ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಪ್ರೇಮ್ ಯಾವಾಗಲೂ ಹೊಸತನವನ್ನು ಪರಿಚಯ ಚಿತ್ರರಂಗಕ್ಕೆ ಮಾಡುತ್ತಲೇ ಇರುತ್ತಾರೆ ಇದೆ ಕಾರಣಕ್ಕೋ ಏನೋ ಅವರು ಉಳಿದ ನಿರ್ದೇಶಕರಿಗಿಂತ ಭಿನ್ನ. ಸಧ್ಯ ದಿ ವಿಲನ್ ಟೀಸರ್ ಬಿಡುಗಡೆ ವಿಚಾರದಲ್ಲಿ ಇದನ್ನು ಮತ್ತೆ ಸಾಭೀತು ಮಾಡಿದ್ದಾರೆ, ಅಭಿನಯ ಚಕ್ರವರ್ತಿ ಮತ್ತು ಕರುನಾಡ ಚಕ್ರವರ್ತಿ ಗಳಾದ ಸುದೀಪ್ ಮತ್ತು ಡಾ ಶಿವರಾಜ್ ಕುಮಾರ್ ಜೊತೆ ಸೇರಿ ತುಂಬಾ ನೀರಿಕ್ಷೆಯನ್ನು ಹುಟ್ಟಿಹಾಕಿರುವುದು ಸುಳ್ಳಲ್ಲ, ಜನರಿಟ್ಟಿರುವ ಈ ನಿರೀಕ್ಷಣೆ ಯನ್ನ ಸರಿಯಾಗಿ ಬಳಕೆ ಮಾಡಲು ನಿರ್ಧರಿಸಿದ್ದಾರೆ.

ದಿ ವಿಲ್ಲನ್ ಸಿನೆಮಾ ಟೀಸರ್ ಇದೆ ತಿಂಗಳು 28 ರಂದು ಸಂಜೆ 7ಘಂಟೆಗೆ GT ಮಾಲ್ ನಲ್ಲಿ 5 ಸ್ಕ್ರೀನ್ ಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಿದ್ದಾರೆ ಮತ್ತು ಪ್ರೇಕ್ಷಕ ಪ್ರಭುಗಳು ಟೀಸರ್ ನೋಡಲು 500ರೂ ಗಳನ್ನೂ ನೀಡಬೇಕು ಅದರಿಂದ ಬಣ್ಣ ಹಣವನ್ನು ನಿರ್ದೇಶಕ ಪ್ರೇಮ್ ಅದೇ ಸಮಯದಲ್ಲಿ ಕನ್ನಡ ಚಿತ್ರರಂಗದ ಬಡ ನಿರ್ದೇಶಕರಿಗೆ ಸಹಾಯದ ರೂಪದಲ್ಲಿ ನೀಡಲಿದ್ದಾರೆ, ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here