ನೆನ್ನೆ ನಡೆದ ಜಮ್ಮು ಮತ್ತು ಕಾಶ್ಮೀರದ ಪುಲ್ವಾರದಲ್ಲಿ ನಡೆದ ಘಟನೆ ಕಲ್ಲು ಹೃದಯದವ್ರು ಕೂಡ ಕಣ್ಣೀರು ಹಾಕುವಂತಿದೆ. ಭೀಕರ ಹತ್ಯಾಕಾಂಡದಿಂದ ಇಡಿ ರಾಷ್ಟ್ರವೇ ಆಕ್ರೋಶಗೊಂಡಿದೆ, ಹುತಾತ್ಮರಾದಂತ ನಲವತ್ತು ಕ್ಕೂ ಅಧಿಕ ಯೋಧರ ಸಾವಿಗೆ ನ್ಯಾಯ ಸಿಗಲೇ ಬೇಕು.

ಈ ವಿಷಯಕ್ಕೆ ಸಂಭಂದ ಪಟ್ಟಂತೆ ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿ ಹಾಗೂ ಬಿಜೆಪಿ ನಾಯಕರು ಆಗಿರುವ ಶಂಕರ ಬಿದರೆ ಅವರು “ಮೋದಿಜಿ ಅವರ ಬಳಿ ನನ್ನದೊಂದು ಮನವಿ ನನಗೆ ಈಗ 64ವರ್ಷ ವಯಸ್ಸು ಈಗಲೂ ನನಗೆ ಕಾಶ್ಮೀರಕ್ಕೆ ತೆರಳಲು ಅವಕಾಶ ಕೊಡಿ, ಈಗಲೇ ತೆರಳಿ ಉಗ್ರರ ಉಪಟಳವನ್ನು ಅಂತ್ಯಗೊಳಿಸುತ್ತೇನೆ, ಇಲ್ಲದೆ ಹೋದರೆ ದೇಶಕ್ಕಾಗಿ ನನ್ನ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ. ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಡಿಜಿ ಶಂಕರ್ ಬಿದರಿ ಟ್ವಿಟ್ಟ ಮಾಡಿದ್ದಾರೆ.

LEAVE A REPLY

Please enter your comment!
Please enter your name here