ಈ ಘಟನೆ ನಿಮಗೆ ಅಚ್ಚರಿ ತರಬಹುದು ನೈಜೀರಿಯಾದ ಅನಂಬ್ರಾ ರಾಜ್ಯದ ಇಹಿಯಾಲಾದಲ್ಲಿ ಅಜುಬುಕ್ ಎಂಬುವವನು ತಮ್ಮ ತಂದೆಯನ್ನು ಎಷ್ಟು ಪ್ರೀತಿಮಾಡುತ್ತಿದ್ದನು ಅಂದರೆ ತನ್ನ ತಂದೆಯನ್ನು ಹೊಚ್ಚ ಹೊಸ 60 ಲಕ್ಷ ಬೆಲೆ ಬಾಳುವ ಕಾರನ್ನು ಖರೀದಿ ಮಾಡಿ ಅದರ ಜೊತೆ ಅವರನ್ನು ಮಣ್ಣು ಮಾಡಿದ್ದಾನೆ.

ಇದರ ಬಗ್ಗೆ ಸ್ವತಃ Tweet ಮಾಡಿದ ಮಗ ತನ್ನ ತಂದೆ ಬದುಕಿದ್ದಾಗ BMW ಕಾರು ಕೊಡಿಸುವಂತೆ ಕೇಳಿದ್ದರು ಆದರೆ ನಾನು ಕೊಡಿಸುವಷ್ಟರಲ್ಲಿ ಅವರು ಸತ್ತು ಹೋದರು ಆ ಕಾರಣಕ್ಕೆ ನಾನು ಅವರನ್ನ ಹೊಸ ಕಾರಿನೊಂದಿಗೆ ಮಣ್ಣು ಮಾಡುತ್ತಿದ್ದೇನೆ ಜೊತೆ ತಂದೆ ನೇರವಾಗಿ ಸ್ವರ್ಗಕ್ಕೆ ಹೋಗಲಿ ಅಂತ ಕಾರಿನಲ್ಲಿ ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸಿದ್ದೇನೆ ಎಂದು ಹೇಳಿದ್ದಾನೆ.

LEAVE A REPLY

Please enter your comment!
Please enter your name here