ಮೊದಲು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ದಾಖಲಾಗಿರುವ ಗೂಗಲ್ ಖಾತೆಗೆ ಲಾಗ್ಇನ್ ಮಾಡಿ..

ನಿಮ್ಮ ಗೂಗಲ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ ನಂತರ Trace my Mobile ಹಾಗೂ My Activity ಮೂಲಕ ಕಳುವಾದ ಮೊಬೈಲ್ ನಲ್ಲಿ ಏನೇನು ಮಾಡಲಾಗುತ್ತದೆ ಮಾಹಿತಿ ಪಡೆಯಬೇಕು

Trace my mobile ಆಯ್ಕೆ ಮೇಲೆ ಕ್ಲಿಕ್ ಮಾಡಿ ಅವಕಾಶದ ಮೂಲಕ 4 ಅಂಕಿಯ ಪಾಸ್ವರ್ಡ್ ಹಾಗೂ ದೂರವಾಣಿ ಸಂಖ್ಯೆ ಹಾಕಿ ಮೊಬೈಲ್ ಲಾಕ್ ಮಾಡಬಹುದು ಕಾಣೆಯಾದ ಮೊಬೈಲ್ ಸ್ಕ್ರೀನ್ ಮೇಲೆ ಕಾಲ್ ಓನರ್ ಎಂಬ ಸಂದೇಶ ತೋರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ನಮೂದಿಸಿದ ಮೊಬೈಲ್ ಸಂಖ್ಯೆ ಕರೆ ಹೋಗುತ್ತದೆ

ಟ್ರೈನ್ ಕಾಲಿಂಗ್ ಯುವರ್ ಫೋನ್ ಅವಕಾಶದ ಮೂಲಕ ಸೈಲೆಂಟ್ ಮೋಡ್ ನಲ್ಲಿ ಇದ್ದರೂ ನಿಮ್ಮ ಮೊಬೈಲ್ ರಿಂಗ್ ಮಾಡಬಹುದು

Sign out on ಯುವರ್ ಫೋನ್ ಮೂಲಕ ಮೊಬೈಲ್ ನಲ್ಲಿ ನ ಎಲ್ಲಾ ಖಾತೆಗಳನ್ನು sign out ಮಾಡಬಹುದಾಗಿದೆ

Reach out ಯುವರ್ ಕ್ಯಾರಿಯರ್ ಮೂಲಕ ನಿಮ್ಮ ಸಿಮ್ ಕಾರ್ಡ್ ಗಳನ್ನು ಬ್ಲಾಕ್ ಕೂಡ ಮಾಡಬಹುದಾಗಿದೆ

ಒಂದು ವೇಳೆ ನಿಮ್ಮ ಫೋನ್ನಲ್ಲಿ gps on ಆಗಿದ್ದಲ್ಲಿ ಇನ್ನೂ ಸುಲಭವಾಗಿ ನಿಮ್ಮ ಫೋನನ್ನು ಪತ್ತೆ ಹಚ್ಚಬಹುದು

ಒಂದು ವೇಳೆ ನಿಮ್ಮ ಫೋನ್ ನಲ್ಲಿ ಏನಾದರೂ ಫೈಲ್ಗಳು ಇದ್ದಲ್ಲಿ ಅದನ್ನು ಕನ್ಸಿಡರ್ ರೇಸಿಂಗ್ ಯುವರ್ ಡಿವೈಸ್ ಎನ್ನುವ ಆಪ್ಷನ್ ಮೂಲಕ ನಿಮ್ಮ ಕಳೆದುಹೋದ ಫೋನ್ ನಲ್ಲಿರುವ ಎಲ್ಲಾ ಫೈಲ್ ಗಳನ್ನು ಡಿಲೀಟ್ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here