ಇರಾನ್ ನಲ್ಲಿ ನಡೆದ ಕೃಷಿ ಸಮ್ಮೇಳನದಲ್ಲಿ ಮಾತನಾಡಿದ ಇರಾನ್ ಬ್ರಿಗೇಡಿಯರ್ ಜನರಲ್ ಗೊಲಾಮ್ ರೆಜ್ ಜಲಾಲಿ ಇಸ್ರೆಲ್ ತನ್ನ ಮೋಡ ಮತ್ತು ಹಿಮಗಳನ್ನು ಕದ್ದಿದೆ ಎಂದುಆರೋಪಿಸಿದ್ದಾರೆ..

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ದೇಶದಲ್ಲಿ ಬರಗಾಲ ಎದುರಾಗಿದೆ ಇದಕ್ಕೆ ಕಾರಣ ನೆರೆಯ ರಾಷ್ಟ್ರಗಳು ನಮ್ಮ ದೇಶದ ಕಡೆ ಬರುತ್ತಿದ್ದ ಮೋಡಗಳು ಹಾಗು ಹಿಮಗಳನ್ನೂ ತಡೆದು ಕಳ್ಳತನ ಮಾಡಿದ್ದಾರೆ ಹಾಗು ನಮ್ಮನ್ನು ಆರ್ಥಿಕವಾಗಿ ಸೋಲಿಸಲು ಈ ತಂತ್ರ ಉಪಯೋಗಿಸುತ್ತಿದ್ದಾರೆ ಇದರಿಂದ ನಮ್ಮ ದೇಶದಲ್ಲಿ ತೀವ್ರ ಬರಗಾಲ ಎದುರರಾಗಿದ್ದು ಕುಡಿಯುವ ನೀರಿಗೂ ಸಹ ಆಹಾಕಾರ ಶುವಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here