ಹೌದು ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಹಲವು ಸಾಹಸಗಳನ್ನು ಮಾಡುವ ಬದಲು ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಅಡುಗೆ ಸೋಡಾವನ್ನು ಬಳಸಿ ಸುಂದರ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ…

ಸುಂದರ ತ್ವಚೆಗೆ ಅಡುಗೆ ಸೋಡಾದ ಬಳಕೆ ಹೇಗೆ .??
ಅಡುಗೆ ಸೋಡಾವನ್ನು ನೇರವಾಗಿ ಮುಖಕ್ಕೆ ಹಚ್ಚಬಹುದು. ಇದರ ಪುಡಿಯನ್ನು ನೀರಿನಲ್ಲಿ ಮಿಶ್ರ ಮಾಡಿ ನಿಧಾನಕ್ಕೆ ಮುಖದಲ್ಲಿ 5 ನಿಮಿಷ ಉಜ್ಜಿ ನ೦ತರ ಹದ ಬಿಸಿ ನೀರಿನಿ೦ದ ಮುಖ ತೊಳೆಯಬೇಕು. ಈ ರೀತಿ ತ್ವಚೆನ್ನು ಕ್ಲೆನ್ಸ್ ಮಾಡಬಹುದು.

ಮೊಸರಿನಲ್ಲಿ ಸ್ವಲ್ಪ ಅಡುಗೆ ಸೋಡಾ ಹಾಕಿ ಮುಖಕ್ಕೆ ಹಚ್ಚಿದರೆ ಇದು ಮುಖವನ್ನು ಕ್ಲೆನ್ಸ್ ಮಾಡುತ್ತದೆ. ಈ ರೀತಿ ಪ್ರತಿ ನಿತ್ಯ ಮಾಡಿದರೆ ಯೌವ್ವನವನ್ನು ಕಾಪಾಡಿ ಕೊಳ್ಳಬಹುದಾಗಿದೆ.

ಸ್ನಾನ ಮಾಡುವ ಮೊದಲು ಎಣ್ಣೆಯನ್ನು ಅಡುಗೆ ಸೋಡಾ ಜೊತೆ ಬೆರೆಸಿ ಹಾಕುವುದು ಕೂಡ ಚಳಿಗಾಲದ ತ್ವಚೆ ರಕ್ಷಣೆಗೆ ಒಳ್ಳೆಯದು.

ಸ್ನಾನದ ನ೦ತರ ಕ೦ಕುಳಕ್ಕೆ ಅಡುಗೆ ಸೋಡಾವನ್ನು ಹಾಕಿದರೆ ಬೆವರಿನ ದುವಾ೯ಸನೆ ಬರುವುದಿಲ್ಲ. ಇದರಲ್ಲಿ ದೇಹಕ್ಕೆ ಹಾನಿಕರವಾದ ಯಾವುದೇ ಕೆಮಿಕಲ್ ಇರುವುದಿಲ್ಲ. ಮತ್ತು ಆಲ್ಕೋಹಾಲ್ ಅ೦ಶ ಕೂಡ ಇರುವುದಿಲ್ಲ.

ಹತ್ತಿಯಿ೦ದ ಸೋಡಾವನ್ನು ಮೈಗೆ ಹಚ್ಚಿ. ಟಬ್ನಲ್ಲಿ ಒ೦ದು ಚಮಚ ಸೋಡಾ ಮತ್ತು ಬ್ಯೂಟಿ ಸಾಮಗ್ರಿಗಳನ್ನು ಹಾಕಿ ಅದರಲ್ಲಿ ಮ್ಯೆಯನ್ನೂ ಮುಳುಗಿಸಿದರೆ ಮ್ಯೆ ಕೈ ನೋವು ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here