ಹೌದು ಉತ್ತರ ಕರ್ನಾಟಕದ ಈ ಊರಿನಲ್ಲಿ ಸಂಪ್ರದಾಯ ಎಂಬಂತೆ ಮನೆಗೆ ಇಬ್ಬರು ಸೈನಿಕರಿದ್ದಾರಂತೆ.ಇದು ಹೆಮ್ಮೆಯ ವಿಷಯ ಕೂಡ

ಆ ಊರು ಗದಗದ ಹಟಲಗೇರಿ ಎಂಬ ಒಂದು ಪುಟ್ಟ ಗ್ರಾಮ ಅಲ್ಲಿ 150ಕ್ಕೂ ಹೆಚ್ಚು ಕೆಚ್ಚದೀಯ ವೀರರಿದ್ದಾರೆ ಅಂತೆ.
ಈ ಊರಿನ ವಿಶೇಷ ಅಂದ್ರೆ ಪ್ರತಿ ರಸ್ತೆಯ ಎರಡು ಮನೆಯ ಸದಸ್ಯರು ಸೇನೆಗೆ ಸೇರುತ್ತಾರೆ

LEAVE A REPLY

Please enter your comment!
Please enter your name here