ಪ್ರಮುಖ ಹುದ್ದೆಗಳಲ್ಲಿರುವ ಇವರು ಎಷ್ಟು ಎಷ್ಟು ಸಂಬಳ ತೆಗೆದುಕೊಳ್ಳುತ್ತಾರೆ ಅಂತ ನೀವು ಒಮ್ಮೆ ತಿಳಿದುಕೊಳ್ಳಿ. ರಾಷ್ಟ್ರಪತಿಯಿಂದ ಹಿಡಿದು ಶಾಸಕನವರೆಗೂ ಮಾಸಿಕ ವರಮಾನ ಹೀಗಿದೆ…

ರಾಷ್ಟ್ರಪತಿಗಳ ಸಂಬಳ ಬರೋಬ್ಬರಿ 5 ಲಕ್ಷ ರೂ.

ಉಪರಾಷ್ಟ್ರಪತಿ ಸಂಬಳ 4 ಲಕ್ಷ ರೂ

ರಾಜ್ಯಪಾಲರ ಸಂಬಳ 3.5 ಲಕ್ಷ ರೂ

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ಸಂಬಳ  2.8 ಲಕ್ಷ ರೂ

ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಸಂಬಳ  2.5 ಲಕ್ಷ ರೂ

ಹೈ ಕೋರ್ಟಿನ ಮುಖ್ಯ ನ್ಯಾಯಾಧೀಶರ ಸಂಬಳ  2.5 ಲಕ್ಷ ರೂ

ಹೈ ಕೋರ್ಟಿನ ನ್ಯಾಯಾಧೀಶರ ಸಂಬಳ  2.25 ಲಕ್ಷ ರೂ

ಕೇಂದ್ರ ಚುನಾವಣಾ ಮುಖ್ಯ ಆಯುಕ್ತರ ಸಂಬಳ  2.5 ಲಕ್ಷ ರೂ

ಸಂಸತ್ ಸದಸ್ಯರ ಸಂಬಳ 50 ಸಾವಿರ

ಪ್ರಧಾನ ಮಂತ್ರಿ ಸಂಬಳ 1.6 ಲಕ್ಷ ರೂ

ಮುಖ್ಯಮಂತ್ರಿಗಳ ಸಂಬಳ 50 ಸಾವಿರ ರೂ

ಕರ್ನಾಟಕ ರಾಜ್ಯದ ಮಂತ್ರಿಗಳು 40 ಸಾವಿರ ರೂ

ಶಾಸಕರ ಸಂಬಳ 25 ಸಾವಿರ ರೂ

LEAVE A REPLY

Please enter your comment!
Please enter your name here