ಯೋನಿ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ ಮತ್ತು ಮಹಿಳೆಯರ ಕೇಂದ್ರಬಿಂದುವಾಗಿದೆ. ಅದನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಉತ್ತಮ. ನೀವು ಯೋನಿ ಉತ್ಪನ್ನಗಳನ್ನು ಬಳಸುತ್ತೀರಾ ಹಾಗಾದ್ರೆ ಇದನ್ನು ಓದಿ..

ಯೋನಿ ಸ್ವಚ್ಛಗೊಳಿಸಲು ಕೇವಲ ಸೋಪ್ ಮತ್ತು ಬೆಚ್ಚಗಿನ ನೀರನ್ನು ಹೊರತುಪಡಿಸಿ ಬೇರೆ ಯಾವುದನ್ನು ಬಳಸವು ಅಗತ್ಯವಿಲ್ಲ. ಯೋನಿಯು ಲೋಳೆಯ ಶುದ್ಧೀಕರಣವನ್ನು ನೋಡಿಕೊಳ್ಳುತ್ತದೆ. ಹಾನಿಕಾರಕ ಬ್ಯಾಕ್ಟೀರಿಯಾಮತ್ತು ಉತ್ತಮ ಬ್ಯಾಕ್ಟೀರಿಯಾ ಎರಡು ಕೂಡ ಯೋನಿಯಲ್ಲಿ ವಾಸಿಸಿತ್ತವೆ. ಮತ್ತು ಸೋಂಕನ್ನು ತಡೆಗಟ್ಟುವ ಗರಿಷ್ಟ ಪಿಎಚ್ ಸಮತೋಲನವನ್ನು ತಡೆಗಟ್ಟುತ್ತದೆ.

ದೀರ್ಘಕಾಲದವರೆಗೆ ಪ್ಯಾಡಗಳನ್ನು ಬಿಡಬೇಡಿ ಇದರಿಂದ ವಾಸನೆ ಅಲ್ಲದೆ ಉರಿ ಮತ್ತು ಯೋನಿಯ ಆಳದಲ್ಲಿ ಕೆರೆತ ಕೂಡ ಉಂಟಾಗಬಹುದು ಹೀಗೆ ಪ್ಯಾಡ ಬದಲಿಸದೇ ಇದ್ದರೆ ಕೆಟ್ಟ ಬ್ಯಾಕ್ಟೀರಿಯಾಗಳು ಹುಟ್ಟಿಕೊಂಡು ಬೇರೆ ಸೋಂಕುಗಳನ್ನು ಉಂಟುಮಾಡುತ್ತವೆ

ಪ್ರಪಂಚದಾದ್ಯಂತ ಅನೇಕ ಮಹಿಳೆಯರು ಕಾಲುಗಳ ಮಧ್ಯ ಸುಗಂಧ ಬಳಸುವ ಅಭ್ಯಾಸವನ್ನು ಹೊಂದಿದ್ದಾರೆ. ಇದರಿಂದ ಕೆಟ್ಟವಾಸನೆ ಮತ್ತು ಬೆವರು ತಡೆಗಟ್ಟಬಹುದು. ಒಳ ಉಡುಪುಗಳನ್ನು ಸ್ವಚ್ಛವಾಗಿ ತೊಳೆದು ಸರಿಯಾಗಿ ಒಣಗಿಸಿಕೊಂಡು ಧರಿಸುವುದು ಒಳ್ಳೆಯದು..

ಸಾದ್ಯವಾದಷ್ಟು ಯೋನಿಯ ಸುತ್ತಲೂ ಇರುವ ಕೂದಲನ್ನು ತೆಗೆದುಕೊಳ್ಳಬೇಕು. ಆದರೆ ಯಾವುದೇ ಕಾರಣಕ್ಕೆ ಹಾಟ್ ಸ್ಟೀಮ್ ಅಥವಾ ಹಾಟ್ ವಾಕ್ಸ ಬಳಸುವುದು ಬೇಡ ಇದರಿಂದ ನಿಮ್ಮ ಗರ್ಭಕೋಶಕ್ಕೆ ಹಾನಿಯುಂಟಾಗಬಹುದು ಇಲ್ಲವೆ ಗಾಯವಾಗಬಹುದು ಆದ್ದರಿಂದ ಆದಷ್ಟು ನಿಮಗೆ ತೊಂದರೆಯಾಗದ ರೀತಿಯಲ್ಲಿ ಕೂದಲನ್ನು ತೆಗೆದುಕೊಳ್ಳಿ..

LEAVE A REPLY

Please enter your comment!
Please enter your name here