ಪುಲ್ವಾಮ್ ಆತ್ಮಾಹುತಿ ದಾಳಿಯಲ್ಲಿ ವೀರ ಮರಣ ಅಪ್ಪಿದ ವೀರ ಯೋಧರ ಉಸಿರಿನ ಶಾಪ ಇಂದು ಬೆಳ್ಳಂಬೆಳಗ್ಗೆ 3.30ರ ಹೊತ್ತಿಗೆ ಕೆಂಡದ ರೂಪದಲ್ಲಿ ಉಗ್ರರಿಗೆ ಸಾವು ಬಾಗಿಲು ತಟ್ಟಿದೆ. ಭಾರತೀಯ ಸೈನಿಕರ ಮಿಂಚಿನ ಕಾರ್ಯಾಚರಣೆಯಲ್ಲಿ ಪಾಪಿ ಉಗ್ರರ ಅಡಗೂ ತಾಣಗಳು ಉಡಿಸ್ ಆಗಿವೆ. 300ಕ್ಕೂ ಹೆಚ್ಚು ಪಾಪಿ ಉಗ್ರರು ಸತ್ತಿದ್ದಾರೆ.

ಬಲಾಕೋಟ್, ಮುಜಫರ್ ಬಾದ್, ಚಾಕೋಟಿ ನಲ್ಲಿರುವ ಜೈಷ್ ಉಗ್ರ ಸಂಘಟನೆಯ ಮೂರು ಕಂಟ್ರೋಲ್ ರೂಮ್ ಗಳು ಸೇರಿ ಸಂಪೂರ್ಣ ನೆಲಸಮಗೊಂಡಿವೆ.

ನಿನ್ನೆ ರಾತ್ರಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. LOC ಯ ಉದ್ದಕ್ಕೂ ಇದ್ದ ಉಗ್ರರ ಕ್ಯಾಂಪ್ ಗಳ ಮೇಲೆ ಬಾಂಬ್ ಗಳ ಸುರಿ ಮಳೆ ಸುರಿಸಿದ್ದಾರೆ. ಇದು ಊಹೆಗೂ ಮೀರಿದ ಸರ್ಜಿಕಲ್ ಧಾಳಿಯಾಗಿದೆ.

12 ಮಿರೇಜ್, 2000 ಜೆಟ್ ಪ್ಲೆನ್ ಗಳು ಮತ್ತು 1000 ಕೆಜಿ ಬಾಂಬ್ ಬಳಸಿ ಉಗ್ರರರ ಕ್ಯಾಂಪಿನ್ ಮೇಲೆ ಧಾಳಿ ಮಾಡಿದ್ದಾರೆ. ಮತ್ತು ವಿಶೇಷ ಅಂದರೆ ಈ ಧಾಳಿಯ ಫೋಟೋಗಳನ್ನು ಪಾಕಿಸ್ತಾನದ ಸೇನಾಧಿಕಾರಿ ರಿವೀಲ್ ಮಾಡಿದ್ದಾರೆ.

ಇದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮೆಚ್ಚುಗೆ ಪಡಿಸಿದ್ದಾರೆ. ಮತ್ತು ಈ ಸರ್ಜಿಕಲ್ ಸ್ಟ್ರೈಕ್ ಉಗ್ರರಲ್ಲಿ ಭಯ ಹುಟ್ಟಿಸುವಲ್ಲಿ ಭಾರತೀಯ ಸೇನೆ ಭರ್ಜರಿ ಜಯಭೇರಿ ಭಾರಿಸಿದ್ದಾರೆ. ಇದಕ್ಕೆ ಸಹಸ್ರಾರು ಮಂದಿ ಹರ್ಷ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here