ಹಿಂದೂ ಧರ್ಮ ಪ್ರಪಂಚದ ಸರ್ವ ಶ್ರೇಷ್ಠ ಧರ್ಮ ನಮ್ಮ ಧರ್ಮದಲ್ಲಿ ಪ್ರಾಣಿಗಳು ಪಕ್ಷಿಗಳಿಗೆ ಆಹಾರ ಹಾಕುವುದು ಒಂದು ರೀತಿಯಾದ ಪುಣ್ಯದ ಕೆಲಸವೇ ಸರಿ ಅದರಲ್ಲೂ ಕೆಲವು ಪ್ರಾಣಿಗಳು ಪಕ್ಷಿಗಳಿಗೆ ಆಹಾರ ಒದಗಿಸುವುದರಿಂದ ಎಷ್ಟೆಲ್ಲಾ ಪುಣ್ಯ ಮಾನವನಿಗೆ ಬರಲಿದೆ ನಿಮಗೆ ತಿಳಿದರೆ ಹುಬ್ಬೇರಿಸುವಂತೆ ಸುಳ್ಳಲ್ಲ..

ಹಸುಗಳು :

ಹಿಂದೂ ಧರ್ಮದಲ್ಲಿ ಹಸುಗಳಿಗೆ ನಾವು ಕೊಟ್ಟಿರುವ ಸ್ಥಾನ ಅಮೋಘ ಇಂತಹ ಹಸುಗಳಿಗೆ ನಿತ್ಯ ತಿನ್ನಿಸುವುದರಿಂದ ಮನೆಯಲ್ಲಿರುವ ಗೃಹಗಳು ನಿವಾರಣೆಯಾಗುತ್ತದೆ ಮನೆಯಲ್ಲಿ ಬಂದಿರುವ ಎಲ್ಲಾ ರೀತಿ ಪದಗಳು ಸಂಸಾರದಲ್ಲಿ ಸುಖ-ಶಾಂತಿ ನೆಲೆಸಲಿದೆ..

ಶ್ವಾನಗಳು :

ಮನೆಯ ಮುಂದೆ ಬರುವ ಶ್ವಾನಗಳಿಗೆ ಅನ್ನ ಯೋಜನ ಹಾಕುವುದರಿಂದ ಶತ್ರುಗಳು ದೂರವಾಗುತ್ತಾರೆ ಅಷ್ಟೇ ಅಲ್ಲದೆ ನಿಮ್ಮ ಹಿತ ಶತ್ರುಗಳ ಕಾಟ ದೂರವಾಗಿ ಎಲ್ಲರೂ ನಿಮ್ಮ ಸ್ನೇಹವನ್ನು ಬಯಸುತ್ತಾರೆ.

ಕಾಗೆಗಳು :

ಎಣ್ಣೆಯಲ್ಲಿ ಕರಿದ ಆಹಾರ ವನ್ನು ಕಾಗೆಗಳಿಗೆ ಉಣಬಡಿಸಿದರೆ ನಮ್ಮ ಪಿತೃಗಳು ಪ್ರಸನ್ನರಾಗುತ್ತಾರೆ ಎಂದು ಸನಾತನ ಧರ್ಮ ಹೇಳುತ್ತದೆ.

ಪಕ್ಷಿಗಳು :

ಪ್ರತಿನಿತ್ಯ ಪಕ್ಷಿಗಳಿಗೆ ಕಾಳು ದವಸಧಾನ್ಯ ಹಾಕುವುದರಿಂದ ನಿಮ್ಮ ವ್ಯಾಪಾರ ಉದ್ಯೋಗದಲ್ಲಿ ಪ್ರಗತಿ ಕಂಡು ಅಧಿಕ ಲಾಭ ಗಳಿಸುವಂಥ ಆಗುತ್ತದೆ.

LEAVE A REPLY

Please enter your comment!
Please enter your name here