ಆಸಿಡಿಟಿ ಇತ್ತೀಚಿನ ದಿನಗಳಲ್ಲಿ ಒಂದು ರೋಗವಾಗಿ ಪರಿಣಮಿಸಿಬಿಟ್ಟಿದೆ ಅಂತಾನೆ ಹೇಳಬಹುದು, ಅಷ್ಟಕ್ಕೂ ಆಸಿಡಿಟಿ ಏಕೆ ಆಗುತ್ತೇ ಗೋತ್ತಾ ನೀವು ಸರಿಯಾದ ಟೈಮ್ ಗೆ ಊಟ ಮಾಡದೆ ಇರುವುದು ಅತೀಯಾದ ಉಪ್ಪು ಹುಳಿ ತಿನ್ನುವುದು ಖಾರದ ತಿನಿಸು ರಾಸಾಯನಿಕಯುಕ್ತ ಬೇಕರಿ ತಿನಿಸುಗಳು ಇವೆಲ್ಲವು ನಿಮಗೆ ಆಸಿಡಿಟಿ ಆಗಿ ಕಾಡುತ್ತವೆ ಚಿಂತೆಯಿಲ್ಲ ಈ ಮನೆ ಮದ್ದು ಬಳಸಿ ನಿಮ್ಮ ಆಸಿಡಿಟಿ ಸಮಸೈ ಬಗೆಹರಸಿಕೊಳ್ಳಿ.

ಪುದಿನ ಎಲೆಗಳನ್ನು ಜ್ಯೂಸ ರೂಪದಲ್ಲಿ ದಿನ ಕುಡಿಯುವುದರಿಂದ ಆಸಿಡಿಟಿ ಕಡಿಮೆ ಮಾಡಿಕೊಳ್ಳಬಹುದು

ಬೆಳಗ್ಗೆ ನೀವು ಎದ್ದ ಮೇಲೆ ಖಾಲಿ ಹೊಟ್ಟೆಯಲ್ಲಿ ಅರ್ಧ ಲೀಟರ್ ನೀರು ಕುಡಿಯುವುದು ಉತ್ತಮ

ಬಾಳೇಹಣ್ಣು, ಸೌತೆಕಾಯಿ ಮತ್ತು ಕಲ್ಲಂಗಡಿ ಹಣ್ಣು ಕೂಡ ಆಸಿಡಿಟಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ

ರಾತ್ರಿ ಊಟದ ನಂತರ ಒಂದು ಗ್ಲಾಸ್ ಮಜ್ಜಿಗೆಗೆ ಒಂದು ಚಿಟಿಕೆ ಹಿಂಗ್ ಬೇರೆಸಿ ಕುಡಿಯುವುದರಿಂದ ಆಸಿಡಿಟಿ ಆಗುವುದಿಲ್ಲ

ತುಳಸಿ ಎಲೆಗಳನ್ನು ತಿನ್ನುವುದರಿಂದ ಆಸಿಡಿಟಿ ಕಡಿಮೆ ಮಾಡಿಕೊಳ್ಳಬಹುದು

LEAVE A REPLY

Please enter your comment!
Please enter your name here