ರಾಷ್ಟ್ರದಾದ್ಯಂತ ತೀವ್ರ ಚರ್ಚೆಗೆ ಪಾತ್ರವಾಗಿದ್ದ ಸ್ಯಾಂಡಲ್ ವುಡ್ ನಟರ ಮನೆಯ ಮೇಲಿನ ಐಟಿ ರೈಡ್ ಈಗ ಮತ್ತೊಂದು ರೂಪ ಪಡೆದಿದ್ದು ಇಂದು ಮಧ್ಯಾಹ್ನ ಐಟಿ ಇಲಾಖೆಯಿಂದ ಎಲ್ಲಿ ಎಷ್ಟು ಆಸ್ತಿ ಸಿಕ್ಕಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ ಸುದ್ದಿ ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು ಅಪಾರ ಪ್ರಮಾಣದ ಅನಧಿಕೃತ ಘೋಷಿತ ಆಸ್ತಿ ಹಾಗೂ ನಿರ್ಮಾಪಕರ ಬಳಿ ಹೇಗೆ ಬಂದಿತು ಎಂದು ಚರ್ಚೆಯಾಗುತ್ತಿದೆ.

ಅಧಿಕೃತ ಮಾಹಿತಿಗಳ ಪ್ರಕಾರ ನಟ ಹಾಗೂ ನಿರ್ಮಾಪಕರ ಬಳಿ ಸಿಕ್ಕಿರುವ ಸಂಪತ್ತು ಬರೋಬ್ಬರಿ 109 ಕೋಟಿ ಇದರಲ್ಲಿ 25 ಕೆಜಿ ಚಿನ್ನ ಹಾಗೂ ಅಘೋಷಿತ ಸ್ಥಿರಾಸ್ತಿ ಪತ್ತೆಯಾಗಿದೆ.

ಕ್ರಿಮಿನಲ್ ಕೇಸ್: ಒಂದು ವೇಳೆ ಸಿಕ್ಕಿರುವ ಆಸ್ತಿ ಪಾಸ್ತಿ ಘೋಷಿತ ಎಂದು ಆದರೆ ಆದರೆ ಕ್ರಿಮಿನಲ್ ಕೇಸ್ ಬೀಳುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here