ಜ್ಯೋ|| ವಿದ್ವಾನ್ ಶ್ರೀ ವಾಮಾನಚಾರ್ಯರು ಶ್ರೀ ಕ್ಷೇತ್ರ ಕೊಲ್ಲುರು ಮೂಕಾಂಬಿಕ ದೈವಜ್ಞ ಜ್ಯೋತಿಷ್ಯರು ಯಾವುದೇ ಜ್ಯೋತಿಷ್ಯ ಸಲಹೆ ಹಾಗೂ ನಿಮ್ಮ ಸರ್ವಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಕರೆ ಮಾಡಿ 9945996688

ಮೇಷ ರಾಶಿ:

ಕುಟುಂಬದಲ್ಲಿ ಹೊಂದಾಣಿಕೆಯಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗಲಿದೆ. ಉದ್ಯೋಗಸ್ಥರಿಗೆ ವರ್ಗಾವಣೆ ಸಾದ್ಯತೆ ಇದೆ. ನಿರುದ್ಯೋಗಿಗಳಿಗೆ ಅಡೆತಡೆಗಳು ಕಂಡುಬರುತ್ತವೆ.ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕಡೆ ಗಮನ ಇರಲಿ

ಅದೃಷ್ಟ ಸಂಖ್ಯೆ: 4

ವೃಷಭ ರಾಶಿ :

ಹಣಕಾಸಿನ ಸ್ಥಿತಿ ಉತ್ತಮ ಆಗಲಿದೆ. ಕುಟುಂಬದಲ್ಲಿ ಕೆಲವು ತೊಂದರೆಗಳು ಕಂಡುಬರಲಿವೆ.ವ್ಯಾಪಾರ ವಹಿವಾಟುಗಳಲ್ಲಿ ಬದಲಾವಣೆ ಸಾದ್ಯತೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ.ಕರೆ ಮಾಡಿ

ಅದೃಷ್ಟ ಸಂಖ್ಯೆ: 7

 

ಮಿಥುನ ರಾಶಿ :

ಬೇಡವಾದ ವಿಚಾರಗಳಿಂದ ಮನಸ್ಸಿಗೆ ನೋವಾಗುವ ಸಾದ್ಯತೆ ಇದೆ. ಆರ್ಥಕವಾದ ತೊಂದರೆಗಳು ನಿವಾರಣೆ ಆಗಲಿವೆ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಆರೋಗ್ಯದ ಕಡೆ ಗಮನ ಇರಲಿ.ಕರೆ ಮಾಡಿ.

ಅದೃಷ್ಟ ಸಂಖ್ಯೆ: 3

 

ಕರ್ಕ ರಾಶಿ :

ಕುಟುಂಬದವರ ಸಹಾಯದಿಂದ ಯಶಸ್ಸು ಸಿಗಲಿದೆ. ದೇವರ ಕೆಲಸ ಕಾರ್ಯಗಳಾಗುವ ಸಂಭವ ಇದೆ. ಮನಸ್ಸಿನ ನೆಮ್ಮದಿಗಾಗಿ ಕುಲದೇವರನ್ನು ಆರಾಧಿಸುವ ಆಗತ್ಯವಿದೆ.

ಅದೃಷ್ಟ ಸಂಖ್ಯೆ: 3

 

ಸಿಂಹ ರಾಶಿ :

ಕೆಲಸ ಕಾರ್ಯ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಧನಲಾಭ ಇರುತ್ತದೆ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶಗಳು ಒದಗಿ ಬರಲಿವೆ. ವಿದ್ಯಾರ್ಥಿಗಳು ಪ್ರಯತ್ನ ಬಲ ಹೆಚ್ಚಿಸಬೇಕು.

ಅದೃಷ್ಟ ಸಂಖ್ಯೆ: 8

 

ಕನ್ಯಾ ರಾಶಿ :

ವೃತ್ತಿರಂಗದಲ್ಲಿ ಆತ್ಮವಿಶ್ವಾಸ ಇದ್ದರೆ ಕಾರ್ಯಗಳು ಯಶಸ್ವಿಯಾಗುತ್ತವೆ. ಹೊಸ ಹೊಸ ಯೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಸಮಸ್ಯೆಗಳು ಹಂತ ಹಂತವಾಗಿ ಸುಧಾರಿಸಲಿವೆ.ವಾಹನ ಸಂಚಾರ ಎಚ್ಚರಿಕೆ.

ಅದೃಷ್ಟ ಸಂಖ್ಯೆ: 1

 

ತುಲಾ ರಾಶಿ :

ಕೆಲಸ ಕಾರ್ಯಗಳಲ್ಲಿ ಆಗೌರವ ಆಗುವ ಸಾದ್ಯತೆ ಇದೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅಗತ್ಯವಿದೆ. ದೇವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿರುದ್ಯೋಗಿಗಳು ತಮ್ಮ ಪ್ರಯತ್ನ ಬಲ ಹೆಚ್ಚಿಸಿಕೊಳ್ಳಬೇಕು.

ಅದೃಷ್ಟ ಸಂಖ್ಯೆ: 9

 

ವೃಶ್ಚಿಕ ರಾಶಿ :

ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ ಇರುವುದಿಲ್ಲ. ಕುಟುಂಬದಲ್ಲಿ ಸಮಸ್ಯೆಗಳು ಹಂತ ಹಂತವಾಗಿ ಬಗೆಹರಿಯುತ್ತವೆ.ವಿದ್ಯಾರ್ಥಿಗಳಿಗೆ ಉತ್ತಮ ದಿನ.

ಅದೃಷ್ಟ ಸಂಖ್ಯೆ: 7

 

ಧನು ರಾಶಿ :

ಬೇರೆ ಬೇರೆ ಮೂಲಗಳಿಂದ ಧನಲಾಭದಿಂದ ಸಂತಸ ಸಿಗಲಿದೆ. ಕೆಲಸ ಕಾರ್ಯಗಳಲ್ಲ್ಲಿಯಶಸ್ಸು ಸಿಗಲಿದೆ.ಇಂದು ವಿದ್ಯಾರ್ಥಿಗಳಿಗೆ ಶುಭ ವಾರ್ತೆ ಸಿಗಲಿದೆ.ಫ್ರಕುಟುಂಬದಲ್ಲಿ ಕೆಲವು ವಿಚಾರಗಳಿಂದ ತೊಂದರೆ ಇವೆ.

ಅದೃಷ್ಟ ಸಂಖ್ಯೆ: 5

 

ಮಕರ ರಾಶಿ :

ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಗಮನ ಇರಲಿ. ಕೆಲಸ ಕಾರ್ಯಗಳಲ್ಲಿ ತಾಳ್ಮೆಯಿಂದ ವರ್ತಿಸುವುದು ಅಗತ್ಯವಿದೆ. ಸಂಚಾರ ಬಾಗ್ಯ ಒದಗಿ ಬರಲಿದೆ. ನಿರುದ್ಯೋಗಿಗಳು ಪ್ರಯತ್ನ ಬಲ ಹೆಚ್ಚಿಸಿಕೊಳ್ಳಬೇಕು.

ಅದೃಷ್ಟ ಸಂಖ್ಯೆ: 4

ಕುಂಭ ರಾಶಿ :

ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ. ವಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇರಲಿ. ಕುಟುಂಬದಲ್ಲಿ ಮನಸ್ತಾಪಗಳು ಕಡಿಮೆ ಅಗಿ ನೆಮ್ಮದಿ ಸಿಗಲಿದೆ. ದೂರದ ಸಂಚಾರ ಜಾಗ್ರತೆ ವಹಿಸಬೇಕು

ಅದೃಷ್ಟ ಸಂಖ್ಯೆ: 2

 

ಮೀನ ರಾಶಿ :

ಕೆಲಸಗಳಲ್ಲಿ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ದುಡಕ ಬೇಡಿ.ಕುಟುಂಬದಲ್ಲಿ ಮಕ್ಕಳಿಗೆ ನಿಮ್ಮ ಮಾರ್ಗದರ್ಶನ ಅತ್ಯ ಅಗತ್ಯವಿದೆ. ಇಂದು ಹಣಕಾಸಿನ ವ್ಯವಹಾರಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು.

ಅದೃಷ್ಟ ಸಂಖ್ಯೆ: 6

ದೈವಜ್ಞ ಶ್ರೀ ವಾಮಾನಚಾರ್ಯರು ಜ್ಯೋತಿಷ್ಯ

ಮಾಂತ್ರಿಕರು ಜ್ಯೋತಿಷ್ಯ ಸಲಹೆ ಹಾಗೂ ನಿಮ್ಮ ಸರ್ವಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ಸಮಸ್ಯೆ ಏನೇ ಇರಲಿ ಏಷ್ಟೇ ಕರಠಿಣವಾಗಿರಲಿ ಶಾಶ್ವತ ಪರಿಹಾರ 9380190164

LEAVE A REPLY

Please enter your comment!
Please enter your name here