ನೆನ್ನೆ ನಡೆದ ಕೆಜಿಎಫ್ ಸಿನಿಮಾದ ತೆಲಗು ಅವತರಿಣಿಕೆಯ ಪ್ರಿ ರಿಲೀಸ್ ಇವೆಂಟ್ ನಡೆಯಿತು.ಅದರ ಮುಖ್ಯ ಅತಿಥಿಯಾಗಿ ಸೌತ್ ಸಿನಿಮಾದ ಬಿಗ್ಗೆಸ್ಟ್ ನಿರ್ದೇಶಕ ಎಂದು ಎನಿಸಿಕೊಂಡಿರುವ ಎಸ್ ಎಸ್ ರಾಜಮೌಳಿ ಅವರು ಚಿತ್ರ ತಂಡಕ್ಕೆ ಶುಭಕೊರಿದರು.

ಕನ್ನಡದಲ್ಲೆ ಮಾತು ಶುರು ಮಾಡಿದ ರಾಜಮೌಳಿ

ತೆಲಗು ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ರಾಜಮೌಳಿಯವರು, ಎಲ್ಲರಿಗೂ ನಮಸ್ಕಾರ,ನಮ್ಮವರಿಗೆ,ಯಶ್ ಫ್ಯಾನ್ಸ್ಗು ನಮಸ್ಕಾರ ಎಂದು ಮಾತು ಶುರು ಮಾಡಿದರು,ಒಂದು ನಾಲ್ಕು ಅಥವಾ ಐದು ವರ್ಷದ ಹಿಂದೆ ಸಾಯಿ ಅವರ ಹತ್ತಿರ ಕರ್ನಾಟಕದಲ್ಲಿ ಏನಾಗುತ್ತಿದೆ,ಯಾರು ಒಳ್ಳೆಯ ಸಿನಿಮಾ ಮಾಡುತ್ತಿದ್ದಾರೆ ಎಂದು ಮಾತಾಡುವಾಗ

ಸಾಯಿ ಅವರು ಒಬ್ಬ ಹೊಸ ಹುಡುಗ,ಹಿಟ್ ಮೇಲೆ ಹಿಟ್ ವರ್ಶವೂ ಕೊಡ್ತಿದ್ದಾರೆ ಅಂದ್ರಂತೆ ಹಾಗೆಯೇ ರಾಜಮೌಳಿಯವರು ಹುಡುಗನ ಬ್ಯಾಗ್ರೌಂಡ್ ಏನು ಎಲ್ಲಿಂದಾ ಬಂದಿದ್ದಾರೆ ಅಂತ ಕೇಳಿದ್ದಾರೆ.ಅದಕ್ಕೆ ಸಾಯಿ ಅವರು ಹುಡುಗನ ತಂದೆ ಒಬ್ಬ ಬಸ್ ಡ್ರೈವರ್ ಅಂದರಂತೆ ಹಾಗೆಯೇ ಮಗ ಸೂಪರ್ ಸ್ಟಾರ್ ಆದ್ರೂ ಅವರು ಬಸ್ ಓಡಿಸುವುದನ್ನ ಬಿಡಲಿಲ್ಲವಂತೆ ಅಂತ ಯಶ್ ಅವರ ತಂದೆಯನ್ನು ಅವ್ರು ನಿಜವಾದ ಸೂಪರ್ ಸ್ಟಾರ್ ಎಂದು ಹೊಗಳಿದರು.

ಮದ್ಯೆ ಎಸ್ ಎಸ್ ರಾಜಮೌಳಿ ಕೆಜಿಎಫ್ ವಿಡೀಯೊ ತುಣುಕುಗಳನ್ನ ನೋಡಿ ಫಿದಾ ಆಗಿದ್ದಾರಂತೆ.!!

ವರ್ಷ ಏಪ್ರಿಲ್ನಲ್ಲಿ ರಾಜಮೌಳಿ ಅವ್ರು ತಮ್ಮ ಬಹುನಿರೀಕ್ಷಿತ ಆರ್.ಆರ್.ಆರ್ ಸಿನಿಮಾದ ಕಥೆ ಚರ್ಚೆಗೆ ಬೆಂಗಳೂರಿನ ತಾಜ್ ಹೊಟೇಲ್ನಲ್ಲಿರುವಾಗ ರಾಜಮೌಲಿಯವರನ್ನ ಭೇಟಿಮಾಡಿ ಕೆಜಿಎಫ್ ಚಿತ್ರದ ವಿಡಿಯೋ ತುಣುಕುಗಳನ್ನ ತೋರಿಸಿದ್ದರಂತೆ,

ತುಣುಕುಗಳನ್ನ ನೋಡಿ ರಾಜಮೌಳಿಯವರಿಗೆ ಚಿತ್ರವು ತುಂಬಾ ಚೆನ್ನಾಗಿದೆ ಹಾಗೆಯೇ ಒಳ್ಳೆಯ ಸಿನಿಮಾ ಆಗುತ್ತದೆ ಅಂದು ಕೊಂಡರಂತೆ.

ನಿರ್ದೆಶಕ ರಾಜಮೌಳಿ ಅವ್ರ ವಿಡಿಯೊ ನೊಡಿ…

LEAVE A REPLY

Please enter your comment!
Please enter your name here