ದಿನ ಸಂಜೆ 8 ಗಂಟೆಗೆ ಪ್ರಸಾರವಾಗುವ ಅಗ್ನಿಸಾಕ್ಷಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ ಅದರಲ್ಲಿ ಅಖಿಲ್ ಎಂಬ ಪಾತ್ರ ಎಲ್ಲರಿಗೂ ಪರಿಚಯ ಅವರು ಈ ತರಹ ಕೆಲಸ ಮಾಡಿದ್ದಾರೆ ಎಂದರೆ ನಂಬೋಕೆ ಆಗ್ತಿಲ್ಲ ಹಾಗಾದ್ರೆ ಇವರ ತೆರೆಯ ಹಿಂದಿನ ಅಸಲಿ ಮುಖ ಹೀಗಿದೆ.

ಈಗ ಸದ್ಯ ಅಗ್ನಿಸಾಕ್ಷಿ ಧಾರಾವಾಹಿ ಅಖಿಲ್ ಪಾತ್ರಧಾರಿ ಧ್ರುವ ವಿರುದ್ಧ ಕಿರುಕುಳದ ಆರೋಪ ಕೇಳಿಬಂದಿದೆ ಅದು ವರದಕ್ಷಿಣೆಗಾಗಿ ಪತ್ನಿಗೆ ಹಿಂಸೆ ನೀಡಿ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಗಂಭೀರವಾಗಿ ಆರೋಪ ಕೇಳಿ ಬರುತ್ತಿದೆ.

ರಾಜೇಶ್ ಧ್ರುವ ಅವರು 2017ರಲ್ಲಿ ಶೃತಿ ಎಂಬುವರನ್ನು ವಿವಾಹವಾಗಿದ್ದರು ಅಷ್ಟೇ ಅಲ್ಲದೆ ಬೇರೆ ಯುವತಿಯರ ಜೊತೆ ಸಂಬಂಧವನ್ನು ಹೊಂದಿದ್ದರು ಎನ್ನಲಾಗಿದೆ.

ನಟ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು ಎಂದು ತಿಳಿದು ಬಂದಿದೆ.

ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಮತ್ತು ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಮನೆಯಿಂದ ಹೊರಹಾಕಿದ್ದಾರೆ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದುರ್ಗಾ ಪತ್ನಿ ಶೃತಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here