ಹೌದು ಒಂದು ಕಾಲದಲ್ಲಿ 100 ರೊ. ಸಿಕ್ರು ಸಾಕು ಅಂತಾಯಿದ್ದ ಈ ಗಾಯಕ ಈಗ ಬರೋಬ್ಬರಿ 5 ಹಾಡಿಗೆ 1 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ. ಇದು ಅವರ ಜೀವನದ ಅತ್ಯುತ್ತಮ ಘಳಿಗೆ ಎಂದು ಹೇಳಿದ್ದಾರೆ. ಹಾಗಾದ್ರೆ ಆ ಗಾಯಕ ಯಾರು ಅಂತಾ ತಿಳ್ಕೊಬೇಕಾ ಮುಂದೆ ಓದಿ.

ಎಲ್ಲರ ನೆಚ್ಚಿನ ರ‍್ಯಾಪರ್ ಹಾಡುಗಳಿಂದಲೇ ಫೇಮಸ್ ಆದ ಚಂದನ್ ಶೆಟ್ಟಿ ಅವರು ಈ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಲಹರಿ ಕಂಪನಿಯಿಂದ ಪ್ರಾಜೆಕ್ಟ್ ಸಿಕ್ಕಿದ್ದು, 5 ಹಾಡುಗಳಿಗೆ 1 ಕೋಟಿ ಸಂಭಾವನೆ ನೀಡಿದ್ದಾರೆ.

ತಮ್ಮ ಮಗ ಭವಿಷ್ಯದಲ್ಲಿ ಏನೋ ಸಾದಿಸ್ತಾನೆ ಅನ್ನೋ ನಂಬಿಕೆ ಪೋಷಕರಲ್ಲಿ ಬಲವಾಗಿ ಇತ್ತು, ಅದೇ ಪ್ರಕಾರ ಇವತ್ತು ನಾನು ಸಾಧನೆಯ ಮೆಟ್ಟಿಲುಗಳನ್ನು ಒಂದಾದಾಗಿ ಏರುತ್ತ ಇದೀನಿ. ಇದರಿಂದ ನಮ್ಮ ತಂದೆ ತಾಯಿಗೆ ಬಹಳ ಸಂತೋಷವಾಗಿದೆ.

ಇವು ಯಾವುದು ಇರದೇ ಇದಿದ್ದರೆ ಬರಿ ಹಾಡು ಹೇಳಿಕೊಂಡು ಜೀವನ ನಡೆಸಬೇಕಾ ಎಂಬ ಪ್ರಶ್ನೆ ಇತ್ತು ಆದರೆ ಈಗ ಹಾಗಲ್ಲ ಫುಲ್ ರಾಯಲ್ ಆಗಿ ಜೀವನ ನಡೆಸಬಹುದು, ನನಗೆ ಅವಕಾಶ ಕೊಟ್ಟ ಲಹರಿ ಕಂಪನಿ ಅವರಿಗೆ ನನ್ನ ತುಂಬು ಧನ್ಯವಾದಗಳು.

LEAVE A REPLY

Please enter your comment!
Please enter your name here