ಯಾವ ರಾಶಿಯವರು ಯಾವ ದೇವರನ್ನು ಪೂಜಿಸ ಬೇಕು ಎಂಬುದು ಉತ್ತಮ ಪ್ರೆಶ್ನೆ ಯಾಕೆಂದರೆ ಪ್ರತಿಯೊಂದು ರಾಶಿಗು ಆದರೆ ಅದಂತ ಅದಿಪತಿ ಇರುತ್ತದೆ ಅದರ ಆದಾರದ ಮೇಲೆ ನೀವು ದೇವರಿಗೆ ಪೂಜೆ ಸಲ್ಲಿಸಿದರೆ ಶುಭಫಲ ಹೆಚ್ಚಾಗಿರುತ್ತದೆ.

ಮೇಷ: ಮೇಷ ರಾಶಿಯವರು ಈಶ್ವರನನ್ನ ಪೂಜಿಸಬೇಕು. ದಿನನಿತ್ಯ ಶಿವನ ಮಂತ್ರ ಜಪಿಸಿದ್ರೆ ಅಂದುಕೊಂಡ ಕಾರ್ಯ ನೆರವೇರುವುದು

ವೃಷಭ : ವೃಷಭ ರಾಶಿಯವರು ಲಕ್ಷ್ಮಿಯನ್ನ ಪೂಜಿಸಿದ್ರೆ ಯಾವುದೇ ಸಂಕಷ್ಟವಿಲ್ಲದೇ ಜೀವನವು ಉತ್ತಮವಾಗಿ ಸಾಗುವುದು

ಮಿಥುನ: ಈ ರಾಶಿಯವರು ಶ್ರೀಮನ್ ನಾರಾಯಣನ ಪ್ರಾರ್ಥಿಸಿ. ಒಳಿತಾಗುವುದು

ಕರ್ಕಾಟಕ : ಈ ರಾಶಿಯವರು ಚಂದ್ರನನ್ನ ಆಳುವ ಶಿವ ಹಾಗೂ ಗೌರಿಯನ್ನ ಪೂಜಿಸಿದ್ರೆ ಒಳ್ಳೆಯದು

ಸಿಂಹ: ಸಿಂಹ ರಾಶಿಯವರು ಶಿವನ ಸ್ಮರಿಸಿದರೆ ಬಾಳು ಬಂಗಾರವಾಗುವುದು ಶಿವ. ಶಿವನ ಮಂತ್ರ ಜಪಿಸಿ

ಕನ್ಯಾ: ಕನ್ಯಾ ರಾಶಿಯವರು ತಮ್ಮ ಇಷ್ಟಾರ್ಥಕ್ಕೆ ವೆಂಕಟರಮಣನ ಮೊರೆ ಹೋಗಿ

ತುಲಾ: ತುಲಾ ರಾಶಿಯವರು ಲಕ್ಷ್ಮೀಯನ್ನ ಪೂಜಿಸಿದ್ರೆ ಒಳ್ಳೆಯದು. ನಿಮ್ಮ ಸುಖ, ಸಂಪತ್ತು ವೃದ್ಧಿಸುವುದು

ವೃಶ್ಚಿಕ : ವೃಶ್ಚಿಕ ರಾಶಿಯವರು ಕೂಡಾ ಶಿವನನ್ನು ಪೂಜಿಸಿದ್ರೆ ಒಳಿತಾಗುವುದು

ಧನಸ್ಸು: ಶಿವನ ಮಂತ್ರ ಜಪಿಸಿದ್ರೆ ಈ ರಾಶಿಯವರು ಅಂದುಕೊಂಡಿದ್ದು ಆದಷ್ಟು ಬೇಗ ನೆರವೇರುತ್ತದೆ

ಮಕರ : ಈ ರಾಶಿಯವರು ಶಿವನನ್ನು ಪೂಜಿಸಿ ಶಿವನ ಕೃಪೆಗೆ ಪಾತ್ರರಾಗಿ

ಕುಂಭ : ಕುಂಭ ರಾಶಿಯವರು ಈಶ್ವರನನ್ನು ಪೂಜಿಸಿ. ನಿಮ್ಮ ಬೇಡಿಕೆ ಎಲ್ಲವೂ ಈಡೇರುವುದು ಎನ್ನೋ ನಂಬಿಕೆ ಇದೆ

ಮೀನ : ದಕ್ಷಿಣಮೂರ್ತಿ ದೇವರನ್ನ ಪೂಜಿಸಿ. ನಿಮಗೆ ನಿಮ್ಮ ಕುಟುಂಬಸ್ಥರಿಗೆ ಒಳಿತಾಗುವುದು

ಸಂಗ್ರಹ ಮಾಹಿತಿ

LEAVE A REPLY

Please enter your comment!
Please enter your name here