ಸ್ಯಾಂಡಲ್‍ವುಡ್ ಅಲ್ಲಿ ತನ್ನದೆ ಛಾಪ ಮೂಡಿಸಿದಂತ ಅದ್ಭುತ ನಾಯಕ ನಟ ಯಶ್ ಅವರ ಸುಪಾರಿ ಕೊಲೆಗೆ ಭಾರಿ ಸ್ಕೇಚ್ ಹಾಕಿದ್ರಂತೆ… ಯಾರು ಯಾಕೆ ಯಶ್ ಮೇಲೆ ಕೊಲೆ ಪ್ರಯತ್ನ ನಡೀತು..

2 ವರ್ಷದ ಹಿಂದೆಯೆ ನಡೆದಿತ್ತು ಯಶ್ ಕೊಲೆ ಅವಾಗ್ಲೇ ಕಂಪ್ಲೇಟ್ ಕೊಟ್ರು ತಲೆ ಕೆಡಿಸಿಕೊಳ್ಳದ ಸಿಸಿಬಿ ಅಧಿಕಾರಿಗಳು, ಸೈಕಲ್ ರವಿ ಎಂಬುವನ ಬಂಧನದಿಂದ ಬಯಲಾದ ಕೊಲೆ ಗುಟ್ಟು, ಸೈಕಲ್ ರವಿ ಅಲಿಯಾಸ್ ಪೆಡಲ್ ರವಿಯಿಂದ ಬೆಚ್ಚಿಬೀಳಿಸುವ ಮಾಹಿತಿ. ಈ ರೌಡಿ ಶೀಟರ್ ಇಂದ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಯಾರಿ ನಡೆಸಿದ್ದಾರೆ.

ಕನ್ನಡದ ಪ್ರತಿಭಾನ್ವಿತ ನಟನ ಕೊಲೆಗೆ ಸುಫಾರಿ ಕೊಟ್ಟಿರೋದು ಕನ್ನಡ ಸಿನಿ ರಸಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿಂದೆ ಯಾರ ಕೈವಾಡವಿದ್ದರೂ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂಬುದು ಅಭಿಮಾನಿಗಳ ಒತ್ತಾಯ..