ಹೌದು ತುಂಬಾ ಜನ ಮೂಗಿನಲ್ಲಿ ಬೆಳೆಯೋ ಕೂದಲನ್ನ ಕಿತ್ತಕೋಳೋದು ಸಹಜ ಆದ್ರೆ ಹಾಗೆ ಮಾಡೋದ್ರಿಂದ ಏನ ಆಗುತ್ತೇ ಅಂತಾ ಗೋತ್ತ ಆದ್ರೆ ನೀವು ಖಂಡಿತ ಅಂತ ಸಾಹಸ ಮಾಡುವುದಿಲ್ಲ ಹಾಗಾದ್ರೆ ಅದೇನು ಅಂತೀರಾ ಇಲ್ಲಿ ಓದಿ.

ನಮ್ಮ ಮುಖ ಒಂದು ಸುಂದರವಾದ ಪ್ರದೇಶ ಇದ್ದಂತೆ ಅದರಲ್ಲಿ ಮೂಗು ನಮಗೆ ತುಂಬಾ ಅವಶ್ಯವಾದ ಭಾಗ ಹಾಗಾಗಿ ನಾವು ಅದರ ಬಗ್ಗೆಯೂ ಕಾಳಜಿವಹಿಸುವುದು ಉತ್ತಮ.

ಮೂಗಿನಲ್ಲಿ ಹಲವಾರು ನರಗಳಿದ್ದು ಅವುಗಳು ಮೆದುಳಿಗೆ ಸಂಬಂಧಿಸಿರುತ್ತವೆ, ನಮಗೆ ವಾಸನೆ ಕಂಡು ಹಿಡಿಯಲು ಸಹಾಯ ಮಾಡುತ್ತವೆ. ಹಾಗೆ ಮೂಗಿನಲ್ಲಿ ಬೆಳೆಯುವ ಕೂದಲುಗಳು ಮೂಗಿನ ಒಳಗೆ ಕೆಟ್ಟ ಬ್ಯಾಕ್ಟೀರಿಯಾಗಳು ಬರದಂತೆ ತಡೆಯುತ್ತವೆ.

ಅವುಗಳನ್ನು ನಾವು ಬಲವಂತವಾಗಿ ಕಿತ್ತುವುದರಿಂದ ಆ ಜಾಗದಲ್ಲಿ ರಕ್ತಸ್ರಾವ ಅಥವಾ ಧುಳು ಸೇರಿ ಕೂದಲು ಕಿತ್ತೀರುವ ಜಾಗದಲ್ಲಿ ಕುಳಿತು ಬ್ಯಾಕ್ಟೀರಿಯಾಗಳನ್ನು ಹರಡುತ್ತವೆ ಮತ್ತು ಅದರ ಮೇಲೆಯೇ ಹೊಸ ಕೂದಲು ಹುಟ್ಟಿಕೊಂಡಾಗ ಅದು ಕೂಡ ಹಾನಿಯುಂಟು ಮಾಡಬಹುದು ಇದರಿಂದ ಸಾವು ಕೂಡ ಸಂಭವಿಸಬಹುದು ಎಂದು ಹಲವು ತಜ್ಞರು ಹೇಳಿದ್ದಾರೆ.

ಮೂಗಿನಲ್ಲಿ ಬೆಳೆಯುವ ಕೂದಲನ್ನು ಆದಷ್ಟು ಕತ್ತರಿಯಿಂದ ಕತ್ತರಿಸುವುದು ಒಳಿತು

 

LEAVE A REPLY

Please enter your comment!
Please enter your name here