ಬೀಚ್ ಕ್ರಾಫ್ಟ್ ಕಿಂಗ್ ಏರ್ ಸಿ 90 ಟರ್ಬೋಪ್ರಾಪ್ ಖಾಸಗಿ ವಿಮಾನ ಮುಂಬೈ ನಗರದ ಮೇಲೆ ಆರುತ್ತಿತ್ತು ಇನ್ನೇನು ೭ ಮೈಲಿ ದೂರ ತಲುಪಿದ್ದರೆ ತನ್ನ ನಿಲ್ದಾಣವನ್ನು ಸೇರುತ್ತಿತ್ತು ಆದರೆ ಮಾರ್ಗ ಮಧ್ಯದಲ್ಲಿ ಮುಂಬೈನ ಘಟಕೋಪರ್ ಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದಕ್ಕೆ ಅಪ್ಪಳಿಸಿತು ನಂತರ ಚಾಲಕರ ನಿಯಂತ್ರಣ ತಪ್ಪಿ ಮುಂಬೈ ನಗರದ ಮೇಲೆ ಬೀಳಬೇಕಿತ್ತು ಆದರೆ ತಮ್ಮ ಉತ್ತಮ ಸಮಯ ಪ್ರೆಗ್ನೆ ಇಂದ ಪೈಲಟ್ ಗಳು ನಿರ್ಜನ ಪ್ರದೇಶದ ಕಡೆ ಚಲಿಸಿವಂತೆ ಮಾಡಿ ತಮ್ಮ ಜೀವ ಕಳೆದು ಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ವಿಮಾನಯಾನ ಖಾತೆ ಮಾಜಿ ಸಚಿವ ಪ್ರಫುಲ್ ಪಟೇಲ್ ಪೈಲಟ್ ತ್ಯಾಗವನ್ನು ಮೆಚ್ಚಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ವಿಮಾನದಲ್ಲಿ ಮುಖ್ಯ ಪೈಲಟ್ ಪಿಎಸ್ ರಜಪೂತ್, ಕೋ ಪೈಲಟ್ ಮಾರಿಯಾ ಝುಬೇರಿ, ಎಂಜಿನಿಯರ್ ಸುರ್ಬಿ ಮತ್ತು ಟೆಕ್ನಿಶಿಯನ್ ಮನೀಶ್ ಪಾಂಡೆ ಒಟ್ಟು ನಾಲ್ಕು ಜನರಿದ್ದರು ಇವರು ತಮ್ಮ ಪ್ರಾಣವನ್ನು ಬಲಿದಾನ ಮಾಡಿ ಸಜೀವ ದಾಹವವಾಗಿದ್ದಾರೆ.

LEAVE A REPLY

Please enter your comment!
Please enter your name here