ಅಮೇರಿಕಾದ ವಾಷಿಂಗ್ಟನ್ ಪ್ರಾಂತ್ಯದಲ್ಲಿರುವ 30 ವರ್ಷದ ಚರ್ಚ್ ಹಿಂದು ದೇವಸ್ಥಾನವಾಗಿ ಪರಿವರ್ತನೆಯಾಗುತ್ತಿದೆ ಬರೋಬ್ಬರಿ ಒಂದು ಕೋಟಿ ಹತ್ತು ಲಕ್ಷ ದಲ್ಲಿ ನಿರ್ಮಾಣವಾಗಿದ್ದ ಇದೀಗ ಹಿಂದು ದೇವಸ್ಥಾನವಾಗಿ ಬದಲಾಗುತ್ತಿದೆ.

ನೂತನವಾಗಿ ಹಿಂದೂ ದೇವಾಲಯವಾಗಿ ಬದಲಾದ ನಂತರ ಸ್ವಾಮಿನಾರಾಯಣ ಗಾದಿ ಸಂಸ್ಥಾನವು ಎಲ್ಲಾ ಮೂರ್ತಿಗಳ ಪ್ರಾಣ ಪ್ರತಿಷ್ಠೆಯನ್ನು ಮಾಡುವ ನೇತೃತ್ವವನ್ನು ವಹಿಸಿದೆ ಸ್ವಾಮಿನಾರಾಯಣ ಗಾದಿ ಸಂಸ್ಥಾನವು ಪ್ರಮುಖವಾಗಿ ಅಮೆರಿಕ ರಷ್ಯಾ ಹಾಗೂ ಯೂರೋಪ್ ಗಳಲ್ಲಿ ಹಿಂದೂ ದೇವಾಲಯಗಳನ್ನು ಕಟ್ಟುವ ಪ್ರಮುಖ ಕಾರ್ಯವನ್ನು ಕೈಗೊಂಡಿದೆ ಇದರಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ಸಂಸ್ಥೆಯು ಇತ್ತೀಚೆಗೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ರೈಸ್ತ ರಾಷ್ಟ್ರದಲ್ಲಿ ಅದು ಚರ್ಚ್ ಹಿಂದೂ ದೇವಾಲಯವಾಗಿ ಬದಲಾಗುತ್ತಿರುವುದು ಅಲ್ಲಿಯ ಜನರ ಹಿಂದೂ ಧರ್ಮದ ಪ್ರೀತಿಯ ಸಂಕೇತವಾಗಿದೆ.

LEAVE A REPLY

Please enter your comment!
Please enter your name here