ತಾತ್ಕಾಲಿಕ ಪಾಶ್ವವಾಯು

ನೀವು ಮಲಗಿ ಎದ್ದಾಗ ನಿಮ್ಮ ಕೈ ಕಾಲು ಗಳಲ್ಲಿ ಜೋಮು ಬಂದಂತ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತದೆ.ಅದಕ್ಕೆ ನೀವು ಎದ್ದಾಗ ತಕ್ಷಣ ಕೈ ಕಾಲುಗಳು ಆಡುವುದಿಲ್ಲ ಹಾಗೂ
ಪಾಶ್ವವಾಯು ಹೆಚ್ಚಾಗಿ ಕಾಣಿಸಿಕೊಳ್ಳೋದೆ ನಿದ್ರೆ ಇಂದ ಎದ್ದ ಮೇಲೆ.
ಇದು ಮೊದಲನೇಯದು

ಕಣ್ಣುಗಳ ಚಲನೆಯ ವೇಗ ಹೆಚ್ಚುವುದು.

ನಾವು ಮಾಡುವ ನಿದ್ದೆ ನಡೆಯುವ ಕ್ರಿಯೆಯಲ್ಲಿ 5 ಮುಖ್ಯ ವಿಭಾಗಗಳಿದ್ದು,ಪ್ರತಿಯೊಂದು ವಿಭಾಗದ ಕಾರ್ಯದಿಂದ ನಮ್ಮ ದೇಹ ಹಾಗೂ ಮೆದುಳನ್ನು ಸುಸ್ಥಿತಿಯಲ್ಲಿ ಇಡಲು ಸಹಾಯ ಮಾಡುತ್ತದೆ.
ಪ್ರತಿಯೊಂದು ಕಾರ್ಯ ನಡೆಯುವಾಗಲೂ ನೀವು ನಂಬಲಸಾದ್ಯ ಕಾರಣ ನಿಮ್ಮ ಕಣ್ಣುಗಳು ಆ ಕಡೆ ಇಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಚಲಿಸುತ್ತಿರುತ್ತವೆ. ಅದನ್ನು REM (rapid eye movement) ಎಂದು ಕರೆಯುತ್ತಾರೆ.

ಮಾನವ ಬೆಳವಣಿಗೆಯ ಹಾರ್ಮೋನ್ ಉತ್ಪತ್ತಿ

HGH hormone,( human growth hormone) ಇದರ ಬೆಳವಣಿಗೆ ಆಗೋದು ನಮ್ಮ ನಿದ್ದೆಯಲ್ಲಿಯೇ.ನಮ್ಮ ಮೂಳೆ ಮಾಂಸಖಂಡಗಳ ಬೆಳವಣಿಗೆ ಇದಾಗಿದ್ದು, ದೇಹದಲ್ಲಿ ಉಂಟಾಗಿರುವ ಗಾಯಗಳು ಗುಣವಾಗುತ್ತವೆ.ನಮ್ಮ ಬೆಳವಣಿಗೆ ಆಗುವುದು ನಾವು ಉದ್ದ ಆಗುವುದು ಈ ಘಟ್ಟದಲ್ಲಿಯೇ. ಕೂದಲು ಬೆಳೆಯುವುದು,ಉಗುರುಗಳ ಬೆಳವಣಿಗೆಗಳು ಆಗುವುದು ಈ ಸಮಯದಲ್ಲೇ..

ನಮ್ಮ ಗಂಟಲು

ನಾವು ಮಲಗಿದ್ದಾಗ ನಮ್ಮ ನರಗಳು ನಮ್ಮ ಗಂಟಲನ್ನು  ಸಣ್ಣ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುತ್ತವೆ.ಉಸಿರಾಟ ಪ್ರಕ್ರಿಯೆ ಹೆಚ್ಚು ಕಡಿಮೆಯಾಗುವುದು.ಅದಕ್ಕೆ ಕೆಲವೊಮ್ಮೆ ಎದ್ದಾಗ ಧ್ವನಿ ಬರುವುದಿಲ್ಲ.

ಬಾಯಲ್ಲಿನ ಕಾರ್ಯಗಳು

ಬಾಯಯ ಒಳಗೆ ದವಡೆಯಲ್ಲಿ ಕೆಲವು ಕೆಲಸಗಳು ನಡೆಯುತ್ತವೆ.ಇದು ಎಲ್ಲರಲ್ಲೂ ಹೆಚ್ಚಾಗಿ ಕಂಡುಬರುವುದಿಲ್ಲ.

ಮೆದುಳಿನ ಚಲನೆ

ನಮ್ಮ ನಿದ್ದೆಯ ಸಮಯದಲ್ಲಿ ಮೆದುಳಿನ ಎಚ್ಚರ ಹೆಚ್ಚಾಗಿರುತ್ತದೆ.ವಿಚಿತ್ರ ಕಲ್ಪನೆಗಳೆಲ್ಲಾ ಉಂಟಾಗುತ್ತವೆ.ಹಳೆಯ ನೆನಪುಗಳಾಗಬಹುದು,ಹಿಂದಿನ ದಿನದ ನೆನಪು ನಾಳೆಯ ಕೆಲಸಗಳ ನೆನಪು ಆಗಬಹುದು
ಇದನ್ನೇ ಕನಸು ಎನ್ನುವರು.
ವಿಚಿತ್ರ ಶಬ್ದಗಳ ಕಲ್ಪನೆ ಉಂಟಾಗಬಹುದು.

LEAVE A REPLY

Please enter your comment!
Please enter your name here