ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಜಿಲ್ಲಾಧಿಕಾರಿ ಮುಂದೆ ಬೆರಳಚ್ಚು ಯಂತ್ರದ ಮೇಲೆ ದಾಖಲೆಗಳನ್ನು ಟೈಪ್ ಮಾಡುವುದರ ಮೂಲಕ 72 ವರ್ಷ ವಯಸ್ಸಿನ ಲಕ್ಷ್ಮಿ ಬಾಯಿಯ ಈಗ ಫೇಸ್ಬುಕ್ ಟ್ವಿಟರ್ ಮತ್ತು WhatsApp ನಲ್ಲಿ ವೈರಲ್ ಆಗಿದ್ದಾರೆ, ಇದನ್ನ ಕಂಡ ಕ್ರಿಕೆಟಿಗ ಸೆಹ್ವಾಗ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಾಂಚೊಕೊಂಡಿದ್ದಾರೆ.

72 ವರ್ಷ ವಯಸ್ಸಿನ ಲಕ್ಷ್ಮಿ ಬಾಯಿಯನ್ನು ಮಾತಾಡಿಸಿದಾಗ ಅವರು ತಮ್ಮ ಪುತ್ರಿಗೆ ಅಪಘಾತ ಸಂಭವಿಸಿದ ನಂತರ ಭಿಕ್ಷೆ ಬೇಡಲು ಇಷ್ಟ ವಿಲ್ಲದೆ ಈ ಕೆಲಸವನ್ನು ಮಾಡುತ್ತಿದ್ದೇನೆ ಎಂದರು ಹಾಗು ಈ ಕೆಲಸ ಸಿಗಲು ನನಗೆ ಜಿಲ್ಲಾಧಿಕಾರಿ ರಾಘವೇಂದ್ರ ಸಿಂಗ್ ಮತ್ತು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಭಾವನ ವಿಲಂಬೆ ಅವರ ಸಹಾಯ ಮಾಡಿದರು, ನನಗೆ ನನ್ನ ಸಾಲವನ್ನ ತೀರಿಸ ಬೇಕು ಮತ್ತು ಸ್ವಂತ ನೆಲೆಯೊಂದು ಬೇಕು ಎಂಬುದು ಈ ವಯಸ್ಸಾದ ಜೀವದ ಆಸೆ.

LEAVE A REPLY

Please enter your comment!
Please enter your name here