತಾನೆ ಎಂಬುದು ನಂಬಿಕೆ ಆದ್ದರಿಂದ ಗಣಪನನ್ನು ಕಷ್ಟ ಪರಿಹಾರ ಮಾಡುವ ಅನ್ನುತ್ತಾರೆ ಅಲ್ಲವೇ

ಒಂದು ವೇಳೆ ನಿಮ್ಮಲ್ಲಿ ಏನಾದರೂ ಸಮಸ್ಯೆ ಮನಸ್ಸಿಗೆ ಕಿರಿ ಕಿರಿ ಇದ್ದಲ್ಲಿ ಪಂಡಿತ್  ಶ್ರೀ ವಿಶ್ವನಾಥ ಶಾಸ್ತ್ರಿ ಇವರಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ

LEAVE A REPLY

Please enter your comment!
Please enter your name here