ಕತ್ರಿನಾ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಿದ್ದರು ಆ ಸಂದರ್ಭದಲ್ಲಿ ಹುಡುಗಿಯರ ಗುಂಪೊಂದು ಒಂದು ಫೋಟೋ ಕೇಳಿದ್ದಾರೆ ಹಾಗ ದಣಿದಿದ್ದ ಕತ್ರಿನಾ ಅವರನ್ನು ಸ್ವಲ್ಪ ಸಮಯ ಕಾಯಿಸಿದ್ದಾರೆ, ಸಿಟ್ಟು ಮಾಡಿಕೊಂಡ ಹುಡುಗಿಯರ ಗುಂಪು ಅಲ್ಲಿಂದ ಹೊರಟಿದ್ದಾರೆ.

ನಂತರ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ಕತ್ರಿನಾರನ್ನು ಹಿಂಬಾಲಿಸಿ ಬಂದ ಯುವತಿಯರು ಕತ್ರಿನಾರನ್ನ ಅವಮಾನಿಸಿದ್ದಾರೆ, ತಮ್ಮ ತಾಳ್ಮೆಯನ್ನು ಕಳೆದು ಕೊಳ್ಳದೆ ಕತ್ರಿನಾ ಉಳಿದ ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿ ಕೊಂಡಿದ್ದಾರೆ ಹಾಗು ಆಟೋಗ್ರಾಫ್ ಸಹ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here