ಹಿಂದೂ ಧರ್ಮದಲ್ಲಿ ಸ್ನಾನ ಮಾಡಿ ಸ್ವಚ್ಚವಾದ ಬಳಿಕವೇ ಮಂತ್ರ ಜಪ ಪೂಜೆ ಮತ್ತಿತರ ಕಾರ್ಯಗಳನ್ನು ಮಾಡತಕ್ಕದ್ದು ಆದರೆ ಈ ಮಂತ್ರಗಳನ್ನು ಸ್ನಾನದ ಮುಂಚೆ ಅಂದರೆ ಬೆಳಗ್ಗೆ ಎದ್ದ ತಕ್ಷಣ ಜಪಿಸಿದರೆ ಶುಭ ಪ್ರಾಪ್ತಿಯಾಗಿ ನಿಮ್ಮ ದಿನ ಲಾಭದಾಯಕ ವಾಗಿರುತ್ತದೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

ಮೊದಲನೆಯದು ಬೆಳಗ್ಗೆ ಎದ್ದ ತಕ್ಷಣ ನಮ್ಮ ಹಸ್ತವನ್ನ ನೋಡುತ್ತಾ ಕರಾಗ್ರೇ ವಸತೇ ಲಕ್ಸ್ಮಿ : ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೆ ಗೌರಿ : ಪ್ರಭಾತೆ ಕರ ದರ್ಶನಂ ಎಂಬ ಮಂತ್ರವನ್ನ ಪಠಿಸ ಬೇಕು. ಈ ಮಂತ್ರ ಅಭ್ಯಾಸ ಮಾಡಿಕೊಳ್ಳಿ.

ಇದರ ಜೊತೆಯಲಿ ಬ್ರಹ್ಮ ಮುರಾರಿ ತ್ರಿಪುರಾಂತಕಾರಿ : ಭಾನು ಶಶಿ ಭೂಮಿಸುತೆ ಭುದಶ್ಯ : ಗುರುಶ್ಯ ಶುಕ್ರ : ಶನಿ ರಾಹು ಕೇತುಹು : ಕುರ್ವೆಂತು ಸರ್ವೇ ಮಮಸುಪ್ರಭಾತಮ್ ಮಂತ್ರವನ್ನು ಜಪಿಸಿ ಸಂಪೂರ ದಿನ ದೋಷ ಮುಕ್ತರಾಗಿ.

LEAVE A REPLY

Please enter your comment!
Please enter your name here