ಮನೆ ಪಕ್ಕಾ ಇರೋ ಶಾಲೆಗಳಿಗೆ ಹೋಗೂಕೆ ಅಳತ್ತಾವೆ ನಮ್ಮಲ್ಲಿ ಮಕ್ಕಳು ಆದರೆ ಅಸ್ಸಾಂನ ಈ ಮಕ್ಕಳು ದಿನಾ ಶಾಲೆಗೆ ಹೇಗ ಹೋಗತ್ತಾರೆ ಗೋತ್ತಾ ನಿಜಕ್ಕೂ ಈ ಮಕ್ಕಳ ಬಗ್ಗೆ ಯೋಜನೆ ಮಾಡಿದ್ರೆ ಎದೆ ಝಲ್ ಅನ್ನೋದ ಅಂತು ಸತ್ಯ.

ಅಸ್ಸಾಂನ ಬಿಸ್ವನಾಥ್ ಜಿಲ್ಲೆಯ ಸೂಟಾ ಗ್ರಾಮದ ಮಕ್ಕಳು ಪಶ್ಚಿಮ ಕುರುವಾ ಪ್ರಾಥಮಿಕ ಶಾಲೆಗೆ ಹೋಗಲು ದಿನನಿತ್ಯ ಘಿಲಾಧರಿ ನದಿಯನ್ನು ದಾಟಿ ಹೋಗಬೇಕು

ಘಿಲಾಧರಿ ನದಿಗೆ ಸೇತುವೆ ಇಲ್ಲದ ಕಾರಣ ಈ ಮಕ್ಕಳು ಪ್ರತಿದಿನ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಪಾತ್ರೆಗಳನ್ನು ಬಳಸಿ ಅವುಗಳನ್ನೇ ತೆಪ್ಪಗಳನ್ನಾಗಿ ಬಳಸಿಕೊಂಡು ನದಿ ದಾಟುತ್ತಾರೆ.

“ಮನಸ್ಸೊಂದಿದ್ದರೆ ಮಾರ್ಗವು ನೂರು” ಎಂಬುದಕ್ಕೆ ಈ ಮಕ್ಕಳು ಪ್ರತ್ಯಕ್ಷ ಸಾಕ್ಷಿಯಾಗಿವೆ. ಇದರ ಬಗ್ಗೆ ಅಸ್ಸಾಂ ಸರ್ಕಾರ ಪ್ರತ್ಯೇಕ ಕಾಳಜಿವಹಿಸಿ ಈ ಘಿಲಾಧರಿ ನದಿಗೆ ಸೇತುವೆ ಕಲ್ಪಿಸಿ ಮುಂದಿನ ನಮ್ಮ ದೇಶದ ಭವ್ಯ ಪ್ರಜೆಗಳಿಗೆ ಮಾರ್ಗಮಾಡಬೇಕೆಂಬುದು ನಮ್ಮ ವಾರ್ತಾ ಸಂತೆಯ ಕಳಕಳಿ

LEAVE A REPLY

Please enter your comment!
Please enter your name here