ಸಾಮಾನ್ಯವಾಗಿ ಮಹಿಳೆಯರು ತಮ್ಮ ಒಳ ಉಡುಪಿನ ವಿಷಯ ಬಂದಾಗ ಮುಜುಗರ ಪಡುವುದು ಸಹಜ ಆದರೆ ಮುಜುಗರ ಅನಾಹುತಕ್ಕೆ ಕಾರಣ ಆಗಬಾರದು ಎಂಬುದು ನಮ್ಮ ಉದ್ದೇಶ. ಸಾಮಾನ್ಯವಾಗಿ ಎಲ್ಲ ವಯಸ್ಸಿನವರು ಬ್ರಾ ಧರಿಸುತ್ತಾರೆ ನಾವು ತುಂಬಾ ವರ್ಷಗಳಿಂದ ಧರಿಸುತ್ತಿದ್ದೇನೆ ಆದ್ದರಿಂದ ನಾನು ಧರಿಸುವ ರೀತಿ ಸರಿಯಾಗಿದೆ ಎಂಬುದು ಹಲವರ ಭಾವನೆ.

ನೀವು ಧರಿಸುವ ಬ್ರಾ ತೆಗೆದುಕೊಂಡು ಅದನ್ನು ನಿಮ್ಮ ಎದೆಯ ಭಾಗದಲ್ಲಿ ಸರಿಯಾಗಿ ಇಟ್ಟುಕೊಳ್ಳಿ ನಂತರ ನಿಮ್ಮ ಇನ್ನೂಂದು ಕೈಯಿಂದ ನಿಮ್ಮ ಎದೆಯ ಭಾಗವನ್ನು ಬ್ರಾ ಒಳಗಡೆ ಸರಿ ಆಗುವಂತೆ ಮಾಡಿಕೊಳ್ಳಿ ಇದರಿಂದ ನಿಮ್ಮ ಎದೆಯ ಭಾಗ ಬ್ರಾದಲ್ಲಿ ಸಂಪೂರ್ಣವಾಗಿ ಕವರ್ ಆಗುತ್ತದೆ.

ನೀವು ನೇರವಾಗಿ ನಿಂತು ಹುಕ್ಕ ಹಾಕಿಕೊಳುವಾಗ ಸ್ತನಗಳು ಕುಗ್ಗುವಂತೆ ಹುಕ್ಕ ಎಳೆದು ಹಾಕಬಾರದು ಇದರಿಂದ ಸ್ತನ ನೋವು ಅಥವಾ ಬೆನ್ನು ನೋವು ಬರಬಹುದು ಆದ್ದರಿಂದ ನಿಮಗೆ ಸ್ವಲ್ಪ ಆರಾಮದಾಯಕವಾಗುವಂತೆ ಹುಕ್ಕ ಹಾಕಿಕೊಳ್ಳಿ.

ನಿಮ್ಮ ಭುಜಗಳ ಮೇಲೆ ಬ್ರಾ ಪಟ್ಟಿ ಸರಿಯಾಗಿ ಕುಡುವಂತೆ ಮಾಡಿ ಬ್ರಾ ಪಟ್ಟಿ ಡ್ರೆಸ್‍ಯಿಂದ ಹೊರಗೆ ಬರುವುದು ಅಥವಾ ಬೀಳುವುದು ಆಗಬಾರದು ಆದ್ದರಿಂದ ನಿಮ್ಮ ಭುಜಗಳಿಗೆ ಮತ್ತು ಎದೆಯ ಭಾಗಕ್ಕೆ ಆರಾಮ ಎನಿಸುವ ಹಾಗೆ ಹಾಕಿಕೊಳ್ಳಿ.

LEAVE A REPLY

Please enter your comment!
Please enter your name here