ಕ್ಯಾನ್ಸರ್‌ ಎಂಬುದು ನಮ್ಮ ಶರೀರದಲ್ಲಿ ಆರಂಭವಾಗಿ ಶರೀರದಲ್ಲಿಯೇ ಕೊನೆಗೊಳ್ಳುವ ಒಂದು ಕಾಯಿಲೆ. ಈ ಕಾಯಿಲೆಯು ಸಂಪೂರ್ಣವಾಗಿ ಗುಣವಾಗಬಹುದು ಅಥವಾ ರೋಗಿಯ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಕ್ಯಾನ್ಸರ್‌ ಕಾಯಿಲೆಯು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ ಮತ್ತು ಇದು ಹೊರಗಿನಿಂದ ಮನುಷ್ಯನ ಶರೀರಕ್ಕೆ ಅಂಟಿಕೊಳ್ಳುವುದಿಲ್ಲ.

ಕ್ಯಾನ್ಸರ್‌ ಉಂಟು ಮಾಡುವ ಕಾರಕಗಳಾದ ವೈರಸ್‌ಗಳು,ತಂಬಾಕು,ಮದ್ಯಪಾನ, ರಾಸಾಯನಿಕಗಳು ನಮ್ಮ ಶರೀರದಲ್ಲಿ ಕ್ಯಾನ್ಸರ್‌ ಮ್ಯುಟೇಶನ್‌ ಅನ್ನು ಉತ್ತೇಜಿಸುವ ಅಂಶಗಳು.ಕೇವಲ ಆಯುರ್ವೇದಿಕ್ ಸಸ್ಯ ಹಾಗೂ ಮರದ ಬೇರುಗಳಿಂದ ಕೊಡುವಂತಹ ಔಷಧಿಗಳಿಂದ ನಿಮಗೆ ಬಂದಿರುವಂತಹ ಕ್ಯಾನ್ಸರ್,ಮಧುಮೇಹ ರೋಗ,ಹೃದಯಕ್ಕೆ ಸಂಬಂಧಕ್ಕೆ ಇರುವಂತಹ ರೋಗಗಳು,ಕಿಡ್ನಿ ಗೆ ಸಂಬಂಧಿಸಿದ ರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸುವ ಅಂತಹ ಶಕ್ತಿ ಈ ಮನುಷ್ಯನಿಗೆ ಇದೆ.

ಇವತ್ತು ನಾವು ನಿಮಗೆ ದಿನನಿತ್ಯ ಮಾರ್ನಿಂಗ್ ಇವರ ಮನೆಯ ಮುಂದೆ 10 ಕಿಲೋಮೀಟರ್ ಎಷ್ಟು ನಿಂತಿರುತ್ತದೆ ಅದು ಯಾವುದೇ ಅಲ್ಲ ಕೇವಲ ಮನುಷ್ಯನಿಂದ ತೆಗೆದುಕೊಳ್ಳುವಂತಹ ಒಂದು ಸ್ವಲ್ಪ ಔಷಧಿಗಾಗಿ ಹಾಗೆಯೇ ತನ್ನ ಜೀವವನ್ನು ಉಳಿಸಿ ಕೊಳ್ಳುವಂತಹ ಒಂದು ತವಕದಿಂದ.

ವಿದ್ಯಾನಾರಾಯಣಮೂರ್ತಿ ಇವರೇ ಆ ಆಯುರ್ವೇದಿಕ್ ಪಂಡಿತ

ವಿದ್ಯಾನಾರಾಯಣಮೂರ್ತಿ ಅವರು ಒಬ್ಬ ಆಯುರ್ವೇದಿಕ್ ಪಂಡಿತರಾಗಿದ್ದಾರೆ, ಶಿವಮೊಗ್ಗ ಜಿಲ್ಲೆಯ ನರಸಾಪುರ ಅನ್ನುವ ಚಿಕ್ಕ ಗ್ರಾಮದಲ್ಲಿ ವಾಸಿಸುತ್ತಾರೆ,ಇವರು ಮಾತ್ರವೇ ಅಲ್ಲ ಇವರ ಫ್ಯಾಮಿಲಿ ಕೂಡ ಜನರಿಗೆ ಆಯುರ್ವೇದಿಕ್ ಮುಖಾಂತರ ಸೇವೆಯನ್ನು ಕೊಡುತ್ತಿದ್ದಾರೆ,ವೈದ್ಯರಿಂದ ಆಗದೇ ಇರುವಂತಹ ಕೆಲವು ರೋಗಗಳನ್ನು ಉದಾಹರಣೆಗಾಗಿ ಕ್ಯಾನ್ಸರ್,ಮಧುಮೇಹ,ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಹಾಗೂ ಕಿಡ್ನಿಗೆ ಸಂಬಂಧಪಟ್ಟಂತಹ ರೋಗಗಳಿಗೆ ಇವರು ಔಷಧಿಯನ್ನು ಕೊಡುತ್ತಾರೆ.

ವಿದ್ಯಾನಾರಾಯಣಮೂರ್ತಿ ಅವರು ಹೆಚ್ಚು ಫೇಮಸ್ ಆಗಿರುವುದೂ ಕ್ಯಾನ್ಸರ್ ಟ್ರೀಟ್ಮೆಂಟ್ ಗೋಸ್ಕರ,ಇವರು ಈ ಕ್ಯಾನ್ಸರ್ ಟ್ರೀಟ್ಮೆಂಟ್ ಕೊಡುವಂತಹ ಔಷಧಿಯನ್ನು ಗುರುವಾರ ಹಾಗೂ ಭಾನುವಾರ ನೀಡುತ್ತಾರೆ.ಈ ಎರಡು ದಿನದಲ್ಲಿ ಸಾವಿರಾರು ಜನಗಳು ಎಷ್ಟು ರಾಜ್ಯದಿಂದ ಹಾಗೂ ಜಿಲ್ಲೆಗಳಿಂದ ಇವರ ಮನೆಯ ಮುಂದೆ ಬೆಳಗ್ಗೆ ಏಳು ಗಂಟೆಗೆ ಬಂದು ಕ್ಯೂ ನಿಲ್ಲುತ್ತಾರೆ.

ಇವರು ಕೊಡುವಂತಹ ಔಷಧಿಗಳು ಕೇವಲ ಮರದ ತೊಗಟೆ ಗಳು, ಹಾಗೂ ಮರದ ಎಲೆಗಳು ಗಿಡದ ಕಾಂಡ ಗಳನ್ನು ಬಳಸಿಕೊಂಡು ಔಷಧಿ ನೀಡುತ್ತಾರೆ.ಈ ತರಹ ಇವರಿಂದ ತೆಗೆದುಕೊಂಡಿರುವ ಅಂತಹ ವರ್ಷದಿಂದ ಆಗಿ ಕೆಲವು ಜನರು ಅತಿ ಕೊನೆಯಿಲ್ಲ ಬಳಿಗೆ ಹೋಗಿ ಕೂಡ ಮತ್ತೆ ವೈದ್ಯರಲ್ಲಿ ತಪಾಸಣೆ ಮಾಡಿಕೊಂಡಿದ್ದಾಗ,ಕ್ಯಾನ್ಸರ್ ಇಂದ ದೂರ ಹೋಗುವಂತಹ ಮುಕ್ತಿಯನ್ನು ಈ ಔಷಧಿಯಿಂದ ಪಡೆದುಕೊಂಡಿದ್ದಾರೆ,ಇದರಿಂದಾಗಿ ಸಾವಿರಾರು ಜನರು ತಮಗೆ ಇರುವಂತಹ ಕ್ಯಾನ್ಸರ್ ರೋಗವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಜೀವವನ್ನು ಉಳಿಸಿಕೊಳ್ಳಲು ತಂಡೋಪತಂಡವಾಗಿ ಶಿವಮೊಗ್ಗ ಜಿಲ್ಲೆಯ ನರಸಾಪುರ ಗ್ರಾಮಕ್ಕೆ ಬರುತ್ತಾರೆ.

ಈ ಜಾಗದ ವಿಳಾಸ ಹಾಗೂ ವಿವರಗಳು!!

ನರಸಾಪುರ ಗ್ರಾಮ ಶಿವಮೊಗ್ಗ ಜಿಲ್ಲೆಯಿಂದ ಸಾಗರದ ಕಡೆಗೆ ಒಂದು ಗಂಟೆ ಜರ್ನಿ ಅನ್ನು ಮಾಡಬೇಕಾಗುತ್ತದೆ, ಅದಾದ ನಂತರ ಅನಂತಪುರ ರೈಲ್ವೆ ಸ್ಟೇಷನ್ ದೊರಕುತ್ತದೆ.ಅಲ್ಲಿ ನೀವು ಯಾರನ್ನಾದರೂ ವಿದ್ಯಾನಾರಾಯಣಮೂರ್ತಿ ಯಾರು ಅಂತ ಹೇಳಿದರೆ ನಿಮಗೆ ತಕ್ಷಣ ವಾಗಿ ಅವರು ಇರುವಂತಹ ಅಡ್ರೆಸ್ ಅನ್ನು ಕೊಡುತ್ತಾರೆ ಏಕೆಂದರೆ ಅವರು ಅಷ್ಟೊಂದು ಫೇಮಸ್ ಆಗಿದ್ದಾರೆ.

ಶ್ರೀ ವಿದ್ಯಾ ನಾರಾಯಣ ಮೂರ್ತಿ, ನರಸೀಪುರ, ಆನಂದಪುರ ಸಾಗರ ತಾಲ್ಲೂಕು, ಶಿವಮೊಗ್ಗ ಡಿಸ್ಟಿಕ್, ಕರ್ನಾಟಕ ಸ್ಟೇಟ್ ಇಂಡಿಯಾ. 5 7 7 4 0 1

ಯಾವ ವಾರಗಳಲ್ಲಿ ಕ್ಯಾನ್ಸರ್ ಗೆ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಇರುವಂತಹ ಔಷಧಿಯನ್ನು ಕೊಡುತ್ತಾರೆ?
ಗುರುವಾರ ಹಾಗೂ ಭಾನುವಾರದಂದು

ಯಾವ ಟೈಮಿನಲ್ಲಿ ನರಸೀಪುರಕ್ಕೆ ಹೋಗುವುದು ಒಳ್ಳೆಯದು ?

ಇಲ್ಲಿ ಔಷಧಿಯನ್ನು ಕೊಡುವುದಕ್ಕೆ 7 ಗಂಟೆಯಿಂದ ಸ್ಟಾರ್ಟ್ ಆಗುತ್ತದೆ, ಏಳು ಗಂಟೆ ಒಳಗಡೆ ನರಸೀಪುರಕ್ಕೆ ಹೋದರೆ ನಿಮಗೆ ಇನ್ನೂರರಿಂದ ಮುನ್ನೂರು ಜನರು ಕಾಣಿಸುತ್ತಾರೆ ಹಾಗೆ ತುಂಬಾ ದೊಡ್ಡ ಕ್ಯೂ ಅಲ್ಲಿ ಇರುತ್ತದೆ. ನಿಮಗೇನಾದರೂ ವಾಹನ ಸೌಲಭ್ಯ ಇದ್ದರೆ 3 ಗಂಟೆಗೆ ಬಂದು ಕೇವಲ ನಿಲ್ಲುವುದರಿಂದ ನೀವು ಫಾಸ್ಟಾಗಿ ಔಷಧಿಯನ್ನು ತೆಗೆದುಕೊಳ್ಳಬಹುದಾಗಿದೆ.

ಎಷ್ಟು ದೊಡ್ಡ ಕ್ಯೂ ಔಷಧಿಯಾಗಿರುತ್ತದೆ?

ಸುಮಾರು 500ರಿಂದ 600 ಜನಗಳು ಪ್ರತಿ ವಾರದಲ್ಲಿ ಬರುತ್ತಿರುತ್ತಾರೆ. ನೀವೇ ಅನ್ಕೊಳ್ಳಿ ಎಷ್ಟು ದೊಡ್ಡ ಕ್ಯೂ ಇರಬಹುದು.ಶಿವಮೊಗ್ಗದಿಂದ ನರಸೀಪುರಕ್ಕೆ ಎಷ್ಟು ದೂರವಾಗುತ್ತದೆ?ಶಿವಮೊಗ್ಗದಿಂದ 65 ಕಿಲೋಮೀಟರ್ ನರಸೀಪುರಕ್ಕೆ ಹಿಡಿಯುತ್ತದೆ ಹಾಗೆ ಅನಂತಪುರದಿಂದ ಆರು ಕಿಲೋಮೀಟರ್ ನಡೆಯುತ್ತದೆ.

ಹೇಗೆ ನರಸೀಪುರಕ್ಕೆ ಹೋಗಬಹುದು?
ನೀವು ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಸಾಗರ ಮಾರ್ಗದಲ್ಲಿ ಚಲಿಸಿ ಅನಂತಪುರದಲ್ಲಿ ಇಳಿದುಕೊಂಡು ಅಲ್ಲಿಂದ ಸಿಗುವಂತಹ ಆಟೋದಿಂದ ಹೋಗಬಹುದು.

ನರಸೀಪುರಕ್ಕೆ ಏನಾದರೂ ಟ್ರೈನ್ ವ್ಯವಸ್ಥೆ ಇದೆ?
ಇದೆ ಸ್ನೇಹಿತರೆ,ಮೈಸೂರ್ ಅಥವಾ ಶಿವಮೊಗ್ಗಕ್ಕೆ ಬರುವಂತಹ ಅಥವಾ ಸಾಗರಕ್ಕೆ ಬರುವಂತಹ ರೈಲನ್ನು ಹೊಂದಿದ್ದರೆ ನೀವು ಅನಂತಪುರ ರೈಲ್ವೆ ಸ್ಟೇಷನ್ ಅಲ್ಲಿ ಇಳಿದು ಕೊಳ್ಳಬಹುದು. ಇಲ್ಲಿಂದ ಇನ್ನು ಕೇವಲ ಆರು ಕಿಲೋಮೀಟರ್ ದೂರದಲ್ಲಿದೆ.

ಇಲ್ಲಿ ಅಕ್ಕ ಪಕ್ಕದಲ್ಲಿ ಎಲ್ಲಿ ಉಳಿದು ಕೊಳ್ಳಬಹುದಾಗಿದೆ?
ನಿಮಗೆ ಇಲ್ಲಿ ಅಕ್ಕ ಪಕ್ಕದಲ್ಲಿ ಉಳಿದುಕೊಳ್ಳಬೇಕಾದರೆ ಶಿವಮೊಗ್ಗ ಹೋಗಬೇಕು ಅಥವಾ ಸಾಗರಕ್ಕೆ ಹೋಗಬೇಕಾಗುತ್ತದೆ.ಆದರೆ ನರಸೀಪುರದಲ್ಲಿ ಯಾವುದೇ ತರಹದ ಹೋಟೆಲ್ ಗಳು ಹಾಗೂ ಲಾಡ್ಜ್ ಗಳ ವ್ಯವಸ್ಥೆ ಇರುವುದಿಲ್ಲ.

ನೀವು ಫ್ಯಾಮಿಲಿ ಜೊತೆಯಲ್ಲಿ 65 ಕಿಲೋಮೀಟರ್ ಚಲಿಸಿ ಶಿವಮೊಗ್ಗಕ್ಕೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು.ಅಥವಾ ರಂಗ ಪುರದಿಂದ ಸಾಗರಕ್ಕೆ ಇರುವಂತಹ 40 ಕಿಲೋಮೀಟರ್ ಗೆ ಹೋಗಿ ಅಲ್ಲಿ ಒಂದು ದಿನ ಇರಬಹುದು.

ಈ ಕ್ಯಾನ್ಸರ್ ಗೆ ಕೊಡುವಂತಹ ಔಷಧಿಗೆ ಎಷ್ಟು ದುಡ್ಡನ್ನು ಅಥವಾ ಹಣವನ್ನು ಇವರು ಪಡೆದುಕೊಳ್ಳುತ್ತಾರೆ?
ಸ್ನೇಹಿತರೆ ಇವರು ಕೇವಲ ಮುನ್ನೂರು ರೂಪಾಯಿಗೆ ಔಷಧಿಯನ್ನು ಕೊಡುತ್ತಾರೆ.

ಸುಮ್ಮನೆ ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ವೆಚ್ಚ ಮಾಡುವ ಬದಲು ಇವರು 300 ನಿಮ್ಮನ್ನು ಸಾಧಿಸುವಂತಹ ದರಿದ್ರ ಕೆಲಸದಿಂದ ಇವರು ಕಂಪ್ಲೀಟ್ ಆಗಿ ಮುಕ್ತಿಯನ್ನು ನೀಡುವಂತಹ ಔಷಧಿಯನ್ನು ಕೊಡುತ್ತಾರೆ.ಅದೇ ಔಷಧಿ ನೀವು ಪಡೆಯಬೇಕಾದರೆ ಎಷ್ಟು ಲಕ್ಷವನ್ನು ಕೊಟ್ಟು ಹಾಸ್ಪಿಟಲ್ ನಲ್ಲಿ ಮಲಗುವಂತಹ ಪ್ರಸಿದ್ದಿ ನಮಗೆ ಬಂದಿದೆ ಆದರೂ ಕೂಡ ಕ್ಯಾನ್ಸರಿಗೆ ಇಲ್ಲಿವರೆಗೂ ಯಾವುದೇ ತೆರನಾದ ಇಂಗ್ಲೀಷ್ ಮೆಡಿಸಿನ್ ಇಲ್ಲ,

ಆದರೆ ಇಲ್ಲಿ ಬರುವಂತಹ ಹಲವಾರು ಜನರಿಂದ ಕಂಡು ಬಂದಿರುವಂತಹ ಒಂದೇ ಒಂದು ಉತ್ತರ ಏನಪ್ಪಾ ಅಂದರೆ ಯಾರು ಯಾರು ಕ್ಯಾನ್ಸರಿಗೆ ತೆಗೆದುಕೊಂಡಿದ್ದಾರೆ,ಅವರಿಗೆ ಕ್ಯಾನ್ಸರನ್ನು ಸಂಪೂರ್ಣವಾಗಿ ನಿವಾರಣೆಯಾಗಿದೆ.ಈ ವಿದ್ಯಾ ನಾರಾಯಣ ಮೂರ್ತಿಗಳು ಕೊಡುವಂತಹ ಔಷಧಿಗಳಲ್ಲಿ ದೈವ ಗುಣವೆಂದು ಇದೆ.

ಈ ಮುಖ್ಯವಾದ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ತಲುಪುವ ಹಾಗೆ ಮಾಡಿರಿ. ಇದರಿಂದ ಸಾವಿರಾರು ಮಂದಿಯನ್ನು ಕ್ಯಾನ್ಸರ್ ಅನ್ನುವ ಒಂದು ಕೆಟ್ಟ ರೋಗದಿಂದ ಉಳಿಸಬಹುದಾಗಿದೆ.

LEAVE A REPLY

Please enter your comment!
Please enter your name here