ರೆಬೆಲ್ ಸ್ಟಾರ್ ಅಂಬರೀಶ್ ಅವರು ಯಶ್ ಮತ್ತು ರಾಧಿಕಾ ದಂಪತಿಗಳ ಮಗುವಿಗೆ ಭರ್ಜರಿ ಉಡುಗೊರೆಯೊಂದನ್ನು ತಯಾರು ಮಾಡಿದ್ದರು ಆದರೆ ವಿಧಿ ಆಟ ಅಂಬಿ ಕೊನೆಗೂ ದಂಪತಿಗಳ ಮಗುವನ್ನು ನೋಡಲೇ ಇಲ್ಲ.

ಬದಲಾಗಿ ದುಬಾರಿ ಉಡುಗೊರೆಯನ್ನು ಈಗ ಅಂಬರೀಶ್ ಪತ್ನಿ ಸುಮಲತಾ ಅವರು ಯಶ್ ಅವರ ಮಗಳಿಗೆ ನೀಡಿದ್ದಾರೆ.

ಏನ್ ಉಡುಗೊರೆ:

ಕಳೆದ ಕೆಲ ವಾರಗಳ ಹಿಂದೆ ರಾಧಿಕಾ ಅವರ ಸೀಮಂತ ಕಾರ್ಯಕ್ಕೆ ಹೋಗಿದ್ದ ಅಂಬಿ ಯಾರಿಗೂ ಗೊತ್ತಾಗದಂತೆ ಯಶ್ ಅವರ ಮಗುವಿಗೆ ಒಂದುತೊಟ್ಟಿಲುಆರ್ಡರ್ ಮಾಡಿದ್ದರಂತೆ ಅದಕ್ಕೆ ಸುಮಾರು ಒಂದು ವರೆ ಲಕ್ಷ ರೂಪಾಯಿಗಳಂತೆ.

ಸುಮಲತಾ ಅವರಿಗೆ ಒಂದು ಮಸೆಜ್ ಬಂದಿದೆ. ಮೆಸೆಜ್ ನಲ್ಲಿ ಸರ್ ನೀವು ಆರ್ಡರ್ ಮಾಡಿದ್ದ ತೊಟ್ಟಿಲು ಸಿದ್ಧವಾಗಿದೆ.ತೆಗೆದುಕೊಂಡು ಹೋಗಿ ಎಂದು ವಾಟ್ಸಾಪ್ ಸಂದೇಶ ಬಂದಿದೆ.ನಂತರ ಸುಮಲತಾ ಅವರು ಯಶ್ ಗೆ ಕರೆ ಮಾಡಿ ಅಂಬರೀಶ್ ಅವರು ನಿಮ್ಮ ಮಗುವಿಗೊಂದು ಗಿಫ್ಟ್ ಬುಕ್ ಮಾಡಿದ್ದರಂತೆ. ಅದು ಸ್ವರ್ಗದಿಂದ ಬಂದಿದೆ ಎಂದು ತಿಳಿಸಿದರಂತೆ.

LEAVE A REPLY

Please enter your comment!
Please enter your name here