ನೆನ್ನೆ ಸೃಜನ್ ಹುಟ್ಟುಹಬ್ಬ ಅಭಿಮಾನಿಗಳ ನಡುವೆ ಆಚರಿಸಿಕೊಂಡಿದ್ದರ ಜೊತೆಗೆ ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯ ಬಂಡಿ ಮಹಾಂಕಾಳಿ ದೇವಸ್ಥಾನದಲ್ಲಿ ತಮ್ಮ ಪತ್ನಿ ಗ್ರೀಷ್ಮಾ ಧನ್ವಂತರಿ ಜೊತೆ ಹೋಮವನ್ನು ಮಾಡಿಸಿದ್ದಾರೆ.

ಇಷ್ಟು ದಿನ ಟಿ ವಿ ಶೋಗಳನ್ನ ಪ್ರೊಡ್ಯೂಸ್ ಮಾಡುತ್ತಿದ್ದ ಸೃಜನ್ ತಮ್ಮ ಹುಟ್ಟುಹಬ್ಬದಂದು ಇನ್ನು ಮುಂದೆ ಅದರ ಜೊತೆಯಲ್ಲಿ ಸಿನಿಮಾ ಪ್ರೊಡಕ್ಷನ್ ತಮ್ಮ ತಂದೆಯ ಹೆಸರಿನ್ನಲ್ಲಿ ಶುರು ಮಾಡಲಿದ್ದಾರೆ ದೊಡ್ಡ ಸ್ಟಾರ್ ಗಳಿಗೆ ಮಾತ್ರವಲ್ಲದೆ ಕಥೆ ಚೆನ್ನಾಗಿದ್ದರೆ ಹೊಸಬರಿಗೂ ಸಿನಿಮಾ ಮಾಡಲಿದ್ದಾರೆ, ಅಂದಹಾಗೆ ಸೃಜನ್ ಗೆ ಈಗ 37 ತುಂಬಿ 38ಕ್ಕೆ ಕಾಲಿಟ್ಟಿದ್ದಾರೆ, ಅವರ ಹೊಸ ಪ್ರಯತ್ನಕ್ಕೆ ಶುಭ ಕೋರೋಣ.

LEAVE A REPLY

Please enter your comment!
Please enter your name here