ಹೌದು ವಿಕ್ಸ ಕೇವಲ ಶೀತ ಆದ್ರೆ ಮಾತ್ರ ಬಳಸಬೇಕು ಅನ್ನೋದು ಗೋತ್ತಿರುವ ವಿಷಯ ಆದರೆ ವಿಕ್ಸ ಅನ್ನು ಇನ್ನು ಅನೇಕ ದೇಹದ ನೋವುಗಳಿಗೆ ಬಳಸತ್ತಾರೆ ಅಂದರೆ ನೀವು ನಂಬಲೇ ಬೇಕು…ಹಾಗಾದ್ರೆ ವಿಕ್ಸ ಯಾವ ಯಾವ ರೀತಿಯಾಗಿ ಯಾವ ಯಾವ ದೇಹದ ನೋವನ್ನು ಕಡಿಮೆ ಮಾಡುತ್ತದೆ ಅಂತ ಇಲ್ಲಿ ಓದಿ….

ಮೈಗ್ರೇನ್ ತಲೆನೋವಿಗೆ ವಿಕ್ಸ್ ರಾಮಬಾಣ

ತಲೆನೋವು ಇರುವ ಭಾಗದಲ್ಲಿ ವಿಕ್ಸ್ ಹಚ್ಚಿ 5 ನಿಮಿಷ ನಿಧಾನವಾಗಿ ಮಸಾಜ್ ಮಾಡಿಕೊಳ್ಳುವುದರಿಂದ ತಲೆ ನೋವು ಬೇಗನೆ ಕಡಿಮೆ ಆಗಿ ನಿಮಗೆ ಆರಾಮ ಎನಿಸುತ್ತದೆ

ಸ್ನಾಯುನೋವುವಿಗೆ ವಿಕ್ಸ್ ಪರಿಹಾರ


ಅತೀಯಾದ ಸ್ನಾಯು ನೋವಿದ್ದರೆ, ನೋವು ಇರುವ ಜಾಗದಲ್ಲಿ ವಿಕ್ಸ್ ವಿಪೋ ರಬ್ ಹಚ್ಚಿ ಮಸಾಜ್ ಮಾಡಿ ಅದರ ಮೇಲೆ ಬೆಚ್ಚಗಿನ ಟವಲ್‍ನಿಂದ ವಿಕ್ಸ್ ಹಚ್ಚಿದ ಜಾಗದ ಮೇಲೆ ಇಡುವುದರಿಂದ ನೋವಿನಿಂದ ಮುಕ್ತಿ ಪಡೆಯಬಹುದು ಯಾವುದೇ ಔಷಧಿ ಇಲ್ಲದೆ

ಕಾಲ್ಬೆರಳಿನ ಫಗಂಸ್ ತಡೆ ಗಟ್ಟಲು ವಿಕ್ಸ್ ಸಹಾಯಕಾರಿ


ಕಾಲ್ಬೆರಳುಗಳ ಮಧ್ಯ ಉಂಟಾಗುವ ಫಂಗಸ್ ಬಹಳ ನೋವುಂಟುಮಾಡುತ್ತದೆ. ಅಲ್ಲದೆ ಅದು ಕಾಲಿನ ಉಗುರುಗಳಿಗೂ ಇದು ಹರಡಿ ತುಂಬಾ ಮುಜುಗರ ಉಂಟುಮಾಡುತ್ತದೆ. ವಿಕ್ಸ್ ವೊಪೋ ರಬ್ ಅನ್ನು ದಿನಕ್ಕೆ ಎರಡುಬಾರಿಯಂತೆ ಹಚ್ಚುತ್ತಾ ಬಂದರೆ 10-15 ದಿನಗಳಲ್ಲಿ ಫಂಗಸ್ ವಾಸಿಯಾಗುತ್ತದೆ ಮತ್ತು ಮತ್ತೋಮ್ಮೆ ಮರುಕಳಿಸದಂತೆ ತಡೆಯುತ್ತದೆ

ಒಡೆದ ಹಿಮ್ಮಡಿಗೆ ವಿಕ್ಸ್ ಪರಿಹಾರ


ರಾತ್ರಿ ಮಲಗುವ ಮುನ್ನ ನೀವು ಸಾಕ್ಸ್ ಧರಿಸುತ್ತೀದ್ದರೆ, ವಿಕ್ಸ್ ವೊಪೋ ರಬ್ ಅನ್ನು ಬಿರುಕುಗೊಂಡ ನಿಮ್ಮ ಹಿಮ್ಮಡಿಗಳಿಗೆ ಹಚ್ಚಿ ಇದರಿಂದ ಒಡೆದ ಹಿಮ್ಮಡಿ ಮೃದು ಮತ್ತು ನೋಡಲು ಸುಂದರವಾಗಿ ಕಾಣುತ್ತವೆ.

ವೀಕ್ಸ್ ಬಗ್ಸ್ ನಿವಾರಕವಾಗಿ ಉಪಯೋಗಿಸಬಹುದು

ನೀವು ಹಾಕಿಕೊಳ್ಳುವ ಬಟ್ಟೆಗಳ ಮೇಲೆ ಸ್ವಲ್ಪ ವಿಕ್ಸ್ ಹಚ್ಚಿಡುವುದರಿಂದ ಬಗ್ ಗಳಿಂದ ಯಾವುದೇ ಅಪಾಯವಾಗುವುದಿಲ್ಲ ಮತ್ತು ಈ ರೀತಿ ಮಾಡುವುದರಿಂದ ಚರ್ಮದ ತುರಿಗೆ ಕೂಡ ಬರುವುದಿಲ್ಲ.

 

LEAVE A REPLY

Please enter your comment!
Please enter your name here