ಮೋದಿ ಅವರು ಮಾಡಿರುವ 2018-19ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ(PM-KISAN) ಈ ಯೋಜನೆಯಡಿಯಲ್ಲಿ ಪ್ರತಿ ಒಬ್ಬ ರೈತರ ಅಕೌಂಟ್ ಗಳಿಗೂ 6000ರೂ ಧನ ಸಹಾಯ  ಪಡೆಯಲು ನೀವು ನಾವು ಕೆಳಗೆ ಕೊಟ್ಟಂತೆ ಮಾಡಿ.

ಇದಕ್ಕೆ ಯಾವ ಯಾವ ದಾಖಲಾತಿಗಳನ್ನು ಕೊಡಬೇಕು ಎಂಬುದನ್ನು ಇಲ್ಲಿ ತಿಳಿಯಿರಿ (ನಕಲು ಪ್ರತಿ /ಝರಾಕ್ಸ್ )

ಜಮೀನಿನ ವಿವರ ಪಹಣಿ

ಆಧಾರ್

ಬ್ಯಾಂಕ್ ಖಾತೆ ವಿವರ

ಫೋಟೋ 1 ಪ್ರತಿ

ಜಾತಿ ಪ್ರಮಾಣ ಪತ್ರ (ಪ.ಜಾತಿ, & ಪ.ಪಂಗಡಕ್ಕೆ ಮಾತ್ರ )

ಆದಾಯ ಪ್ರಮಾಣ ಪತ್ರ (ಇದ್ದಲ್ಲಿ )

ಪಡಿತರ ಚೀಟಿ (ರೇಷನ್ ಕಾರ್ಡ್ )(ಇದ್ದಲ್ಲಿ)

ಸಾಧ್ಯವಾದಷ್ಟು ಬೇಗ ನಿಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರವನ್ನು ಅಥವಾ ನಿಮ್ಮ ಗ್ರಾಮ ಪಂಚಾಯತಗಳನ್ನು ತಕ್ಷಣ ಸಂಪರ್ಕಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಿ.

ವಿ.ಸೂ :

ಗ್ರಾಮ ಪಂಚಾಯತಿಯ ಪ್ರಕಟಿಸಿದ ಪಟ್ಟಿಯಲ್ಲಿ ರೈತರ ಹೆಸರು ಇದ್ದರೆ ಅನುಬಂದ ಸಿ ಅರ್ಜಿಯಲ್ಲಿ ಸಲ್ಲಿಸಬೇಕು.

ಗ್ರಾಮ ಪಂಚಾಯಿತಿಯ ಪ್ರಕಟಿಸಿದ ಪಟ್ಟಿಯಲ್ಲಿ ರೈತರ ಹೆಸರು ಇಲ್ಲದಿದ್ದರೆ ಅನುಬಂದ ಡಿ ಅರ್ಜಿಯಲ್ಲಿ ಸಲ್ಲಿಸಬೇಕು.

LEAVE A REPLY

Please enter your comment!
Please enter your name here