ದಿ ವಿಲ್ಲನ್ ಸಿನೆಮಾ ಟೀಸರ್ ಇಂದು 28 ರಂದು ಸಂಜೆ 7ಘಂಟೆಗೆ GT ಮಾಲ್ ನಲ್ಲಿ 5 ಸ್ಕ್ರೀನ್ ಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಪ್ರೇಕ್ಷಕ ಪ್ರಭುಗಳು ಟೀಸರ್ ನೋಡಲು 500ರೂ ಗಳನ್ನೂ ಕೊಟ್ಟು ನೋಡಿದರು.

ಅದರಿಂದ ಬಣ್ಣ ಹಣವನ್ನು ನಿರ್ದೇಶಕ ಪ್ರೇಮ್ ಅದೇ ಸಮಯದಲ್ಲಿ ಕನ್ನಡ ಚಿತ್ರರಂಗದ ಬಡ ನಿರ್ದೇಶಕರಿಗೆ ಸಹಾಯದ ರೂಪದಲ್ಲಿ ನೀಡಿದ್ದಾರೆ, ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here