ಕೆ ಎಫ್ ಸಿ ಲಂಡನ್ ನಲ್ಲಿ ತನ್ನ ನೂತನ ರೆಸಿಪಿ ಒಂದರ ಮೇಲೆ ಅಧ್ಯನ ನೆಡೆಸುತ್ತಿದೆ ಅದೆಂದರೆ ಮಾಂಸಹಾರಿ ಚಿಕನ್ ತಯಾರಿಸುತ್ತಿದ್ದ ಸಂಸ್ಥೆ ಈಗ ಸಸ್ಯಾಹಾರಿ ಚಿಕೆನ್ ತಯಾರಿಸಲು ಮುಂದಾಗಿದೆ. ಸಸ್ಯಾಹಾರಿ ಪದಾರ್ಥ ಗಳನ್ನ ಬಳಸಿ ಚಿಕನ್ ರೀತಿಯ ಕ್ರಿಸ್ಪಿ ರುಚಿಯಾದ ಚಿಕೆನ್ ಬಿಡುಗಡೆ ಮಾಡಲಿದೆ.

ಸಧ್ಯ ಬ್ರಿಟನ್ ನಲ್ಲಿ ತನ್ನ ಮೊದಲ ವೆಜ್ ಚಿಕನ್ ಮಾರಾಟ ಶುರುಮಾಡಿದೆ ಮತ್ತು ಅತಿ ಶೀಘ್ರದಲ್ಲಿ ಇತರ ಎಲ್ಲಾ ದೇಶಗಳಲ್ಲೂ ಈ ವೆಜ್ ಚಿಕನ್ ದೊರೆಯಲಿದೆ. ಚಿಕನ್ ಪ್ರಿಯರಿಗೆ ಇಷ್ಟವಾಗುತ್ತೋ ಅಥವ ಸಸ್ಯಹಾರಿ ಗ್ರಾಹಕರು ಕೆ ಎಫ್ ಸಿ ಬಂದು ತಿನ್ನುತ್ತಾರೋ ಕಾದು ನೋಡಬೇಕಿದೆ. ನಿಮ್ಮ ಅನಿಸಿಕೆಗಳನ್ನು ಮರೆಯದೆ ನಮ್ಮೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here